Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:6 - ದೆವಾಚಿ ಖರಿ ಖಬರ್

6 “ಸೆಂಬರ್ ಡಬ್ಬೆ ತೆಲ್” ಮನುನ್ ತೆನಿ ಸಾಂಗಟ್ಲ್ಯಾನ್, ತೆನಿ‍ ತೆಕಾ “ಹ್ಯೊ ಘೆ ಹಿತ್ತೆ ಹಾಯ್ ತುಜೊ ಲೆಕ್ಕ್, ಬಸ್ ಅನಿ ಪನ್ನಾಸ್ ಮನುನ್ ಲಿವ್”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವನು ‘ನೂರು ಬುದ್ದಲಿ ಎಣ್ಣೆ’ ಎಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಐವತ್ತು ಬುದ್ದಲಿ ಎಂದು ಬರೆ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅವನು, ‘ನೂರು ಬುದ್ದಲಿ ಎಣ್ಣೆ,’ ಎಂದ. ಅದಕ್ಕೆ ಮೇಸ್ತ್ರಿ, ‘ಇಗೋ, ನಿನ್ನ ಪತ್ರ, ಕುಳಿತುಕೊಂಡು “ಐವತ್ತು” ಎಂದು ಬೇಗನೆ ಬರೆ,’ ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವನು - ನೂರು ಬುದ್ದಲಿ ಎಣ್ಣೆ ಅಂದಾಗ ಅವನಿಗೆ - ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಕೂತುಕೊಂಡು ಐವತ್ತು ಬುದ್ದಲಿ ಅಂತ ಬರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 “ ‘ಅವನು, 3,000 ಲೀಟರ್ ಎಣ್ಣೆ,’ ಎಂದನು. “ಆಗ ನಿರ್ವಾಹಕನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೋ, ಬೇಗ ಕುಳಿತುಕೊಂಡು 1,500 ಲೀಟರ್ ಎಂದು ಬರೆ,’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:6
7 ತಿಳಿವುಗಳ ಹೋಲಿಕೆ  

ತೆಂಚೆ ಕಾಯ್ಬಿ ಚೊರುಚೆ ನ್ಹಯ್. ಹೆಚ್ಯಾ ಬದ್ಲಾಕ್, ತೆನಿ ಕನ್ನಾಬಿ ವಿಶ್ವಾಸಿ ಅನಿ ಬರಿ ಲೊಕಾ ಮನುನ್ ದಾಕ್ವುನ್ ದಿವ್ಚೆ, ಅಶೆ ಅಮ್ಚ್ಯಾ ದೆವಾ ಸುಟ್ಕಾ ದಿನಾರ್‍ಯಾಚ್ಯಾ ವಿಶಯಾತ್ ಶಿಕ್ವಲ್ಲ್ಯಾ ಶಿಕಾಪಾಚೊ ಮಾನ್ ಜಾಸ್ತಿ ಹೊತಾ.


ಅನಿ ಜರ್ ದುಸ್ರ್ಯಾಕ್ನಿ ಸಮಂದ್ ಪಡಲ್ಲ್ಯಾ ವಿಶಯಾತ್ನಿಚ್ ತುಮಿ ವಿಶ್ವಾಸಾನ್‍ ನಾಶಿ, ತರ್ ತುಮ್ಕಾಚ್ ಮನುನ್ ಸಮಂದ್ ಪಡಲ್ಲೆ ತುಮ್ಕಾ ಕೊನ್ ದಿತಾ?


ಅನಿ ಫಿಡೆ ಜೆಜುನ್ “ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ; ಜಗಾತ್ ತುಮಿ ತುಮ್ಚ್ಯಾಚ್ ಸಾಟ್ನಿ ಮನುನ್, ತುಮ್ಚ್ಯಾ ಅನ್ನ್ಯಾಯಾಚ್ಯಾ ಸಾವ್ಕಾರ್‍ಕಿನ್ ದೊಸ್ತಿಯಾ ಕಮ್ವುನ್ ಘೆವಾ, ಅಶೆ ಹ್ಯಾ ಜಗಾನ್ ತುಮ್ಕಾ ಸೊಡುನ್ ದಿಲ್ಲ್ಯಾ ತನ್ನಾ ತುಮ್ಕಾ ಕನ್ನಾಚ್ ಮರಾನ್ ನಸ್ತಾನಾ ರ್‍ಹಾತಲ್ಯಾ ಘರಾತ್ ಬಲ್ವುನ್ ಘೆವ್ನ್ ಹೊತಾ”.


ಸಾಂಚೆಕ್ಡೆ ತ್ಯಾ ಮಳ್ಯಾಚ್ಯಾ ಮಾಲ್ಕಾನ್ ಅಪ್ನಾಚ್ಯಾ ಮಕಾದಮಾಕ್ ಬಲ್ವುಲ್ಯಾನ್. ಅನಿ, ಅದ್ದಿ ಬಲ್ವಲ್ಲ್ಯಾಕ್ನಾ ಧರುನ್ ಆಕ್ರಿಕ್ ಬಲ್ವಲ್ಲ್ಯಾ ಪತರ್ ಸಗ್ಳ್ಯಾಕ್ನಿ ತೆಂಚಿ-ತೆಂಚಿ ದಿಸಾಚಿ ಮಜುರಿ ವಾಟುನ್ ದಿ. ಮನುನ್ ಸಾಂಗಟ್ಲ್ಯಾನ್.


ತಸೆಮನುನ್ ತೆನಿ, ಅಪ್ನಾಚ್ಯಾ ಸಾವ್ಕಾರಾಚೆ ರಿನ್ ಫೆಡ್ತಲೆ ಹೊತ್ತ್ಯಾಕ್ನಿ ಬಲ್ವುಲ್ಯಾನ್. “ತಿಯಾ ಕವ್ಡೆ ರಿನ್ ಪಾವ್ತಲೆ ಹಾಯ್?” ಮನುನ್ ಇಚಾರ್‍ಲ್ಯಾನ್.


ಮಾನಾ ತೆನಿ ಅನಿ ಎಕ್ಲ್ಯಾಕ್ ಬಲ್ವುಲ್ಯಾನ್, “ಅನಿ ತಿಯಾ ಕವ್ಡೆ ರಿನ್ ದಿತಲೆ ಹಾಯ್?” ಮನುನ್ ಇಚಾರ್‍ಲ್ಯಾನ್, ತೆನಿ “ಹಜಾರ್ ಚಿಲಾ ಘಂವ್” ಮಟ್ಲ್ಯಾನ್. ತ್ಯಾ ಅಳಾನ್ “ಘೆ ತುಜೊ ಲೆಕ್ಕ್ ಪತ್ರ್, ಅನಿ ಆಟ್‍ಸೆ ಚಿಲಾ ಮನುನ್ ಲಿವ್” ಮನುನ್ ಸಾಂಗಟ್ಲ್ಯಾನ್.


ಜುದೆವ್ ಲೊಕಾಂಚ್ಯಾ ಖಾಯ್ದ್ಯಾಂಚ್ಯಾ ಸಾರ್ಕೆ ಹಾತ್-ಪಾಯ್ ಧುವ್ನ್ ಪವಿತ್ರ್ ಕರುನ್ ಘೆವ್ಕ್ ಮನುನ್ ಪಾನಿ ಭರುನ್ ಥವ್ತಲೆ, ಸಾ, ಮೊಟೆ ಗುಂಡ್ಯಾಂಚೆ ಢೊನೆ ಅಯ್ಸಿ ತೆ ಎಕ್ಸೆ ವಿಸ್ ಲಿಟರ್ ಪಾನಿ ಮಾವ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು