Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:35 - ದೆವಾಚಿ ಖರಿ ಖಬರ್

35 ಅನಿ ಜಾತ್ಯಾ ವರ್‍ತಿ ದಳುಕ್ ಬಸಲ್ಲ್ಯಾ ದೊಗೆ ಜಾನಾ ಬಾಯ್ಕೊಮನ್ಸಾನಿತ್ಲ್ಯಾ ಎಕ್ಲಿಕ್ ಘೆವ್ನ್ ಜಾವ್ನ್ ಹೊತಾ, ಅನಿ ಅನಿ ಎಕ್ಲಿಕ್ ಥೈಚ್ ಸೊಡುನ್ . ಹೊತಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. (

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಇಬ್ಬರು ಹೆಂಗಸರು ಜೊತೆಯಾಗಿ ಕಾಳುಬೀಸುತ್ತಿರುವರು; ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:35
4 ತಿಳಿವುಗಳ ಹೋಲಿಕೆ  

ಜಾತ್ಯಾ ವರ್‍ತಿ ದಳುಕ್ ಬಸಲ್ಲ್ಯಾ ದೊಗ್ಯಾ ಬಾಯ್ಕೊಮನ್ಸಾನಿತ್ಲ್ಯಾ ಎಕ್ಲಿಕ್ ಸೊಡುನ್, ಎಕ್ಲಿಕ್ ಘೆವ್ನ್ ಜಾವ್ನ್ ಹೊತಾ.


“ಮಿಯಾ ತುಮ್ಕಾ ಸಾಂಗ್ತಾ, ತ್ಯಾ ದಿಸ್ ರಾಚ್ಚೆ, ಎಕ್ ಹಾತ್ರಾನಾತ್ ನಿಜಲ್ಲ್ಯಾ ದೊಗ್ಯಾ ಜಾನಾನಿತ್ಲ್ಯಾ ಎಕ್ಲ್ಯಾಕ್ ಘೆವ್ನ್ ಜಾವ್ನ್ ಹೊತಾ. ಅನಿ ಅನಿ ಎಕ್ಲ್ಯಾಕ್ ಸೊಡುನ್ ಜಾವ್ನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು