Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:23 - ದೆವಾಚಿ ಖರಿ ಖಬರ್

23 ಲೈ ಜಾನಾ ತನ್ನಾ “ಹಿತ್ತೆ ಬಗಾ! ಥೈ ಬಗಾ, ಮನುನ್ ತುಮ್ಕಾ ಸಾಂಗ್ತ್ಯಾತ್,ಖರೆ ತುಮಿ ತೆ ಸಗ್ಳೆ ಬಗುಕ್ ಜಾವ್‍ನಕಾಶಿ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಜನರು ನಿಮಗೆ, ‘ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ’ ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ‘ಇಗೋ, ಇಲ್ಲಿದ್ದಾನೆ; ಅಗೋ ಅಲ್ಲಿದ್ದಾನೆ,’ ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಜನರು ನಿಮಗೆ - ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ ಎಂದು ಹೇಳಿದರೆ ನೀವು ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಜನರು ನಿಮಗೆ, ‘ಇಲ್ಲಿ ಇದ್ದಾನೆ!’ ಇಲ್ಲವೆ, ‘ಅಲ್ಲಿ ಇದ್ದಾನೆ’ ಎಂದು ಹೇಳಿದರೆ ಅವರ ಹಿಂದೆ ಓಡಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:23
4 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಂಕಾ “ಉಶಾರ್ಕಿನ್ ರ್‍ಹಾವಾ; ಮೊಸಾತ್ ಪಡ್ಸಿಲಾ, ಲೈ ಘೊಮನ್ಸಾ ಮಾಜ್ಯಾ ವಿಶಯಾತ್, ಬೊಲುಕ್ ಮನುನ್ ಯೆತ್ಯಾತ್, ಅನಿ ತೆನಿ ಮಿಯಾ ತೊ! ಅನಿ ಎಳ್ ಯೆವ್ನ್ ಪಾವ್ಲೊ ಅತ್ತಾ” ಮನುನ್ ಸಾಂಗ್ತ್ಯಾತ್, ಖರೆ, ತುಮಿ ತೆಂಚ್ಯಾ ಫಾಟ್ನಾ ಜಾವ್ನಕಾಶಿ.


ಕೊನ್ಬಿ ಅಬಕ್ ,ಹಿತ್ತೆ ಹಾಯ್! ಥೈ ಹಾಯ್! ಮನುನ್ ಸಾಂಗುಕ್ ಹೊಯ್ನಾ, ಕಶ್ಯಾಕ್ ಮಟ್ಲ್ಯಾರ್, ದೆವಾಚೆ ರಾಜ್ ತುಮ್ಚ್ಯಾ ಭುತ್ತುರುಚ್ ಹಾಯ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು