Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 18:10 - ದೆವಾಚಿ ಖರಿ ಖಬರ್

10 “ಎಗ್ದಾ ದೊಗೆ ಜಾನಾ ಹೊತ್ತೆ, ತೆನಿ ದೊಗೆಬಿ ಮಾಗ್ನಿ ಕರುಕ್ ಮನುನ್ ದೆವಾಚ್ಯಾ ಗುಡಿಕ್‍ ಗೆಲ್ಲ್ಯಾನಿ. ಎಕ್ಲೊ ಎಕ್ ಫಾರಿಜೆವ್, ಅನಿ ಅನಿ ಎಕ್ಲೊ ತೆರ್‍ಗಿ ವಸುಲ್ ಕರ್‍ತಲೊ ಪಾಪಿ ಮಾನುಸ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅದೇನೆಂದರೆ, “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು. ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 “ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 18:10
13 ತಿಳಿವುಗಳ ಹೋಲಿಕೆ  

ಮಿಯಾ ಉಪಾಜಲ್ಲ್ಯಾ ಆಟುಚ್ ದಿಸಾತ್ ಮಾಕಾ ಸುನ್ನತಿ ಕರ್‍ಲ್ಯಾನಿ , ಮಿಯಾ ಇಸ್ರಾಯೆಲ್ ಘರಾನಾಚೊ, ಭೆನ್ಯಾಮಿನಾಚ್ಯಾ ಜಾತಿಚೊ, ಇಬ್ರಿಯಾಂಚ್ಯಾಕ್ನಾ ಉಪಾಜಲ್ಲೊ ಇಬ್ರಿಯಾ, ಅನಿ ಖಾಯ್ದ್ಯಾಂಚ್ಯಾ ಸಾರ್ಕೆ ಬಗಟ್ಲ್ಯಾರ್ ಮಿಯಾ ಫಾರಿಜೆವಾಂಚೊ,


ಸಾಕ್ಷಿ ಸಾಂಗುಕ್ ತೆಂಕಾ ಮನ್ ರ್‍ಹಾಲ್ಯಾರ್ ಸಾಂಗುಕ್ ಅಡ್ಡಿನಾ, ಮಿಯಾ ಮಾಜೊ ಧರಮ್ ಸೊಡಿನಸ್ತಾನಾ ಪಾಳ್ತಲ್ಯಾ ಫಾರಿಜೆವಾಂಚ್ಯಾ ಪದ್ದತಿ ಸಾರ್ಕೆ ಚಲುಚೆ ಮನ್ತಲೆ ತೆಂಕಾ ಅದ್ದಿಚ್ಯಾನುಚ್ ಗೊತ್ತ್ ಹಾಯ್.


ಎಕ್ ದಿಸಿ ಪೆದ್ರು ಅನಿ ಜುವಾಂವ್ ದೊಪಾರಿ ತಿನ್ ಗಂಟ್ಯಾಕ್ಡೆ ಚಲ್ತಲ್ಯಾ ತೊ ಮಾಗ್ನಿಚೊ ಎಳ್ ದೆವಾಚ್ಯಾ ಗುಡಿಕ್ಡೆ ಜಾಯ್ತ್ ಹೊತ್ತೆ.


ತೆನಿ ತೆಂಕಾ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ದೆವ್ ಮನ್ತಾ “ಮಾಜಿ ದೆವಾಚಿ ಗುಡಿ ಎಕ್ ಮಾಗ್ನಿ ಕರ್‍ತಲೆ ಘರ್ ಹೊತಾ; ಖರೆ ತುಮಿ ತೆ, ಚೊರಾನಿ ನಿಪ್ತಲೊ ಜಾಗೊ ಕರುನ್ ಥವ್ಲ್ಯಾಶಿ!” ಮನುನ್. ಸಾಂಗಟ್ಲ್ಯಾನ್.


ಫಿಲಿಪ್, ಅನಿ ಬಾರ್‍ತೊಲೊಮೆವ್; ಥೊಮಸ್, ಅನಿ ತೆರ್‍ಗಿ ವಸುಲ್ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್,ತಾದ್ದೆವ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು