Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:31 - ದೆವಾಚಿ ಖರಿ ಖಬರ್

31 ಖರೆ ಅಬ್ರಾಮಾನ್,“ಮೊಯ್ಜೆನ್, ಅನಿ ಪ್ರವಾದ್ಯಾನಿ ಸಾಂಗಟಲ್ಲೆ ತೆನಿ ಆಯ್ಕಿ ನಸ್ಲ್ಯಾರ್, ಮರಲ್ಲ್ಯಾತ್ಲೊ ಕೊನ್ಬಿ ಝಿತ್ತೊ ಹೊವ್ನ್ ಗೆಲ್ಯಾರ್‍ಬಿ, ತೆನಿ ಆಯ್ಕಿನ್ಯಾತ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದುಬಂದರೂ ಅವರು ನಂಬುವುದಿಲ್ಲ,’ ಎಂದ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಅಬ್ರಹಾಮನು ಅವನಿಗೆ - ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವದಿಲ್ಲ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:31
11 ತಿಳಿವುಗಳ ಹೋಲಿಕೆ  

ಅಮಿ ಪರ್ಗಟ್ ಕರ್ತಾಂವ್ ತಿ ಬರಿ ಖಬರ್ ಉಲ್ಲ್ಯಾ ಲೊಕಾಕ್ನಿ ತಿ ಧಾಪುನ್ ಥವಲ್ಲಿ ಹಾಯ್, ಜಾಲ್ಯಾರ್ಬಿ ನಾಸಾಚ್ಯಾ ವಾಟೆನ್ ಜಾತಲ್ಯಾಕ್ನಿ ಎವ್ಡಿಚ್ ತಿ ಧಾಪಲ್ಲಿ ಹಾಯ್.


ಧನಿಯಾಚೆ ಭಿಂಯೆ ಮಟ್ಲ್ಯಾರ್ ಕಾಯ್ ಮನುನ್ ವಳ್ಕುನ್ ಘೆವ್ನ್; ಹೆಚ್ಯಾ ವಿಶಯಾತ್ ದುಸ್ರ್ಯಾಕ್ನಿ ಸಮ್ಜುನ್ ಸಾಂಗುಕ್ ಖಟ್ಪಟ್ ಕರ್ತಾಂವ್, ದೆವಾಕ್ ಅಮ್ಚಿ ಪುರಾ ವಳಕ್ ಹಾಯ್ ಅನಿ ಅಮಿ ಕಸ್ಲೆ ಮನ್ತಲಿ ಸಮ್ಜನ್ ತುಮ್ಚ್ಯಾಬಿ ಭುತ್ತುರ್‍ಲ್ಯಾ ಮನಾತ್ನಿ ತುಮ್ಕಾ ಗಾವ್ಲಾ ಮನುನ್ ಅಮ್ಚೊ ಬರೊಸೊ.


ತಸೆ ಹೊವ್ನ್, ತೆನಿ ಪಾವ್ಲುಚ್ಯಾ ವಾಂಗ್ಡಾ ಬೈಟೆಕ್ ಕರುಕ್ ಎಕ್ ದಿಸ್ ಗೊತ್ತ್ ಕರ್‍ಲ್ಯಾನಿ, ಅನಿ ತ್ಯಾ ದಿಸಿ ಜುದೆವಾಂಚಿ ಲೊಕಾ ತಾಂಡೊ ಹೊವ್ನ್ ಗೊಳಾ ಹೊವ್ನ್ ಪಾವ್ಲುಚ್ಯಾ ಘರಾತ್ ಯೆಲಿ, ಸಕ್ಕಾಳಾಕ್ನಾ ರಾತ್ ಪತರ್ಬಿ ತೆನಿ ತೆಂಕಾ, ದೆವಾಚ್ಯಾ ರಾಜಾಚ್ಯಾ ವಿಶಯಾತ್ಲಿ ಬರಿ ಖಬರ್ ಸೊಡ್ಸುನ್ ಸಾಂಗ್ಲ್ಯಾನ್, ಅನಿ ಮೊಯ್ಜೆಚೆ ಖಾಯ್ದ್ಯಾಂಚೆ ಪುಸ್ತಕ್ ಅನಿ ಪ್ರವಾದ್ಯಾಂಚಿ ಬರ್ವನ್ಗಿ ವಾಪ್ರುನ್ ಜೆಜುಚ್ಯಾ ವಿಶಯಾತ್ ತೆಂಚೊ ಮನ್ ಪರ್ತುಕ್ ಕಟ್ಪಟ್ ಕರ್‍ಲ್ಯಾನ್.


ಪಾವ್ಲುಕ್ ಅಗ್ರಿಪ್ಪ್ ರಾಜಾನ್,ಲೈ ಸರಳ್ ಹೊವ್ನ್ ಮಾಕಾ ಮಾನುನ್ ಕ್ರಿಸ್ತಾಂವ್ ಕರುಚೆ ಮನುನ್ ತಿಯಾ ಯೆವ್ಜುಲೈ ಕಾಯ್? ಮನುನ್ ಇಚಾರ್‍ಲ್ಯಾನ್.


ತ್ಯಾ ಶಾರಾತ್ ಪಾವ್ಲುನ್ ಸಿನಾಗೊಕ್ ಜಾವ್ನ್ ಧೈರ್ಯಾನ್ ಬೊಲುನ್ಗೆತ್ ಸುಮಾರ್ ತಿನ್ ಮ್ಹ್ನನ್ಯಾನ್ ಲೊಕಾಂಚ್ಯಾ ವಾಂಗ್ಡಾ ದೆವಾಚ್ಯಾ ರಾಜಾಂಚ್ಯಾ ವಿಶಯಾತ್ ಬೊಲುನ್ಗೆತ್ ತೆಂಚೆ ಮನ್ ಪರ್ತುಕ್ ಬಗ್ಲ್ಯಾನ್ .


ತನ್ನಾ ತ್ಯಾ ಸಾವ್ಕಾರ್ ಮಾನ್ಸಾನ್, “ತೆ ತವ್ಡೆಚ್ ತೆಂಕಾ ಉಶಾರ್ಕಿ ದಿವ್ಕ್ ಪಾವಿನಾ, ಅಬ್ರಾಹಾಮ್ ಬಾಬಾ! ಮರಲ್ಲೊ ಎಕ್ಲೊ ಝಿತ್ತೊ ಹೊವ್ನ್ ತೆಂಚ್ಯಾಕ್ಡೆ ಗೆಲ್ಯಾರ್, ತೆನಿ ತೆಂಚ್ಯಾ ಪಾಪಾನಿತ್ನಾ ಫಾಟಿ ಪರತ್ತ್ಯಾತ್”, ಮನುನ್ ಜಬಾಬ್ ದಿಲ್ಯಾನ್.


ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಲೊಕಾಕ್ನಿ ಪಾಪಾತ್ ಪಾಡ್ವುತಲಿ ಕಾಮಾ ಹೊವ್ಕುಚ್ ಪಾಜೆ, ಖರೆ, ಹಿ ಪಾಪಾತ್ ಪಡಿಸರ್ಕೆ ಕತರ್ಲಿ ಕಾಮಾ ಕರ್‍ತಲ್ಯಾಚಿ ಗತ್ ಮಿಯಾ ಕಾಯ್ ಸಾಂಗು!


ಖರೆ ಅಜುನ್ ತುಮಿ ತೆನಿ ಕಾಯ್ ಲಿವ್ಲ್ಯಾನಾಯ್ ತೆಚೆ ವರ್‍ತಿಚ್ ವಿಶ್ವಾಸ್ ಕರಿನ್ಯಾಶಿ, ಅನಿ ಮಿಯಾ ಸಾಂಗಲ್ಲ್ಯಾ ವರ್ತಿ ಕಶೆ ವಿಶ್ವಾಸ್ ಕರ್‍ತ್ಯಾಶಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು