Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:26 - ದೆವಾಚಿ ಖರಿ ಖಬರ್

26 ಹೆ ಆಯ್ಕಲ್ಲ್ಯಾ ಲೊಕಾನಿ,“ತಸೆಜಾಲ್ಯಾರ್, ಕೊನ್ ಬಚಾವ್ ಹೊನಾರ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಇದನ್ನು ಕೇಳಿದವರು, “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಈ ಮಾತನ್ನು ಕೇಳಿದವರು - [ಹೀಗಿದ್ದರೆ] ಯಾರಿಗೆ ರಕ್ಷಣೆಯಾದೀತು ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:26
3 ತಿಳಿವುಗಳ ಹೋಲಿಕೆ  

ಕೊನ್‍ ಕಿ ಎಕ್ಲ್ಯಾನ್ “ಗುರುಜಿ ಬಚಾವ್ ಹೊತಲಿ ಉಲ್ಲಿಸಿಚ್ ಲೊಕಾ ಕಾಯ್?” ಮನುನ್ ಜೆಜುಕ್ ಇಚಾರ್‍ಲ್ಯಾನ್. ಜೆಜುನ್ ತೆಂಕಾ.


ಎಕ್ ಸುಯೆಚ್ಯಾ ಡೊಳ್ಯಾತ್ನಾ ಎಕ್ ಒಂಟೆ ಪಾರ್ ಹೊಯ್ಲ್, ಖರೆ ಎಕ್ ಸಾವ್ಕಾರ್ ಮಾನ್ಸಾಕ್ ತವ್ಡ್ಯಾ ಸಸಾರಾನ್ ದೆವಾಚ್ಯಾ ರಾಜಾತ್ ಗುಸುಕ್ ಹೊಯ್ನಾ!” ಮಟ್ಲ್ಯಾನ್.


ತನ್ನಾ ಜೆಜುನ್,“ಮಾನ್ಸಾಕ್ ಸಾಧ್ಯ್ ನಾ, ಖರೆ,ದೆವಾಕ್ ಸಗ್ಳೆ ಕರುಕ್ ಸಾದ್ಯ್ ಹಾಯ್” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು