Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:9 - ದೆವಾಚಿ ಖರಿ ಖಬರ್

9 ತಿಕಾ ತೊ ಪೈಸೊ ಗಾವಲ್ಲ್ಯಾ ತನ್ನಾ ತಿ ಅಪ್ನಾಚ್ಯಾ ದೊಸ್ತಿನ್ಯಾಕ್ನಿ, ಅನಿ ಅಜು-ಬಾಜುಚ್ಯಾಕ್ನಿ ಬಲ್ವುನ್ ಗೊಳಾ ಕರ್‍ತಾ, ಅನಿ ತೆಂಕಾ ಯೆವಾ ಅಮಿ ಗರ್‍ದಿ ಕರುವಾ, ಮಾಜೊ ಕಳದಲ್ಲೊ ಚಾಂದಿಚೊ ಪೈಸೊ ಮಾಕಾ ಗಾವ್ಲೊ, ಮಾಕಾ ಲೈ ಕುಶಿ ಹೊವ್ಲಾ” ಮನುನ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಸೇರಿಸಿಕೊಂಡು, ‘ಕಳೆದು ಹೋಗಿದ್ದ ಬೆಳ್ಳಿನಾಣ್ಯ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಹೇಳುವಳಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದು ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವಳಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವಳು ಅದನ್ನು ಕಂಡುಕೊಂಡ ಮೇಲೆ, ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ಅವರಿಗೆ, ‘ಕಳೆದುಹೋದ ನಾಣ್ಯವು ಸಿಕ್ಕಿತು; ನನ್ನ ಸಂಗಡ ಸಂತೋಷಪಡಿರಿ,’ ಎನ್ನುವಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:9
4 ತಿಳಿವುಗಳ ಹೋಲಿಕೆ  

ತಿಚ್ಯಾ ಸೆಜಾರ್‍ಯಾನಿ ಅನಿ ಸೊಯ್ರ್ಯಾನಿ ಹಿ ಖಬರ್ ಆಯಿಕ್ಲ್ಯಾನಿ ಅನಿ ದೆವಾನ್ ತಿಚ್ಯಾ ಜಿವನಾತ್ ಕವ್ಡೆ ಮೊಟೆ ಕಾಮ್ ಕರ್‍ಲ್ಯಾನ್, ಮಟ್ಲ್ಯಾನಿ, ಅನಿ ತಿಚ್ಯಾ ವಾಂಗ್ಡಾ ತೆನಿಬಿ ಲೈ ಕುಶಿ ಹೊಲ್ಯಾನಿ.


“ನಾಹೊಲ್ಯಾರ್, ಧಾ ಚಾಂದಿಚೆ ಪೈಸೆ ಹೊತ್ತಿ ಎಕ್ ಬಾಯ್ಕೊಮಾನುಸ್, ತ್ಯಾತುರ್‍ಲಿ ಎಕ್ ಗಾಲಿ ಕಳ್ದುನ್ ಘೆತಾ ತನ್ನಾ ತಿ ಕಾಯ್ ಕರ್‍ತಾ? ತಿ, ಎಕ್ ಚಿಮ್ನಿ ಪೆಟ್ವುತಾ, ಸಗ್ಳೆ ಘರ್ ಝಾಡ್ತಾ! ಅನಿ ತೊ ಪೈಸೊ ಗಾವಿ ಪತರ್, ಸಗ್ಳ್ಯಾಕ್ಡೆ ಬರೆ ಕರುನ್ ಹುಡಕ್ತಾ.


ತಸೆಚ್, ಮಿಯಾ ತುಮ್ಕಾ ಸಾಂಗ್ತಾ, ಎಕ್ ಪಾಪಿ ಮಾನುಸ್, ಅಪ್ನಾಚೆ ಜಿವನ್ ಬದ್ಲುನ್ ಬರೊ ಹೊಲ್ಲ್ಯಾ ತನ್ನಾ, ದೆವಾಚ್ಯಾ ದುತಾಕ್ನಿ ಲೈ ಕುಶಿ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು