Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:25 - ದೆವಾಚಿ ಖರಿ ಖಬರ್

25 ಖರೆ, ಅದ್ದಿ ತೊ ಕಸ್ಟ್ ಸೊಸುಕ್ ಪಾಜೆ, ಅನಿ ಅತ್ತಾಚ್ಯಾ ಕಾಲಾಚ್ಯಾ ಲೊಕಾನಿ ತೆಕಾ ಧುರ್ ಕರುಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಜನರಿಂದ ನಿರಾಕರಿಸಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:25
18 ತಿಳಿವುಗಳ ಹೋಲಿಕೆ  

ತ್ಯಾ ದಿಸಾಕ್ನಾ ಪಿಢೆ ಜೆಜು ಅಪ್ನಾಚ್ಯಾ ಶಿಸಾಕ್ನಿ, “ಮಿಯಾ ಜೆರುಜಲೆಮಾಕ್ ಜಾವ್ಕ್ ಪಾಜೆ ಅನಿ ಥೈ ಮುಖಂಡಾನಿಕ್ನಾ, ಮುಖ್ಯ ಯಾಜಕಾನಿಕ್ನಾ ಅನಿ ಖಾಯ್ದೆ ಶಿಕ್ವುತಲ್ಯಾನಿಕ್ನಾ ಮಿಯಾ ಲೈ ತರಾಸ್ ಸೊಸುಕ್ ಪಾಜೆ. ಮಾಕಾ ಜಿವಾನಿ ಮಾರುನ್ ಹೊತಾ; ಖರೆ ತಿನ್ ದಿಸಾಂಚ್ಯಾ ಮಾನಾ ಮಿಯಾ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಕಾಯ್ಬಿ ಧಾಪುನ್ ಘೆಯ್ನಸ್ತಾನಾ ಫೊಡುನ್ ಸಾಂಗುಕ್‍ಲಾಲೊ.


ಅನಿ ತೆನಿ “ಮಾನ್ಸಾಚ್ಯಾ ಲೆಕಾನ್ ಕಸ್ಟ್ ಸೊಸುಕ್ ಪಾಜೆ, ಅನಿ ಜಾನ್ತ್ಯಾಂಚ್ಯಾ, ಮುಖ್ಯ ಯಾಜಕಾಂಚ್ಯಾ ಅನಿ ಖಾಯ್ದೆ ಶಿಕ್ವುತಲ್ಯಾನಿಕ್ನಾ ಮರ್‍ಯಾದ್ ಕಾಡುನ್ ಘೆವ್ಕ್ ಪಾಜೆ. ತೆಕಾ ಜಿವಾನಿ ಮಾರ್‍ತ್ಯಾತ್. ಖರೆ ತಿನ್ ದಿಸಾ ಹೊಲ್ಲ್ಯಾ ಮಾನಾ, ತೊ ಝಿತ್ತೊ ಹೊವ್ನ್ ಉಟುನ್ ಯೆತಾ”, ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ಅಪ್ಲ್ಯಾ ಶಿಸಾಕ್ನಿ "ಮಾನ್ಸಾಚ್ಯಾ ಲೆಕಾಕ್ ಕಸ್ಟ್ ಸೊಸುಕುಚ್ ಪಾಜೆ, ಜಾನ್ತ್ಯಾ ಲೊಕಾನಿ, ಮೊಟ್ಯಾ ಯಾಜಕಾನಿ ಅನಿ ಶಾಸ್ತರಾ ಶಿಕ್ವುತಲ್ಯಾನಿ ತೆಕಾ ತಿರಸ್ಕಾರ್ ಕರುಕುಚ್ ಪಾಜೆ. ಅನಿ ತೊ ಮರುಕ್ ಪಾಜೆ, ಖರೆ, ತೊ ತಿನ್ವ್ಯಾ ದಿಸಿ ಮರಲ್ಲ್ಯಾತ್ನಾ ಝಿತ್ತೊ ಹೊವ್ನ್ ಉಟುನ್ ಯೆತಾ."ಮನುನ್ ಸಾಂಗುಕ್ಲಾಗ್ಲೊ.


ತೊ ಅಪ್ಲ್ಯಾ ಸ್ವತಾಚ್ಯಾ ದೆಶಾಕ್‍ ಯೆಲೊ. ಖರೆ ತ್ಯೆಚ್ಯಾ ಲೊಕಾನಿಚ್ ತೆಕಾ ಸ್ವಿಕಾರ್ ಕರುಕ್‍ನ್ಯಾತ್.


ತೆನಿ ತೆಕಾ, ಬಾರ್‍ಕೊಲಾನಿ ಮಾರ್‍ತ್ಯಾತ್, ಅನಿ ತೆಕಾ ಜಿವಾನಿಚ್ ಮಾರ್‍ತ್ಯಾತ್. ಖರೆ ತಿನ್ ದಿಸಾಂಚ್ಯಾ ಮಾನಾ ತೊ ಝಿತ್ತೊ ಹೊತಾ, ಮನುನ್ ಸಾಂಗಟ್ಲ್ಯಾನ್.


ತುಮಿ ಪವಿತ್ರ್ ಪುಸ್ತಕಾತ್, “ಘರ್ ಭಾಂದ್ತಲ್ಯಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊಚ್ ಮಹತ್ವಾಚೊ ಗುಂಡೊ ಹೊಲೊ.


ಜೆಜುನ್ ತೆಂಕಾ,“ಪವಿತ್ರ್ ಪುಸ್ತಕ್ ಕಾಯ್ ಮನ್ತಾ ಮನುನ್ ತುಮಿ ವಾಚ್ವುಕ್‍ನ್ಯಾಶಿ ಕಾಯ್? ಭಾಂದ್ತಲ್ಯಾನಿ ಕಾಮಾಕ್ ಪಡಿನಸಲ್ಲೊ ಮನುನ್ ಟಾಕಲ್ಲೊ, ಗುಂಡೊಚ್ ಎಗ್ದಮ್ ಲೈ ಮಹತ್ವಾಚೊ ಗುಂಡೊ ಹೊಲೊ. ಸರ್ವೆಸ್ವರಾನ್ ಕರಲ್ಲೆ ಕಾಮ್ ಹೆ ಬಗುಕ್ ಹೆ ಕವ್ಡೆ ವಿಚಿತ್ರ್ ದಿಸ್ತಾ”


ಅಶೆ ತೆಂಕಾ ಇಸಾಯಿಯಾ ಪ್ರವಾದ್ಯಾನ್ “ಸರ್ವೆಸ್ವರಾ, ಮಿಯಾ ಸಾಂಗಲ್ಲ್ಯಾ ಖಬ್ರೆ ವರ್ತಿ ಕೊನ್ ವಿಶ್ವಾಸ್ ಕರ್‍ತಾ? ಸರ್ವೆಸ್ವರ್ ಅಪ್ನಾಚಿ ತಾಕತ್ ಕೊನಾಚ್ಯಾ ವರ್ತಿ ದಾಕುನ್ ದಿತಾ” ಮನುನ್ ಸಾಂಗಲ್ಲೆ ಪುರಾ ಹೊಲೆ.


ಅನಿ ತೆಂಕಾ,“ ಅಶೆ ಲಿವಲ್ಲೆ ಹಾಯ್; ಮೆಸ್ಸಿಯಾ ಕಸ್ಟ್ ಸೊಸುಕ್ ಪಾಜೆ ಅನಿ ತಿನ್ ದಿಸಾಂಚ್ಯಾ ಮಾನಾ ಝಿತ್ತೊ ಹೊವ್ನ್ ಉಟುನ್ ಯೆವ್ಕ್ ಪಾಜೆ.


ಜೆಜುನ್ ಬಾರಾ ಶಿಸಾಕ್ನಿ ಬಲ್ವುನ್ ಘೆಟ್ಲ್ಯಾನ್, ಅನಿ ತೆಂಕಾ, “ಆಯ್ಕಾ! ಅತ್ತಾ ಅಮಿ ಜೆರುಜಲೆಮಾಕ್ ಜಾವ್ಕ್ ಲಾಗ್ಲಾಂವ್, ಥೈ ಪ್ರವಾದ್ಯಾನ್, ಮಾನ್ಸಾಚ್ಯಾ ಲೆಕಾಚ್ಯಾ ವಿಶಯಾತ್ ಲಿವಲ್ಲೆ ಸಗ್ಳೆ ಖರೆ ಹೊತಾ”.


“ಆಯ್ಕಾ, ಅಮಿ ಅತ್ತಾ ಜೆರುಜಲೆಮಾಕ್ ಜಾವ್ಕ್ ಲಾಗ್ಲಾಂವ್, ಥೈ ಮಾನ್ಸಾಚ್ಯಾ ಲೆಕಾಕ್ ಮಹಾಯಾಜಕಾಂಚ್ಯಾ ಅನಿ ಶಾಸ್ತರಾ ಸಾಂಗ್ತಲ್ಯಾಂಚ್ಯಾ ಹಾತಿತ್ ಧರುನ್ ದಿತ್ಯಾತ್. ಮಾನಾ ತೆಚೆ ವರ್‍ತಿ ಅಪ್ವಾದ್ ಘಾಲುನ್ ತೆಕಾ ಮರ್‍ನಾಚಿ ಶಿಕ್ಷಾ ದಿವ್ನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಹಾತಾತ್ ದಿತ್ಯಾತ್,


ಕಶ್ಯಾಕ್ ಮಟ್ಲ್ಯಾರ್ ತೊ ಶಿಸಾಕ್ನಿ ಶಿಕ್ವುಲಾಗಲ್ಲೊ. ತನ್ನಾ ಜೆಜುನ್ “ಮಾನ್ಸಾಚ್ಯಾ ಲೆಕಾಕ್ ಧರುನ್ ಲೊಕಾಂಚ್ಯಾ ಹಾತಾತ್ ದಿತ್ಯಾತ್, ಅನಿ ತಿ ಲೊಕಾ ತೆಕಾ ಜಿವಾನಿ ಮಾರ್‍ತ್ಯಾತ್, ಜಾಲ್ಯಾರ್‍ಬಿ ತಿನ್ವ್ಯಾ ದಿಸಿ ತೊ ಅನಿ ಪರ್ತುನ್ ಝಿತ್ತೊ ಹೊವ್ನ್ ಉಟುನ್ ಯೆತಾ” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು