Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:14 - ದೆವಾಚಿ ಖರಿ ಖಬರ್

14 ಜೆಜುನ್ ತೆಂಕಾ ಬಗಟ್ಲ್ಯಾನ್, ಅನಿ “ಜಾವಾ, ಯಾಜಕಾನಿಕ್ಡೆ ಜಾವ್ನ್ ತಪಾಸುನ್ ಬಗುನ್ ಘೆವಾ” ಮಟ್ಲ್ಯಾನ್. ವಾಟೆನ್ ಜಾತಾ-ಜಾತಾನಾಚ್ ತೆನಿ ಪವಿತ್ರ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆತನು ಅವರನ್ನು ನೋಡಿ - ನೀವು ಹೋಗಿ ಯಾಜಕರಿಗೆ ಮೈ ತೋರಿಸಿಕೊಳ್ಳಿರಿ ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೇಸು ಅವರನ್ನು ನೋಡಿ, “ಹೋಗಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿರಿ,” ಎಂದರು. ಅವರು ಹೋಗುತ್ತಿರುವಾಗಲೇ ಸ್ವಸ್ಥರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:14
11 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತ್ಯಾ ಮಾನ್ಸಾಕ್ “ಕೊನಾಕ್ಬಿ ಸಾಂಗುನಕ್ಕೊ, ಖರೆ ಯಾಜಕಾಕ್ಡೆ ಜಾ ಅನಿ ತುಕಾಚ್ ತೆಕಾ ದಾಕ್ವು, ಮಾನಾ ಸಗ್ಳ್ಯಾಕ್ನಿ ತಿಯಾ ಶುದ್ದ್ ಹೊಲೆ ಮನುನ್ ದಾಕ್ವುಸಾಟ್ನಿ ಮೊಯ್ಜೆನ್ ಸಾಂಗಟಲ್ಲಿ ಬಲಿ ಭೆಟ್ವು” ಮನುನ್ ತಾಕಿತ್ ದಿಲ್ಯಾನ್.


ತನ್ನಾ ಜೆಜುನ್ “ಅತ್ತಾ ಸದ್ದ್ಯಾಕ್ ಕಶೆ ಹಾಯ್ ತಸೆಚ್ ರ್‍ಹಾಂವ್ದಿ, ಕಶ್ಯಾಕ್ ಮಟ್ಲ್ಯಾರ್ ಅಶೆ ರ್‍ಹಾಲ್ಯಾರುಚ್ ದೆವಾನ್ ಕಾಯ್ ಕರುಚೆ ಮನುನ್ ಯವಜ್ಲ್ಯಾನಾಯ್ ತೆ ಅಮಿ ಕರುಕ್ ಹೊತಾ.” ಮಟ್ಲ್ಯಾನ್. ತನ್ನಾ ಜುವಾಂವ್ ಜೆಜುಕ್ ಬಾಲ್ತಿಮ್ ದಿವ್ಕ್ ತಯಾರ್ ಹೊಲೊ.


ಖರೆ ಜೊ ಕೊನ್ ರಾಚ್ಚೆ ಚಲ್ತಾ ತೊ ಅದ್ಳುನ್ ಪಡ್ತಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಉಜ್ವೊಡ್ ದಿಸಿನಾ.


ಅನಿ ಜಾವ್ನ್ ಸಿಲೊಆಮ್ ತಳ್ಯಾತ್ ಧುವ್ನ್ ಘೆ ಮಟ್ಲ್ಯಾನ್ ಸಿಲೊಆಮ್ ಮಟ್ಲ್ಯಾರ್ ಧಾಡಲ್ಲೊ ಮನುನ್ ಅರ್ತ್ ತನ್ನಾ ತೊ ಮಾನುಸ್ ಗೆಲೊ ಅನಿ ಅಪ್ನಾಚೆ ತೊಂಡ್ ಧುವ್ನ್ ಘೆವ್ನ್ ಯೆಲೊ. ತನ್ನಾ ತೆಕಾ ದಿಸುಕ್‍ಲಾಲೆ.


ತನ್ನಾ ಜೆಜುಚ್ಯಾ ಬಾಯ್ನ್ ಆಳಾಕ್ನಿ, “ತೊ ಕಾಯ್ ಸಾಂಗ್ತಾ ತೆ ತುಮಿ ಕರಾ” ಮನುನ್ ಸಾಂಗ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು