Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:15 - ದೆವಾಚಿ ಖರಿ ಖಬರ್

15 ತೆಂಚ್ಯಾತ್ಲ್ಯಾ ಎಕ್ಲ್ಯಾನ್ ಅಪ್ನಾಕ್ ಆರಾಮ್ ಹೊಲ್ಲೆ ಬಗಟ್ಲ್ಯಾನ್, ಅನಿ ತೊ ದೆವಾಕ್ ಹೊಗ್ಳುನ್ಗೆತ್ ಫಾಟಿ ಪರ್ತುನ್ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ ಮಹಾಶಬ್ಧದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವರಲ್ಲಿ ಒಬ್ಬನು, ತಾನು ಸ್ವಸ್ಥವಾದದ್ದನ್ನು ಕಂಡು, ಮಹಾಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:15
13 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಮಾನ್ಸಾನ್ “ಧನಿಯಾ ಮಿಯಾ ವಿಶ್ವಾಸ್ ಕರ್‍ತಾ” ಮಟ್ಲ್ಯಾನ್ ಅನಿ ಜೆಜುಚ್ಯಾ ಇದ್ರಾಕ್ ಡಿಂಬಿಯಾ ಘಾಟ್ಲ್ಯಾನ್.


ಮಾನಾಸರ್ ತೆಕಾ ಜೆಜು ದೆವಾಚ್ಯಾ ಗುಡಿತ್ ಭೆಟ್ಲೊ, ಅನಿ, “ಆಯ್ಕ್, ತಿಯಾ ಅತ್ತಾ ಗುನ್ ಹೊಲೆ, ತೆಚೆಸಾಟ್ನಿ ಪಾಪ್ ಕರುನಕೊ, ಅನಿಬಿ ತುಕಾ ಕಾಯ್ಬಿ ವಾಯ್ಟ್ ಹೊತಲೆ ನಕ್ಕೊ” ಮಟ್ಲ್ಯಾನ್.


ಹೆ ಬಗಟಲ್ಲಿ ಲೊಕಾ ಭಿಂಯಾಲಿ, ಅನಿ ಅಸ್ಲೊ ಅದಿಕಾರ್ ದೆವಾನ್ ಮಾನ್ಸಾಕ್ ದಿಲ್ಲ್ಯಾಸಾಟ್ನಿ ದೆವಾಕ್ ಹೊಗಳ್ಳ್ಯಾನಿ.


ತನ್ನಾ ತಾಬೊಡ್ತೊಬ್ ತೊ ಮಾನುಸ್ ಉಟುನ್ ಇಬೆ ರ್‍ಹಾಲೊ, ಅನಿ ಅಪ್ನಾಚೆ ಹಾತ್ರಾನ್ ಘೆವ್ನ್ ಸಗ್ಳ್ಯಾಂಚ್ಯಾ ಇದ್ರಾಕ್ನಾಚ್ ಚಲುನ್ಗೆತ್ ಗೆಲೊ, ಹೆ ಬಗಟಲ್ಲಿ ಸಗ್ಳಿ ಲೊಕಾ ಅಜಾಪ್ ಹೊಲಿ, ಅನಿ “ದೆವಾ, ಹೆ ಕಸ್ಲೆ ಅಜಾಪ್ ಅಮಿ ಬಗಿ ಸರ್ಕೆ ಕರ್‍ಲೆ!” ಮನುನ್ ದೆವಾಕ್ ಹೊಗಳ್ಳ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು