Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:29 - ದೆವಾಚಿ ಖರಿ ಖಬರ್

29 ಖರೆ ಲೊಟ್ ಸೊದೊಮಾತ್ನಾ ಭಾಯ್ರ್ ಪಡಲ್ಲ್ಯಾ ತನ್ನಾ, ಮಳ್ಬಾ ವೈನಾ ಆಗ್ ಅನಿ ಆಗಿಚ್ಯಾ ಇಂಗ್ಳ್ಯಾಂಚೊ ಪಾವ್ಸ್ ಯೆಲೊ, ಅನಿ ತೆಂಕಾ ಸಗ್ಳ್ಯಾಕ್ನಿ ಜಿವಾನಿಚ್ ಮಾರುನ್ ಸೊಡ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿನದಲ್ಲಿ, ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆದರೆ ಲೋಟನು ಸೊದೋಮಿನಿಂದ ತೆರಳಿದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:29
16 ತಿಳಿವುಗಳ ಹೋಲಿಕೆ  

ಅನಿ ತೆಂಚಿ ಮಡಿ ಮೊಟ್ಯಾ ಶಾರಾಚ್ಯಾ ವನಿಯಾತ್ನಿ ಪಡಲ್ಲಿ ರಾತ್ಯಾತ್ ಥೈ ಧನಿಯಾಕ್ ಖುರ್ಸಾರ್ ಮಾರಲ್ಲೆ ಹೊತ್ತೆ. ತ್ಯಾ ಶಾರಾಚಿ ವಳಕ್ ದಿತಲ್ಲೆ ನಾಂವ್ ಸೊದೊಮ್ ನಾತರ್ ಇಜಿಪ್ತ್.


ಸೊದೊಮ್, ಗೊಮೊರ್ ಅನಿ ತೆಚ್ಯಾ ಆಜುಬಾಜುಕ್ ಹೊತ್ತ್ಯಾ ಶಾರಾಕ್ನಿ ಯಾದ್ ಕರುನ್ ಘೆವಾ, ಥೈತ್ಲ್ಯಾ ಲೊಕಾನಿಬಿ ತ್ಯಾ ದೆವಾಚ್ಯಾ ದುತಾಂಚ್ಯಾ ಸಾರ್ಕೆ ಅನೈತಿಕ್ ಶಾರಿರಿಕ್ ಸಮಂದ್ ಅನಿ ಸ್ವಭಾವಾ ಸಾರ್ಕೆ ಕರಿನಸ್ತಾನಾ ರ್‍ಹಾತಲೆ, ಪೊಜ್ಡೆಪಾನ್ ಕರ್ಲ್ಯಾನಿ. ಅಸೆ ತೆನಿ ಸಗ್ಳ್ಯಾಕ್ನಿ ಎಕ್ ಹುಶಾರ್ಕಿಚ್ಯಾ ರುಪಾತ್ ಕನ್ನಾಚ್ ಇಜಿನಸಲ್ಲ್ಯಾ ಆಗಿಚ್ಯಾ ಶಿಕ್ಷಾತ್ ಪಡ್ಲ್ಯಾನಿ.


ಸೊದೊಮ್ ಅನಿ ಗೊಮೊರ್ ಹ್ಯಾ ಶಾರಾಕ್ನಿ ತೆನಿ ಶಿಕ್ಷಾ ದಿಲ್ಲ್ಯಾನ್ ಅನಿ ಜಾಳ್ವುನ್ ರಕ್ಕಾ ಕರುನ್ ಟಾಕ್ಲ್ಯಾನ್ ದೆವ್ ಅನಿ ದೆವಸ್ಪಾನ್ ನಸ್ತಾನಾ ಚಲ್ತಲ್ಯಾಕ್ನಿ ಹೆ ಎಕ್ ಉದಾರನ್ ಕರುನ್ ಥವ್ಲ್ಯಾನ್.


ಲೊಟಾಚ್ಯಾ ಕಾಲಾತ್ ಹೊಲ್ಲ್ಯಾ ಸರ್ಕೆ, ಸಗ್ಳೆ ಜಾನಾ ಜೆವ್ನಗೆತ್, ಫಿವ್ನಗೆತ್, ಇಕುನ್ಗೆತ್-ಇಕಾತ್ ಘೆವ್ನ್‌ಗೆತ್, ಶೆತಾ ಕರುನ್ಗೆತ್, ಅನಿ ಭಾಂದುನ್ಗೆತ್ ಹೊತ್ತ್ಯಾನಿ.


ಮಾನ್ಸಾಚೊ ಲೆಕ್, ಯೆತಾನಾಬಿ ತಸೆಚ್ ಹೊತಾ.


ತೆನಿಬಿ ದೆವಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿತ್ಯಾತ್! ದೆವಾಚೊ ರಾಗ್ ಮನ್ತಲ್ಯಾ ಆಯ್ದಾನಾತ್ ತೊ ವಾಯ್ನ್ ಪುರಾ ತಾಕ್ತಿನ್ ವೊತುನ್ ಹೊಲಾ, ಹೆ ಸಗ್ಳೆ ಕರಲ್ಲೆ ಸಗ್ಳೆ ಜಾನಾ ಪವಿತ್ರ್ ದೆವ್‍ದುತಾಂಚ್ಯಾ ಅನಿ ಬೊಕ್ಡಾಚ್ಯಾ ಇದ್ರಾಕ್ ಆಗಿತ್ ಅನಿ ಗಂದಕಾತ್ ತರಾಸ್ ಕರುನ್ ಘೆತ್ಯಾತ್,


ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು