Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:30 - ದೆವಾಚಿ ಖರಿ ಖಬರ್

30 ತನ್ನಾ ತ್ಯಾ ಸಾವ್ಕಾರ್ ಮಾನ್ಸಾನ್, “ತೆ ತವ್ಡೆಚ್ ತೆಂಕಾ ಉಶಾರ್ಕಿ ದಿವ್ಕ್ ಪಾವಿನಾ, ಅಬ್ರಾಹಾಮ್ ಬಾಬಾ! ಮರಲ್ಲೊ ಎಕ್ಲೊ ಝಿತ್ತೊ ಹೊವ್ನ್ ತೆಂಚ್ಯಾಕ್ಡೆ ಗೆಲ್ಯಾರ್, ತೆನಿ ತೆಂಚ್ಯಾ ಪಾಪಾನಿತ್ನಾ ಫಾಟಿ ಪರತ್ತ್ಯಾತ್”, ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,’ ಎಂದು ಧನಿಕನು ಮತ್ತೆ ಕೇಳಿಕೊಂಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅವನು - ತಂದೆಯೇ, ಅಬ್ರಹಾಮನೇ, ಹಾಗಲ್ಲ; ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ದೇವರ ಕಡೆಗೆ ತಿರುಗಿಕೊಳ್ಳುವರು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 “ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:30
7 ತಿಳಿವುಗಳ ಹೋಲಿಕೆ  

ತನ್ನಾ ತೊ ಸಾವ್ಕಾರ್ ಮಾನುಸ್, “ಅಬ್ರಾಹಾಮ್ ಬಾಬಾ! ಮಾಜೆ ವರ್‍ತಿ ದಯಾ ಕರ್, ಅನಿ ಲಾಜರಸಾಕ್ ತೆಚಿ ಬೊಟ್ ಪಾನಿಯಾತ್ ಬುಡ್ವುನ್, ಎಕ್ ಠೆಂಬೊ ಮಾಜ್ಯಾ ಜಿಬ್ಲಿ ವರ್‍ತಿ ಘಾಲುನ್‍ ಥಂಡ್ ಕರುಕ್, ತೆಕಾ ಮಾಜೆಕ್ಡೆ ಧಾಡುನ್ ದಿ, ಕಶ್ಯಾಕ್ ಮಟ್ಲ್ಯಾರ್, ಮಿಯಾ ಹ್ಯಾ ಆಗಿತ್ ವಳ್ವಳುಲಾಲಾ!” ಮನುನ್ ಬೊಬ್ ಮಾರುನ್ ಸಾಂಗುಕಲಾಲೊ.


'ನಾ, ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚೆ ಪಾಪಾಚೆ ಜಿವನ್ ಬದ್ಲಿನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ”, ಮಟ್ಲ್ಯಾನ್.


ತುಮಿ ತುಮ್ಚ್ಯಾ ಪಾಪಾನಿತ್ನಾ, ಬರ್‍ಯಾ ವಾಟೆಕ್ ಪರತ್ಲ್ಯಾಶಿ, ಮನುನ್ ದಾಕ್ವುನ್ ದಿತಲಿ ಕಾಮಾ ಕರಾ, ಅನಿ ತುಮ್ಚ್ಯಾ-ತುಮ್ಚ್ಯಾ ಮದ್ದಿ ಅಮ್ಚೊ ಅದ್ಲೊ ಬಾಬಾ ಅಬ್ರಾಹಾಮ್ ಹಾಯ್, ಮನುನ್ ಸಾಂಗುಕ್ ಜಾವ್‍ನಕಾಶಿ. ಅಬ್ರಾಹಾಮಾಕ್ ಹ್ಯಾ ಗುಂಡ್ಯಾನಿತ್ನಾ ಸೈತ್ ಪಿಳ್ಗಿ ಕರುನ್ ದಿವ್ಕ್ ದೆವಾಕ್ ಹೊತಾ?


'ನಾ. ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚ್ಯಾ ಪಾಪಾನಿತ್ನಾ ಫಾಟಿ ಪರ್‍ತಿ ನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ.


ಖರೆ ಅಬ್ರಾಮಾನ್,“ಮೊಯ್ಜೆನ್, ಅನಿ ಪ್ರವಾದ್ಯಾನಿ ಸಾಂಗಟಲ್ಲೆ ತೆನಿ ಆಯ್ಕಿ ನಸ್ಲ್ಯಾರ್, ಮರಲ್ಲ್ಯಾತ್ಲೊ ಕೊನ್ಬಿ ಝಿತ್ತೊ ಹೊವ್ನ್ ಗೆಲ್ಯಾರ್‍ಬಿ, ತೆನಿ ಆಯ್ಕಿನ್ಯಾತ್” ಮಟ್ಲ್ಯಾನ್.


ಜೆಜುನ್ ತೆಕಾ ಆಜ್ ಹ್ಯಾ ಘರಾತ್ ಸುಟ್ಕಾ ಯೆವ್ನ್ ಪಾವ್ಲಾ, ಅನಿ ಹ್ಯಾ ಮಾನ್ಸಾಕ್ ಬಿ. ಕಶ್ಯಾಕ್ ಮಟ್ಲ್ಯಾರ್, ತೊ ಬಿ ಅಬ್ರಾಹಾಮಾಚ್ಯಾ ಘರಾನ್ಯಾಚೊಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು