Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:7 - ದೆವಾಚಿ ಖರಿ ಖಬರ್

7 “ತುಮ್ಚೊ ಎಕ್ ಆಳ್ ಮನುನ್ ಚಿಂತುವಾ, ಅನಿ ತೊ ಶೆತಾತ್ ನಾಂಗ್ರುಕ್ ನಾಹೊಲ್ಯಾರ್, ಬಕ್ರ್ಯಾಕ್ನಿ ರಾಕುಕ್ ಜಾತಾ, ತೊ ಶೆತಾಕ್ನಾ ಯೆಲ್ಲ್ಯಾ ತನ್ನಾ ತೆಕಾ ತುಮಿ ಲಗ್ಗುನಾ ಯೆ, ಅನಿ ಜೆವಾನ್ ಕರ್ ಮನ್ತ್ಯಾಶಿ ಕಾಯ್?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 “ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ, ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ, ‘ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ’ ಎಂದು ಹೇಳುವನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಿಮ್ಮಲ್ಲಿ ಯಾವನಿಗಾದರೂ ಉಳುವ ಅಥವಾ ಕುರಿಮೇಯಿಸುವ ಆಳಿರಲಾಗಿ ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ - ನೀನು ತಟ್ಟನೆ ಬಂದು ಊಟಕ್ಕೆ ಕೂತುಕೋ ಎಂದು ಹೇಳಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಕೆಲಸದವನಿರಲಾಗಿ, ಅವನು ಹೊಲದ ಕೆಲಸ ಅಥವಾ ಕುರಿ ಮೇಯಿಸಿ ಮನೆಗೆ ಬಂದ ಕೂಡಲೇ ಯಜಮಾನನು ಕೆಲಸದವನಿಗೆ, ‘ಬಾ ಊಟಕ್ಕೆ ಕುಳಿತುಕೋ,’ ಎಂದು ಹೇಳುವುದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:7
6 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್,“ತುಮ್ಚ್ಯಾತ್ಲ್ಯಾ ಎಕ್ಲ್ಯಾಕ್ಡೆ ಎಕ್ ಬಕ್ರೆ ಹಾಯ್, ಅನಿ ಅರಾಮ್ ಘೆತಲ್ಯಾ ದಿಸಿ ತೆ ಬಕ್ರೆ ಎಕ್ ಮೊಟ್ಯಾ ತಗ್ಗಾತ್ ಪಡ್ತಾ, ತನ್ನಾ ತೊ ಕಾಯ್ ಕರ್‍ತಾ? ತ್ಯಾ ಬಕ್ರ್ಯಾಕ್ ತ್ಯಾತುರ್‍ನಾ ಭಾಯ್ರ್ ಕಾಡಿನಾ ಕಾಯ್?


ಧನಿಯಾನ್ ತೆಕಾ “ತುಮಿ ಕುಸ್ಡ್ಯಾನೊ! ತುಮ್ಚ್ಯಾತ್ಲೊ ಕೊನ್ಬಿ ಸಬ್ಬತಾಚ್ಯಾ ದಿಸಿ,ತುಮ್ಚ್ಯಾ ಗಾಡ್ವಾಕ್ ನಾಹೊಲ್ಯಾರ್, ಬೈಲಾಕ್ ಗೊಟ್ಯಾತ್ನಾ ಸೊಡ್ವುನ್ ಪಾನಿಯಾಕ್ ನ್ಹೆಯ್‌ನ್ಯಾಶಿ ಕಾಯ್;


ಮಾನಾ ತೆನಿ ತೆಂಕಾ “ತುಮ್ಚ್ಯಾತ್ಲೊ ಕೊನಾಚೊಬಿ ಪೊರ್ ನಾ ತರ್ ತುಮ್ಚೊ ಬೈಲ್ ಭಾಯ್ತ್ ಪಡ್ಲ್ಯಾರ್, ಸಬ್ಬತಾಚೊ ದಿಸ್ ರ್‍ಹಾಲ್ಯಾರ್‍ಬಿ, ತೆಕಾ ವೊಡುನ್ ಕಾಡುಚ್ಯಾ ಅದ್ದಿ ರ್‍ಹಾತ್ಯಾಶಿ ಕಾಯ್,” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್, “ತುಮ್ಕಾ ಖಾಲಿ ಎಕ್ ಸಾಸಾವಾಚ್ಯಾ ಭ್ಹಿಂಯಾ ಎವ್ಡೊ ವಿಶ್ವಾಸ್ ರ್‍ಹಾಲ್ಯಾರ್, ತುಮಿ ಎಕ್ ವಡ್ಡಾಚ್ಯಾ ಝಾಡಾಕ್ ತಿಯಾ ಬೆರಾ ಸಮೆತ್ ಉಪ್ಸುನ್, ಸಮುಂದರಾತ್ ಜಾವ್ನ್ ಇಬೆ ರ್‍ಹಾ, ಮಟ್ಲ್ಯಾರ್ ತೆ ಜಾವ್ನ್ ಇಬೆ ರ್‍ಹಾತಾ”, ಮನುನ್ ಜಬಾಬ್ ದಿಲ್ಯಾನ್.


ಕನ್ನಾಚ್ ನಾ! ಹೆಚ್ಯಾ ಬದ್ಲಾಕ್, ತೆಕಾ ತುಮಿ “ಮಾಜೆ ಜೆವಾನ್ ತಯಾರ್ ಕರ್, ತುಜ್ಯಾ ಕಂಬ್ರೆಕ್ ಟಿವಾಲೊ ಭಾಂದುನ್ ಘೆ, ಅನಿ ಮಾಜೆ ಜೆವ್ನ್, ಫಿವ್ನ್ ಹೊಯ್‍ ಪತರ್ ರ್‍ಹಾ,ಅನಿ ಮಾನಾ ತಿಯಾ ಜೆವಾನ್ ಕರ್, ಮನ್ತ್ಯಾಶಿ.


ನೊಯೆಚ್ಯಾ ಕಾಲಾತ್ ಹೊಲ್ಲ್ಯಾ ಸರ್ಕೆಚ್, ಮಾನ್ಸಾಚೊ ಲೆಕ್ ಯೆತಲ್ಯಾ ಕಾಲಾತ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು