Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:32 - ದೆವಾಚಿ ಖರಿ ಖಬರ್

32 ಖರೆ ಅತ್ತಾ ಅಮಿ ಗರ್‍ದಿ ಕರುಕ್ ಪಾಜೆ, ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ಮರಲ್ಲೊ ತುಜೊ ಭಾವ್ ಝಿತ್ತೊ ಹೊವ್ನ್ ಯೆಲಾ,ಕಳ್ದುನ್ ಗೆಲ್ಲೊ ಖರೆ ಅತ್ತಾ ತೊ ಅಮ್ಕಾ ಗಾವ್ಲಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆದರೆ ಉಲ್ಲಾಸಪಡುವುದೂ ಸಂತೋಷಗೊಳ್ಳುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ; ಪೋಲಿಹೋಗಿದ್ದನು, ಸಿಕ್ಕಿದನು’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ; ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?’ ಎಂದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:32
13 ತಿಳಿವುಗಳ ಹೋಲಿಕೆ  

ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ” ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ.


ಕನ್ನಾಬಿ ನಾ! ಮಾನ್ಸಾ ಝುಟಿ ರ್‍ಹಾಲ್ಯಾರ್ ದೆವ್ ಖರೊಚ್ ರ್‍ಹಾವ್ಕ್ ಪಾಜೆ, ಪವಿತ್ರ್ ಪುಸ್ತಕ್ ಮನ್ತಾ, ತುಜ್ಯಾ ಬೊಲ್ನ್ಯಾ ವೈನಾಚ್ ತಿಯಾ ಭಕ್ತಿವಂತ್ ಮನುನ್ ದಿಸುನ್ ಯೆವ್ಕ್ ಪಾಜೆ; ತಿಯಾ ಖಟ್ಟಟಲ್ಲ್ಯಾ ತುಜ್ಯಾ ನ್ಯಾಯಾಚ್ಯಾ ಕಾಮಾತ್ ತಿಯಾ ಜಿಕುಕ್ ಪಾಜೆ.


ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಖಾಯ್ದ್ಯಾಂಚ್ಯಾ ಪರ್‍ಕಾರ್ ಚಲ್ತಲ್ಯಾ ಸಗ್ಳ್ಯಾಕ್ನಿ ಸಮಂದ್ ಪಡ್ತಾ ಮನುನ್ ಅಮ್ಕಾ ಕಳುನ್ ಯೆಲಾ, ಅಶೆ ಮಾನ್ಸಾನಿ ದಿತಲಿ ಸಗ್ಳಿ ನೆವಾನಾ ಸೊಡುನ್, ಸಗ್ಳ್ಯಾ ಜಗಾಕುಚ್ ದೆವಾಚ್ಯಾ ಇದ್ರಾಕ್ ಝಡ್ತಿಕ್ ಹಾನುನ್ ಹೊತಾ.


ಮಾನ್ಸಾಚೊ ಲೆಕ್ ಯೆಲೊ, ಅನಿ ತೆನಿ ಖಾಲ್ಯಾನ್, ಅನಿ ಫಿಲ್ಯಾನ್, ಅನಿ ತುಮಿ “ಭಕಾಸುರ್, ಅನಿ ಫಿದೊಡೊ,ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚೊ, ಅನಿ ಪಾಪಿ ಲೊಕಾಂಚೊ ವಾಂಗ್ಡಿ!” ಮಟ್ಲ್ಯಾಶಿ.


ತನ್ನಾ ಬಾಬಾನ್ ತೆಕಾ, “ಮಾಜ್ಯಾ ಲೆಕಾ,ತಿಯಾ ಕನ್ನಾಬಿ ಮಾಜ್ಯಾ ವಾಂಗ್ಡಾಚ್ ಹಾಸ್, ಅನಿ ಮಾಜೆ ಮನುನ್ ಹೊತ್ತೆ ಸಗ್ಳೆ ತುಜೆಚ್.


ಕಶ್ಯಾಕ್ ಮಟ್ಲ್ಯಾರ್, ಜುದೆವ್ ಲೊಕಾ ತಿರಸ್ಕಾರ್ ಕರುನ್ ಹೊಲ್ಲ್ಯಾ ತನ್ನಾ ಹುರಲ್ಲಿ ಸಗ್ಳಿ ಲೊಕಾ ದೆವಾಚಿ ದುಸ್ಮಾನಾ ಹೊತ್ತಿ ದೊಸ್ತಾ ಹೊವ್ನ್ ಬದಲ್ಲಿ, ಅಶೆ ರ್‍ಹಾತಾನಾ, ತೆಂಕಾ ಸ್ವಿಕಾರ್ ಕರುನ್ ಹೊಲ್ಲ್ಯಾ ತನ್ನಾ ಕಾಯ್ ಕಾಯ್ ಹೊತಾ ಅಸಿಲ್? ಹೆ ಮರಲ್ಲ್ಯಾಕ್ನಿ ಜಿವ್ ಗಾವಲ್ಲೆ ಸರ್ಕೆ ಹೊತಾ!


ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಬಚಾವ್ ಕರುಕ್ ಮನುನ್ ಯೆಲಾ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು