Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:8 - ದೆವಾಚಿ ಖರಿ ಖಬರ್

8 “ನಾಹೊಲ್ಯಾರ್, ಧಾ ಚಾಂದಿಚೆ ಪೈಸೆ ಹೊತ್ತಿ ಎಕ್ ಬಾಯ್ಕೊಮಾನುಸ್, ತ್ಯಾತುರ್‍ಲಿ ಎಕ್ ಗಾಲಿ ಕಳ್ದುನ್ ಘೆತಾ ತನ್ನಾ ತಿ ಕಾಯ್ ಕರ್‍ತಾ? ತಿ, ಎಕ್ ಚಿಮ್ನಿ ಪೆಟ್ವುತಾ, ಸಗ್ಳೆ ಘರ್ ಝಾಡ್ತಾ! ಅನಿ ತೊ ಪೈಸೊ ಗಾವಿ ಪತರ್, ಸಗ್ಳ್ಯಾಕ್ಡೆ ಬರೆ ಕರುನ್ ಹುಡಕ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 “ಇಲ್ಲವೇ ಒಬ್ಬ ಹೆಂಗಸಿನ ಬಳಿಯಲ್ಲಿ ಹತ್ತು ಬೆಳ್ಳಿನಾಣ್ಯಗಳಿರಲಾಗಿ ಒಂದು ಬೆಳ್ಳಿನಾಣ್ಯ ಕಳೆದು ಹೋದರೆ ದೀಪಹಚ್ಚಿ, ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳೂ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಕಳೆದುಹೋದರೆ ದೀಪಾಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 “ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 “ಒಬ್ಬ ಸ್ತ್ರೀಯು ತನ್ನ ಬಳಿ ಹತ್ತು ಬೆಳ್ಳಿಯ ನಾಣ್ಯವಿರಲಾಗಿ, ಒಂದು ನಾಣ್ಯವನ್ನು ಕಳೆದುಕೊಂಡರೆ, ಅವಳು ದೀಪಹಚ್ಚಿ ಮನೆಯನ್ನು ಗುಡಿಸಿ, ಅದು ಸಿಕ್ಕುವವರೆಗೆ ಜಾಗ್ರತೆಯಿಂದ ಹುಡುಕುವುದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:8
9 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಹುಡ್ಕುಕ್, ಅನಿ ಬಚಾವ್ ಕರುಕ್ ಮನುನ್ ಯೆಲಾ, ಮಟ್ಲ್ಯಾನ್.


ಹ್ಯಾ ಬಕ್ರ್ಯಾಂಚ್ಯಾ ತಾಂಡ್ಯಾತ್ ನಸಲ್ಲಿ ಮಾಕಾ ಸಮಂದ್ ಪಡಲ್ಲಿ ಅನಿ ಉಲ್ಲಿ ಬಕ್ರಿ ಹಾತ್‍. ತೆಂಕಾಬಿ ಮಿಯಾ ಫಾಟಿ ಹಾನುಕ್ ಪಾಜೆ, ತೆನಿ ಮಾಜೊ ಧನ್ ಆಯಿಕ್ತ್ಯಾತ್ ಅನಿ ತೆನಿ ಎಕುಚ್ ಕುರ್‍ಬುರಾಚ್ಯಾ ಎಕುಚ್ ತಾಂಡ್ಯಾತ್ ರ್‍ಹಾತ್ಯಾತ್.


ಅನಿ ಖಾಲಿ ತೆಂಕಾ ಎವ್ಡೆಚ್ ನ್ಹಯ್, ಮಾಳ್ಬರ್ ಹೊವ್ನಗೆಲ್ಲ್ಯಾ ದೆವಾಚ್ಯಾ ಲೊಕಾಕ್ನಿ ಗೊಳಾ ಕರುನ್ ಎಕ್ ಕರುಕಸಾಟ್ನಿ ತೊ ಮರ್‍ತಾ.


ದೆವಾಕ್ನಾ ಧುರ್ ಹೊತ್ತ್ಯಾ ಜುದೆವ್ ನ್ಹಯ್ ಹೊತ್ತ್ಯಾನು ತುಮ್ಕಾ ಅನಿ ದೆವಾಕ್ಡೆ ಜಗೊಳ್ ಹೊತ್ತ್ಯಾ ಜುದೆವಾನು ತುಮ್ಕಾ ಸಗ್ಳ್ಯಾಕ್ನಿ ಕ್ರಿಸ್ತಾನ್ ಯೆವ್ನ್ ಸಮಾಧಾನಾಚಿ ಬರಿ ಖಬರ್ ಪರ್ಗಟ್ ಕರ್ಲ್ಯಾನ್.


ಕೊನ್ಬಿ ದಿವೊ ಪೆಟ್ವುನ್ ಭೊಗುನ್ಯಾಚ್ಯಾ ಬುಡಿ ಥೈನಾ; ಘರಾತ್ಲ್ಯಾ ಸಗ್ಳ್ಯಾಕ್ನಿ ಉಜ್ವೊಡ್ ದಿವ್ಕ್ ಮನುನ್ ದಿವೊ ಥವ್ತಲ್ಯಾ ಜಾಗ್ಯಾರ್ ವೈರ್ ಥವ್ತಾ.


ತಸೆಚ್, ಮಿಯಾ ತುಮ್ಕಾ ಸಾಂಗ್ತಾ, ನ್ಹವದಾರ್ ನ್ಹವ್ ಧರ್ಮಾನಿ ಚಲ್ತಲ್ಯಾ, ಅನಿ ಮನ್ ಬದ್ಲುಕ್ ತಯಾರ್ ನಸಲ್ಲ್ಯಾ ಲೊಕಾಂಚ್ಯಾನ್ಕಿ, ಮನ್ ಬದ್ಲುನ್ ಬರೊ ಹೊಲ್ಲ್ಯಾ ಎಕ್ ಪಾಪಿ ಮಾನ್ಸಾಸಾಟ್ನಿ ಸರ್‍ಗಾತ್ ಲೈ ಕುಶಿ ಹೊತಾ, ಮಟ್ಲ್ಯಾನ್.


ತಿಕಾ ತೊ ಪೈಸೊ ಗಾವಲ್ಲ್ಯಾ ತನ್ನಾ ತಿ ಅಪ್ನಾಚ್ಯಾ ದೊಸ್ತಿನ್ಯಾಕ್ನಿ, ಅನಿ ಅಜು-ಬಾಜುಚ್ಯಾಕ್ನಿ ಬಲ್ವುನ್ ಗೊಳಾ ಕರ್‍ತಾ, ಅನಿ ತೆಂಕಾ ಯೆವಾ ಅಮಿ ಗರ್‍ದಿ ಕರುವಾ, ಮಾಜೊ ಕಳದಲ್ಲೊ ಚಾಂದಿಚೊ ಪೈಸೊ ಮಾಕಾ ಗಾವ್ಲೊ, ಮಾಕಾ ಲೈ ಕುಶಿ ಹೊವ್ಲಾ” ಮನುನ್ ಸಾಂಗ್ತಾ.


ತವ್ಡೆ ನಸ್ತಾನಾ ಮೊಡಿ ಮಂತ್ರಾ ಕರ್ತಲ್ಯಾ ಲೊಕಾನಿ ಅನಿ ಥೈ ಹೊತ್ತ್ಯಾ ವಿಶ್ವಾಸಿ ಲೊಕಾನಿ ಅಪ್ಲಿ ಮೊಡಿಯಾಂಚಿ ಪುಸ್ತಕಾ ಹಾನುನ್ ಲೊಕಾಂಚ್ಯಾ ಇದ್ರಾಕ್ ತೆ ಜಾಳ್ವುನ್ ಟಾಕ್ಲ್ಯಾನಿ, ತ್ಯಾ ಪುಸ್ತಕಾಂಚಿ ಕಿಮ್ಮತ್ ಮೆಜುನ್ ಬಗಲ್ಲ್ಯಾ ತನ್ನಾ ಪನ್ನಾಸ್ ಹಜಾರ್ ಚಾಂದಿಚೆ ಪೈಸೆ ಹೊವ್ನ್ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು