Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:28 - ದೆವಾಚಿ ಖರಿ ಖಬರ್

28 ಲೊಟಾಚ್ಯಾ ಕಾಲಾತ್ ಹೊಲ್ಲ್ಯಾ ಸರ್ಕೆ, ಸಗ್ಳೆ ಜಾನಾ ಜೆವ್ನಗೆತ್, ಫಿವ್ನಗೆತ್, ಇಕುನ್ಗೆತ್-ಇಕಾತ್ ಘೆವ್ನ್‌ಗೆತ್, ಶೆತಾ ಕರುನ್ಗೆತ್, ಅನಿ ಭಾಂದುನ್ಗೆತ್ ಹೊತ್ತ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಮತ್ತು ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು; ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಮತ್ತು ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಜನರೆಲ್ಲರೂ ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:28
9 ತಿಳಿವುಗಳ ಹೋಲಿಕೆ  

ಜೆಜು ದೆವಾಚ್ಯಾ ಗುಡಿಚ್ಯಾ ದಾರಾತ್ ಗೆಲೊ ಅನಿ ಇಕ್ತಲೆ, ಇಕಾತ್ ಘೆತಲೆ ಕರ್‍ತಲ್ಯಾಕ್ನಿ ಭಾಯ್ರ್ ಘಾಟ್ಲ್ಯಾನ್. ಪೈಸ್ಯಾಂಚೊ ಯಾವಾರ್ ಕರ್‍ತಲ್ಯಾಂಚಿ ಮೆಜಾ ತೆನಿ ಪಾಡ್ವುನ್ ಘಾಟ್ಲ್ಯಾನ್ ಅನಿ ಪಾರಿವಾಳಾ ಇಕ್ತಲ್ಯಾಂಚ್ಯಾ ಕುರ್‍ಚಿಯಾಬಿ ಪಾಡ್ವುನ್ ಘಾಟ್ಲ್ಯಾನ್.


ನೊಯೆ ಢೊನಿತ್ ಭುತ್ತುರ್ ಗುಸಿ ಪತರ್, ಸಗ್ಳೆ ಜಾನಾ ಖಾವ್ನಗೆತ್, ಫಿವ್ನಗೆತ್, ಅನಿ ಘೊಮನ್ಸಾ ಬಾಯ್ಕೊಮನ್ಸಾ ನಗಿನ್ ಹೊವ್ನಗೆತ್ ಹೊತ್ತ್ಯಾನಿ, ಅನಿ ಸಗ್ಳ್ಯಾಕ್ಡೆ ಪಾನಿ ಭರುನ್ ಯೆಲೆ, ಅನಿ ತೆಂಕಾ ಜಿವಾನಿ ಮಾರುನ್ ಟಾಕ್ಲ್ಯಾನ್.


ಖರೆ ಲೊಟ್ ಸೊದೊಮಾತ್ನಾ ಭಾಯ್ರ್ ಪಡಲ್ಲ್ಯಾ ತನ್ನಾ, ಮಳ್ಬಾ ವೈನಾ ಆಗ್ ಅನಿ ಆಗಿಚ್ಯಾ ಇಂಗ್ಳ್ಯಾಂಚೊ ಪಾವ್ಸ್ ಯೆಲೊ, ಅನಿ ತೆಂಕಾ ಸಗ್ಳ್ಯಾಕ್ನಿ ಜಿವಾನಿಚ್ ಮಾರುನ್ ಸೊಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು