Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:9 - ದೆವಾಚಿ ಖರಿ ಖಬರ್

9 ಸಾಂಗಲ್ಲೆ ಸಗ್ಳೆ ಕಾಮ್ ಕರಲ್ಲ್ಯಾ ಸಾಟ್ನಿ ಆಳಾಕ್ ಶಾಬಾಸ್ಕಿ ದಿತ್ಯಾಶಿ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ, ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ - ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಕೆಲಸದವನು ಮಾಡಿದ್ದಕ್ಕೆ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:9
2 ತಿಳಿವುಗಳ ಹೋಲಿಕೆ  

ಕನ್ನಾಚ್ ನಾ! ಹೆಚ್ಯಾ ಬದ್ಲಾಕ್, ತೆಕಾ ತುಮಿ “ಮಾಜೆ ಜೆವಾನ್ ತಯಾರ್ ಕರ್, ತುಜ್ಯಾ ಕಂಬ್ರೆಕ್ ಟಿವಾಲೊ ಭಾಂದುನ್ ಘೆ, ಅನಿ ಮಾಜೆ ಜೆವ್ನ್, ಫಿವ್ನ್ ಹೊಯ್‍ ಪತರ್ ರ್‍ಹಾ,ಅನಿ ಮಾನಾ ತಿಯಾ ಜೆವಾನ್ ಕರ್, ಮನ್ತ್ಯಾಶಿ.


ತುಮ್ಚೆಬಿ ತಸೆಚ್, ತುಮ್ಕಾ ಸಾಂಗಟಲ್ಲೆ ಸಗ್ಳೆ ಕರುನ್ ಹೊಲ್ಲ್ಯಾ ತನ್ನಾ ಅಮಿ ಸಾದಾರನ್ ಆಳಾ, ಅಮ್ಚೆ ಕಾಮ್ ಅಮಿ ಕರ್ಲಾಂವ್” ಮನುನ್ ಯವ್ಜುನ್ ಘೆವ್ನ್ ರ್‍ಹಾವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು