Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:4 - ದೆವಾಚಿ ಖರಿ ಖಬರ್

4 ಜರ್ ತರ್ ಎಕ್ ದಿಸಾಚ್ಯಾ ಪೊಟಾತ್ ಸತ್ತ್‌ದಾಬಿ ತೊ, ತುಜ್ಯಾ ವಿರೊದ್ ಪಾಪ್ ಕರ್‍ತಾ, ಅನಿ ಯೆವ್ನ್ ಚುಕ್ ಮಾಗ್ತಾ, ತರ್ ತೆಕಾ ಮಾಪ್ ಕರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪುಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ‘ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು - ನನಗೆ ಪಶ್ಚಾತ್ತಾಪವಾಯಿತು ಎಂದು ಹೇಳಿದರೆ ಅವನಿಗೆ ಕ್ಷವಿುಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅವರು ಒಂದು ದಿನದಲ್ಲಿ ಏಳು ಸಾರಿ ಪಾಪಮಾಡಿ, ಏಳು ಸಾರಿಯೂ ನಿನ್ನ ಬಳಿಗೆ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ,’ ಎಂದು ಹೇಳಿದರೆ ನೀನು ಅವರನ್ನು ಕ್ಷಮಿಸಬೇಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:4
12 ತಿಳಿವುಗಳ ಹೋಲಿಕೆ  

ಅನಿ ಬಿ ಪವಿತ್ರ್ ಪುಸಕ್ ಮನ್ತಾ, “ತುಮ್ಚಿ ದುಶ್ಮನಾ ಭುಕೆನ್ ರ್‍ಹಾಲ್ಯಾರ್ ತೆಂಕಾ ವಾಡಾ; ತೆನಿ ಸೊಸೆನ್ ರ್‍ಹಾಲ್ಯಾರ್ ತೆಂಕಾ ಫಿವ್ಕ್ ದಿವಾ; ಅಶೆ ಕರಲ್ಲ್ಯಾ ವೈನಾ ತಿಯಾ ತೆಕಾ ಮರ್ಯಾದಿನ್ ಭರಿ ಸಾರ್ಕೆ ಸರ್ಕೆ ಹೊತಾ.”


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ತನ್ನಾ ಜೆಜುನ್ ತಸೆಚ್ ತುಮಿಬಿ ತುಮ್ಚ್ಯಾ ಭಾವಾಕ್ ತುಮ್ಚ್ಯಾ ಮನಾತ್ನಾ ಮಾಪ್ ಕರಿನಸ್ಲ್ಯಾರ್, ಸರ್‍ಗಾ ವೈಲೊ ಮಾಜೊ ಬಾಬಾಬಿ ತುಮ್ಕಾ ಮಾಪ್ ಕರಿನಾ. ಮನುನ್ ಕಾನಿ ಮುಗಸ್ಲ್ಯಾನ್.


ಜರ್ ತೊ ತುಮಿ ಸಾಂಗಟಲ್ಲ್ಯಾ ಗೊಸ್ಟಿಕ್ ಆಯ್ಕಿನಸ್ಲ್ಯಾರ್ ತರ್ ಎಕ್ ದೊಗೆ ಜಾನಾಕ್ನಿ ತುಮ್ಚ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಜಾಂವಾ, ಅನಿ ತೆಕಾ ಸಾಂಗಾ, ಕಶ್ಯಾಕ್ ಮಟ್ಲ್ಯಾರ್, ಖಲ್ಯಾಬಿ ಚುಕೆಕ್ ದೊಗೆ ಜಾನಾ ಸಾಕ್ಷಿ ರ್‍ಹಾಲ್ಯಾರ್ ತಿ ಚುಕ್ ಖರಿ ಮನುನ್ ಮಾನುನ್ ಘೆವ್ಕ್ ಹೊತಾ. ಮನುನ್ ಪವಿತ್ರ್ ಪುಸ್ತಕ್ ಸಾಂಗ್ತಾ.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ತುಮ್ಚ್ಯಾ ದುಸ್ಮನಾಚೊ ಪ್ರೆಮ್ ಕರಾ, ಅನಿ ತುಮ್ಕಾ ತರಾಸ್ ದಿತಲ್ಯಾಚ್ಯಾಸಾಟ್ನಿ ಮಾಗ್ನಿ ಕರಾ.


ಅಪೊಸ್ತಲಾನಿ ಜೆಜುಕ್ “ಅಮ್ಚೊ ವಿಶ್ವಾಸ್ ಘಟ್ ಕರ್” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು