Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:3 - ದೆವಾಚಿ ಖರಿ ಖಬರ್

3 ತನ್ನಾ ತ್ಯಾ ಕಾರ್‍ಬಾರ್‍ಯಾನ್ ಅಪ್ನಾಚ್ಯಾ ಮನಾತುಚ್ “ಅತ್ತಾ ಜಾಲ್ಯಾರ್, ಮಾಜೊ ಧನಿ ಮಾಕಾ ಮಾಜ್ಯಾ ಕಾಮಾ ವೈನಾ ಕಾಡ್ನಾರ್ ಹಾಯ್,ಮಿಯಾ ಅತ್ತಾ ಕಾಯ್ ಕರು? ಖಂಡುಕ್ ಮಾಕಾ ಬಳ್ ನಾ, ಅನಿ ಭಿಕ್ ಮಾಗುಕ್ ಮಾಕಾ ಲಜ್ಜಾ ಕರ್‍ತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಹೀಗಿರಲಾಗಿ ಆ ಪಾರುಪಾತ್ಯಗಾರನು, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಪಾರುಪಾತ್ಯೆಯ ಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ, ಭಿಕ್ಷೆ ಬೇಡುವುದಕ್ಕೆ ನನಗೆ ನಾಚಿಕೆಯಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆಗ ಆ ಮೇಸ್ತ್ರಿ, ‘ಈಗ ಏನುಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ,’ ಎಂದು ಚಿಂತಾಕ್ರಾಂತನಾದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಹೀಗಿರಲಾಗಿ ಆ ಮನೆವಾರ್ತೆಯವನು - ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಮನೆವಾರ್ತೆಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ; ಭಿಕ್ಷಾ ಬೇಡುವದಕ್ಕೆ ನನಗೆ ನಾಚಿಕೆಯಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ಆಗ ಆ ನಿರ್ವಾಹಕನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ. ಅಗೆಯಲು ನನಗೆ ಶಕ್ತಿಯಿಲ್ಲ, ಭಿಕ್ಷೆ ಬೇಡಲು ನನಗೆ ನಾಚಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:3
26 ತಿಳಿವುಗಳ ಹೋಲಿಕೆ  

ಅಮಿ ಅಶೆ ಕಶ್ಯಾಕ್ ಸಾಂಗುಕ್ ಲಾಗ್ಲಾಂವ್ ಮಟ್ಲ್ಯಾರ್, ಉಲ್ಲಿ ತುಮ್ಚ್ಯಾತ್ಲಿ ಲೊಕಾ ಕಾಮ್ ಕರಿನಸ್ತಾನಾ ಆಳ್ಸಿಪಾನಾನ್ ಪಡುನ್ ರ್‍ಹಾತ್ಯಾತ್ ಅನಿ ದುಸ್ರ್ಯಾಂಚ್ಯಾ ಖಬ್ರಿಯಾತ್ನಿ ಜಾವ್ನ್ ಗುಸುನ್ಗೆತ್ ರ್‍ಹಾತ್ಯಾತ್ ಮನುನ್ ಅಮಿ ಆಯಿಕ್ಲಾವ್.


ತನ್ನಾ ಎಕ್ ಜಲ್ಮಿ ಸೊಟ್ಟೊ ಹೊತ್ತೊ ತೆಜ್ಯಾಕ್ಡೆ ಚಲುಕ್ ಹೊಯ್ನಶಿ, ತೆಸೆ ಹೊವ್ನ್ ತೆಚಿ ವಾಂಗ್ಡಿ ಲೊಕಾ ತೆಕಾ ಸದ್ದಿ ಉಕ್ಲುನ್ ಘೆವ್ನ್ ಜಾವ್ನ್ ಭಿಕ್ ಮಾಗುಸಾಟಿ ತೆಕಾ ಸುದಂರ್ ದ್ವಾರ್ ಮನ್ತಲ್ಯಾ ದಡ್ಪ್ಯಾಕ್ಡೆ ಬಸ್ವುನ್ ಥೈಯ್ತ್, ತೊ ಸೊಟ್ಟೊ ತ್ಯಾ ದಡ್ಪ್ಯಾಕ್ಡೆ ಬಸುನ್ ದೆವಾಚ್ಯಾ ಗುಡಿತ್ ಜಾಯ್ತ್ ಯೆತಲ್ಯಾಂಚ್ಯಾಕ್ಡೆ ಭಿಕ್ ಮಾಗುನ್ಗೆತ್ ಹೊತ್ತೊ.


ತೆಚ್ಯಾ ಅಜು ಬಾಜುಚ್ಯಾನಿ ಅನಿ ತೊ ಅದ್ದಿ ಭಿಕ್ ಮಾಗುನ್ಗೆತ್ ಬಸಲ್ಲೆ ಬಗಲ್ಲ್ಯಾ ಲೊಕಾನಿ, “ಹ್ಯೊ ಹಿತ್ತೆ ಸದ್ದಿ ಭಿಕ್ ಮಾಗುಕ್ ಬಸ್ತಲೊ ಮಾನುಸ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ತ್ಯಾ ನ್ಯಾಯ್ ಕರ್‍ತಲ್ಯಾನ್ ಸುಮಾರ್ ದಿಸಾ ತಿಚ್ಯಾ ವಿಶಯಾತ್ ಟಕ್ಲೆ ನಾಸ್ವುನ್ ಘೆವ್ಕ್ ನಾ. ಖರೆ ಆಕ್ರಿಕ್ ಎಗ್ದಾ ತೆನಿ “ಮಿಯಾ ದೆವಾಕ್ ತರ್ ಭಿಂಯ್ ನಾ, ಅನಿ ಮಾನ್ಸಾಕ್ನಿ ತರ್ ಮೆಜಿಚ್‍ ನಾ,


ತೊ ಗರಿಬ್ ಮಾನುಸ್ ಮರ್‍ಲೊ, ಅನಿ ತೆಕಾ ಸರ್‍ಗಾ ವೈಲ್ಯಾ ದುತಾನಿ, ಉಕ್ಲುನ್ ನ್ಹೆವ್ನ್ ಸರ್‍ಗಾ ವೈಲ್ಯಾ ಸನಾಚ್ಯಾ ಜೆವ್ನಾಕ್, ಅಬ್ರಾಹಾಮಾಚ್ಯಾ ಬಾಜುಕುಚ್ ನ್ಹೆವ್ನ್ ಬಸ್ವುಲ್ಯಾನಿ. ತೊ ಸಾವ್ಕಾರ್ ಮಾನುಸ್‍ಬಿ ಮರ್‍ಲೊ, ಅನಿ ತೆಕಾ ಮಾಟಿ ದಿಲ್ಯಾನಿ.


ಲಾಜರಸ್ ಮನ್ತಲೊ ಎಕ್ ಗರಿಬ್ ಮಾನುಸ್‍ಬಿ ಥೈ ಹೊತ್ತೊ. ತೆಚ್ಯಾ ಪುರಾ ಆಂಗಾಕ್ ದುಕ್ಕಾ ಹೊಲ್ಲಿ, ಕನ್ನಾಬಿ ತೊ ತ್ಯಾ ಸಾವ್ಕಾರ್ ಮಾನ್ಸಾಚ್ಯಾ ಹುಂಬ್ಡ್ಯಾತ್ ಯೆವ್ನ್ ಪಡುನ್ ರ್‍ಹಾಯ್.


ತೊ “ಮಿಯಾ ಮಾಜೆ ಪಿಕ್ ಖೈ ಭರುನ್ ಥವ್ಚೆ? ಮಿಯಾ ಕಾಯ್ ಕರುಚೆ?” ಮನುನ್ ಯವ್ಜುಕ್‍ ಲಾಗ್ಲೊ.


ತೆನಿ ಜೆರಿಕೊ ಮನ್ತಲ್ಯಾ ಗಾವಾಕ್ ಯೆಲ್ಯಾನಿ. ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಜಾವ್ಕ್ ಲಾಗಲ್ಲಿ ತನ್ನಾ ಲೊಕಾಂಚೊ ಮೊಟೊ ತಾಂಡೊ ತೆಂಚ್ಯಾ ಫಾಟ್ನಾ ಹೊತ್ತೊ, ತಿಮೆವಾಚೊ ಲೆಕ್ ಬಾರ್ತಿಮೆವ್ ಮನ್ತಲ್ಯಾ ನಾವಾಚೊ ಎಕ್ ಕುಡ್ಡೊ ಭಿಕಾರಿ ತ್ಯಾ ರಸ್ತ್ಯಾಚ್ಯಾ ದಂಡೆಕ್ ಬಸಲ್ಲೊ.


“ಖರೆ ತಿಯಾ ಅತ್ತಾ ಉಟುನ್ ಶಾರಾತ್ ಜಾ, ತಿಯಾ ಕಾಯ್ ಕರುಚೆ ಮನ್ತಲೆ ಥೈತ್ಲೊ ಎಕ್ ಮಾನುಸ್ ತುಕಾ ಸಾಂಗ್ತಾ” ಮಟ್ಲ್ಯಾನ್.


ಸಾಂಚೆಕ್ಡೆ ತ್ಯಾ ಮಳ್ಯಾಚ್ಯಾ ಮಾಲ್ಕಾನ್ ಅಪ್ನಾಚ್ಯಾ ಮಕಾದಮಾಕ್ ಬಲ್ವುಲ್ಯಾನ್. ಅನಿ, ಅದ್ದಿ ಬಲ್ವಲ್ಲ್ಯಾಕ್ನಾ ಧರುನ್ ಆಕ್ರಿಕ್ ಬಲ್ವಲ್ಲ್ಯಾ ಪತರ್ ಸಗ್ಳ್ಯಾಕ್ನಿ ತೆಂಚಿ-ತೆಂಚಿ ದಿಸಾಚಿ ಮಜುರಿ ವಾಟುನ್ ದಿ. ಮನುನ್ ಸಾಂಗಟ್ಲ್ಯಾನ್.


ತೆಚೆಸಾಟ್ನಿ ತೆನಿ, ತ್ಯಾ ಕಾರ್‍ಬಾರ್‍ಯಾಕ್ ಬಲ್ವುಲ್ಯಾನ್, ಅನಿ ತುಜ್ಯಾ ವಿಶಯಾತ್ ಹೆ ಕಾಯ್ ಆಯ್ಕುಲಾ ಮಿಯಾ? ಅನಿ ಫಿಡೆ ತಿಯಾ ಮಾಜ್ಯಾ ಆಸ್ತಿಚೊ ಕಾರ್ಬಾರಿ ಹೊವ್ನ್ ರ್‍ಹಾತಲೆ ನಕ್ಕೊ, ಲಗ್ಗುನಾ ಕಾಯ್ ಹೊತ್ತೊ ಲೆಕ್ಕ್ ಮಾಕಾ ಹಾನುನ್ ಒಪಸ್” ಮಟ್ಲ್ಯಾನ್.


“ಕಾಯ್ ಕರ್‍ತಲೆ ಮನುನ್ ಅತ್ತಾ ಮಾಕಾ ಕಳ್ಳೆ, ಮಾಕಾ ಕಾಮಾ ವೈನಾ ಕಾಡಲ್ಲ್ಯಾ ತನ್ನಾ ಅಪ್ನಾಚ್ಯಾ ಘರಾತ್ನಿ ಘೆಯ್ ಸರ್ಕೆ ಕೊನಾಕ್ಡೆ ತರ್ ದೊಸ್ತಿ ಕರುನ್ ಘೆವ್ಚೆ”,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು