Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:5 - ದೆವಾಚಿ ಖರಿ ಖಬರ್

5 ತೆ ಗಾವಲ್ಲ್ಯಾ ತನ್ನಾ, ತೆಕಾ ಲೈ ಕುಶಿ ಹೊತಾ, ತಸೆ ಮನುನ್ ತೊ ತೆಕಾ ಅಪ್ನಾಚ್ಯಾ ಖಾಂಜ್ಯಾರ್ ಥವ್ನ್ ಘೆತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಸಿಕ್ಕಿದ ಮೇಲೆ ಅವನು ಸಂತೋಷದಿಂದ ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಸಿಕ್ಕಿದ ಮೇಲೆ ಅವನು ಸಂತೋಷಪಡುತ್ತಾ ಅದನ್ನು ತನ್ನ ಹೆಗಲಿನ ಮೇಲೆ ಇಟ್ಟುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:5
31 ತಿಳಿವುಗಳ ಹೋಲಿಕೆ  

ಜೆಜುಚ್ಯಾ ಸಾರ್ಕೆ ಅಮಿ ಚಲುಚೆ ಅಮ್ಚ್ಯಾ ವಿಶ್ವಾಸಾಚ್ಯಾ ವರ್ತಿ ಅನಿ ಫುರಾ ಕರ್ತಲೊ ವಾಡ್ವುನ್ ದಿತಲೊ ತೊ ತೆಚಾ ವರ್ತಿ ಥವಲ್ಲಿ ಕುಶಿ ಸಾಟ್ನಿ ಮರ್ಯಾದಿಕ್ ಬಗಿನಸ್ತಾನಾ ಕುರ್ಸಾಚೆ ಮರಾನ್ ತಾಳುನ್ ಘೆಟ್ಲ್ಯಾನ್, ಅತ್ತಾ ತೊ ದೆವಾಚ್ಯಾ ಸಿವಾಸನಾಚ್ಯಾ ಉಜ್ವ್ಯಾಕ್ಡೆ ಬಸಲ್ಲೊ ರ್‍ಹಾತಾ.


ಜೆಜುನ್ ತೆಕಾ ಆಜ್ ಹ್ಯಾ ಘರಾತ್ ಸುಟ್ಕಾ ಯೆವ್ನ್ ಪಾವ್ಲಾ, ಅನಿ ಹ್ಯಾ ಮಾನ್ಸಾಕ್ ಬಿ. ಕಶ್ಯಾಕ್ ಮಟ್ಲ್ಯಾರ್, ತೊ ಬಿ ಅಬ್ರಾಹಾಮಾಚ್ಯಾ ಘರಾನ್ಯಾಚೊಚ್.


ಜೆಜುನ್ ತೆಕಾ “ಮಿಯಾ ತುಕಾ ಖರೆಚ್ ಸಾಂಗ್ತಾ ಆಜುಚ್ ತಿಯಾ ಮಾಜೆ ವಾಂಗ್ಡಾ, ವೈಕುಂಟಾತ್ ರ್‍ಹಾತೆ!” ಮನುನ್ ಸಾಂಗಟ್ಲ್ಯಾನ್.


ಖರೆ ಅತ್ತಾ ಅಮಿ ಗರ್‍ದಿ ಕರುಕ್ ಪಾಜೆ, ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ಮರಲ್ಲೊ ತುಜೊ ಭಾವ್ ಝಿತ್ತೊ ಹೊವ್ನ್ ಯೆಲಾ,ಕಳ್ದುನ್ ಗೆಲ್ಲೊ ಖರೆ ಅತ್ತಾ ತೊ ಅಮ್ಕಾ ಗಾವ್ಲಾ” ಮನುನ್ ಸಾಂಗಟ್ಲ್ಯಾನ್.


ಆಕ್ರಿಚ್ಯಾ ಕಾಲಾತ್ ದಿಸುನ್ ಯೆವ್ಕ್ ತಯಾರ್ ಅಸಲ್ಲ್ಯಾ ಸುಟ್ಕೆಕ್ ದೆವಾಚಿ ಪದ್ವಿ ವಿಶ್ವಾಸಾಚ್ಯಾ ವೈನಾ ತುಮ್ಕಾ ಬರೆ ಕರುನ್ ಸಂಬಾಳ್ತಾ.


ಅಶೆ ಗಿರೊ ಅಪ್ನಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಭಾಂದುನ್ ಥವಲ್ಲ್ಯಾ ತೆಂಕಾ ಅರು ಯೆವ್ನ್ ತೆಚ್ಯಾ ಪಾಶ್ಯಾತ್ನಾ ಸುಟುನ್ ಜಾತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ಅಮಿ ತುಮ್ಚ್ಯಾಕ್ಡೆ ಘೆವ್ನ್ ಯೆಲ್ಲಿ ಬರಿ ಖಬರ್ ಫಕತ್ ಗೊಸ್ಟಿಯಾನಿ ಎವ್ಡೆಚ್ ನ್ಹಯ್, ಬಳಾನ್, ಅನಿ ಪವಿತ್ರ್ ಆತ್ಮ್ಯಾನ್ ಭರಲ್ಲಿ ಹೊತ್ತಿ, ಅನಿ ತ್ಯಾತುರ್ ಹೊತ್ತ್ಯಾ ಖರೆಪಾನಾಚ್ಯಾ ಸಮೆತ್ ಅಮಿ ಘೆವ್ನ್ ಯೆಲ್ಲಾಂವ್. ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಅಮಿ ಕಶೆ ಹೊತ್ತಾಂವ್ ಮನುನ್ ತುಮ್ಕಾಚ್ ಗೊತ್ತ್ ಹಾಯ್;


ದೆವಾಚ್ಯಾ ವಿಶೆಸ್‍ ದೆನ್ಯಾ ವೈನಾ ಮಾಕಾ ಬರ್‍ಯಾ ಖಬ್ರೆಚೊ ಸೆವಕ್ ಕರುನ್ ಹೊಲೆ, ಹೆ ತೆನಿ ಮಾಕಾ ಅಪ್ನಾಚ್ಯಾ ಕಾಮಾ ಕರ್ತಲ್ಯಾ ಬಳಾ ವೈನಾ ದಿಲ್ಯಾನ್.


ದೆವಾನ್ ಅಮ್ಕಾ ರಚಲೆ ಹಾಯ್ ಅನಿ ಕ್ರಿಸ್ತ್ ಜೆಜುಚ್ಯಾ ಎಕ್ಟಟ್ಟಾ ವೈನಾ ತೆನಿ ಅಮ್ಕಾ ಬರಿಕಾಮಾ ಕರ್ತಲೆ ಜಿವನ್ ಕರುಕ್ ರಚಲೆ ಹಾಯ್, ಹೆ ತೆನಿ ಅಮ್ಚ್ಯಾ ಸಾಟ್ನಿ ಅದ್ದಿಚ್ ತಯಾರ್ ಕರುನ್ ಥವಲ್ಲೆ ಹಾಯ್.


“ಮಾಜೊ ಕುಶಿ ತುಮ್ಚ್ಯಾ ಮದ್ದಿ ರ್‍ಹಾವ್ನ್ ತುಮ್ಚೊ ಖುಶಿ ಪುರಾ ಹೊಂವ್ದಿ ಮನುನ್ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ.


“ತುಮ್ಚ್ಯಾತ್ಲ್ಯಾ ಎಕ್ಲ್ಯಾಕ್ಡೆ ಸೆಂಬರ್ ಬಕ್ರಿ ಹಾತ್ ಮನುವಾ, ಅನಿ ತ್ಯಾತುರ್‍ಲೆ ಎಕ್ ಬಕ್ರೆ ಕಳದ್ಲೆ ತರ್ ತೊ ಕಾಯ್ ಕರ್‍ತಾ? ತ್ಯಾ ನ್ಹವದಾರ್ ನ್ಹವ್ ಬಕ್ರ್ಯಾಕ್ನಿ ಥಯ್ಚ್ ಸೊಡುನ್, ಕಳ್ದುನ್ ಗೆಲ್ಲ್ಯಾ ಎಕುಚ್ಎಕ್ ಬಕ್ರ್ಯಾಕ್, ಗಾವಿ ಪತರ್ ಹುಡ್ಕುಕ್ ಜಾತಾ”.


ಅನಿ ತೆಕಾ, ಘರಾಕ್ ಹಾನ್ತಾ, ತನ್ನಾ ಅಪ್ನಾಚ್ಯಾ ದೊಸ್ತಾಕ್ನಿ, ಅನಿ ಅಜು-ಬಾಜುಚ್ಯಾಕ್ನಿ ಬಲ್ವುನ್ ಮಾಕಾ ಲೈ ಕುಶಿ ಹೊವ್ಲಾ, ಕಶ್ಯಾಕ್ ಮಟ್ಲ್ಯಾರ್, ಚುಕುನ್ ಗೆಲ್ಲೆ ಮಾಜೆ ಬಕ್ರೆ, ಮಾಕಾ ಗಾವ್ಲೆ, ಯೆವಾ, ಅಮಿ ಗರ್‍ದಿ ಕರುವಾ! ಮನ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು