Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:27 - ದೆವಾಚಿ ಖರಿ ಖಬರ್

27 ತನ್ನಾ ತ್ಯಾ ಸಾವ್ಕಾರ್ ಮಾನ್ಸಾನ್, “ಅಬ್ರಾಹಾಮ್ ಬಾಬಾ, ಮಿಯಾ ತುಜೆಕ್ಡೆ ದಯಾ ಕರುನ್ ಮಾಗ್ತಾ, ಲಾಜರಸಾಕ್ ಮಾಜ್ಯಾ ಬಾಬಾಚ್ಯಾ ಘರಾಕ್ ಧಾಡುನ್ ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಆಗ ಆ ಧನಿಕ, ‘ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಗ ಅವನು - ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 “ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:27
9 ತಿಳಿವುಗಳ ಹೋಲಿಕೆ  

ಹೆಚ್ಯಾ ಭಾಯ್ರ್ ಸಾಂಗುಚೆ ಜಾಲ್ಯಾರ್, ತುಮ್ಚ್ಯಾ ಅನಿ ಅಮ್ಚ್ಯಾ ಮದ್ದಿ,ಎಕ್ ಮೊಟೊ ಅಂತರ್ ಹಾಯ್ , ಅಮ್ಚ್ಯೆಕ್ನಾ ತುಮ್ಚ್ಯಾಕ್ಡೆ ಮನುನ್ ಯವಜ್ಲ್ಯಾರ್, ಕೊನಾಕ್ಬಿ ಯೆವ್ಕ್ ಹೊಯ್ನಾ, ಅನಿ ತುಮ್ಚ್ಯಾಕ್ನಾ, ಅಮ್ಚೆಕ್ಡೆ ಕೊನ್ಬಿ ಯೆವ್ಕ್ ಬಗಟ್ಲ್ಯಾರ್‍ಬಿ ತೆಕಾ ಹಿಕ್ಡಿ ಯೆವ್ಕ್ ಹೊಯ್ನಾ” ಮಟ್ಲ್ಯಾನ್.


ಥೈ ಮಾಜಿ ಪಾಚ್‍ ಜಾನಾ ಭಾವಾ ಹಾತ್, ತೊ ತೆಂಕಾ ಜಾವ್ನ್ ಉಶಾರ್ಕಿ ದಿಂವ್ದಿತ್, ತೆನಿ ತರ್‍ಬಿ, ಹ್ಯಾ ವಳ್ವಳ್ಯಾಚ್ಯಾ ಜಾಗ್ಯಾರ್ ಯೆಯ್ನಸ್ತಾನಾ ರಾಂವ್ದಿತ್”, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು