Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:27 - ದೆವಾಚಿ ಖರಿ ಖಬರ್

27 ತ್ಯಾ ಆಳಾನ್ ತೆಕಾ “ತುಜೊ ಭಾವ್ ಪರ್ತುನ್ ಘರಾಕ್ ಯೆಲಾ, ಅನಿ ತುಜ್ಯಾ ಬಾಬಾನ್ ತೆಚೆಸಾಟ್ನಿ ಎಕ್ ಬರೊ ಪುಟ್ಪುಟಿತ್ ಪಾಡ್ಕು ಮಾರುಕ್ ಲಾವ್ಲ್ಯಾನಾಯ್, ತುಜೊ ಭಾವ್ ಸುರಕ್ಷಿತ್ ಪರ್ತುನ್ ಯೆಲಾ ಮನುನ್. ಹ್ಯೊ ಅವಾಜ್ ಹೊವ್ಲಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆಳು ಅವನಿಗೆ, ‘ನಿನ್ನ ತಮ್ಮ ಬಂದಿದ್ದಾನೆ. ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಳು ಅವನಿಗೆ - ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತವಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ, ನಿನ್ನ ತಂದೆಯು ಅವನು ಸುರಕ್ಷಿತವಾಗಿ ಮತ್ತು ಸೌಖ್ಯವಾಗಿ ಹಿಂದಿರುಗಿದ್ದರಿಂದ, ವಿಶೇಷ ಔತಣವನ್ನು ಮಾಡಿಸಿದ್ದಾನೆ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:27
8 ತಿಳಿವುಗಳ ಹೋಲಿಕೆ  

ಅನಿ ಫಿಡೆ ತೊ ಗುಲಾಮ್ ನ್ಹಯ್, ಗುಲಾಮಾಚ್ಯಾನ್ ಮೊಟೊ. ತಸೆ ಮಟ್ಲ್ಯಾರ್ ತುಕಾ ಎಕ್ ಪ್ರೆಮಾಚೊ ಭಾವ್, ಮಾಕಾ ತರ್ ತೊ ಲೈ ಅಪುರ್ಬಾಯೆಚೊಚ್, ಖರೆ ಮಾಜ್ಯಾನ್ಕಿ ತುಕಾ ಲೈ ಅಪುರ್ಬಾಯೆಚೊ. ತುಜೆ ಸಾರ್ಕೊಚ್ ಎಕ್ ಮಾನುಸ್ ಹೊವ್ನ್ ಕ್ರಿಸ್ತಾತ್ ಎಕ್ ಭಾವ್ ತೊ ತುಕಾ ಹೊಲಾ, ಮನ್ತಾನಾ ತುಕಾ ಕವ್ಡೊ ಅಪುರ್ಬಾಯೆಚೊ ತೊ ಅಸಿಲ್?


ಅನನಿಯಾ ಮನ್ತಲೊ ಮಾಜ್ಯಾ ಜಗ್ಗೊಳ್ ಯೆವ್ನ್, ಮಾಜ್ಯಾ ಭಾವಾ ಸಾವ್ಲ್, ತುಕಾ ಅನಿ ಪರ್ತುನ್ ಡೊಳೆ ದಿಸುಂದಿತ್ ! ಮಟ್ಲ್ಯಾನ್, ತಾಬೊಡ್ತೊಬ್ ಮಾಕಾ ದಿಸ್ಟ್ ಯೆಲಿ, ಅನಿ ಮಿಯಾ ತೆಕಾ ಬಗ್ಲೊ.


ತಸೆ ಹೊವ್ನ್ ಅನನಿಯ್ ಜುದಾಸಾಚ್ಯಾ ಘರಾಕ್ ಗೆಲೊ, ಅನಿ ಸಾವ್ಲುಚೆರ್ ಅಪ್ನಿ ಹಾತಾ ಥವ್ನ್ “ಸಾವ್ಲ್, ಮಾಜ್ಯಾ ಭಾವಾ, ಧನಿಯಾ ಜೆಜುನ್ ಮಾಕಾ ಧಾಡುನ್ ದಿಲಾ, ತಿಯಾ ಹಿತ್ತೆ ಯೆತಾನಾ ವಾಟೆರ್ ಬಗಟಲ್ಲೆ ತೆಕಾಚ್, ತುಕಾ ಪರ್ತುನ್ ಡೊಳೆ ಯೆಯ್ ಸಾರ್ಕೆ ಹೊವ್ಚೆ, ಅನಿ ಪವಿತ್ರ್ ಆತ್ಮ್ಯಾನ್ ಭರುಚೊ ಮನುನ್ ಜೆಜುನ್ ಮಾಕಾ ಧಾಡುನ್ ದಿಲಾ” ಮನುನ್ ಸಾಂಗ್ಲ್ಯಾನ್.


ಖರೆ, ಹ್ಯಾ ತುಜ್ಯಾ ಲೆಕಾನ್ ತುಜಿ ಸಗ್ಳಿ ಆಸ್ತಿ ಅನಿ ಪೈಸೆ ರಾಂಡಾ ಕರುನ್ ಹಾಳ್ ಕರ್‍ಲ್ಯಾನ್, ಅನಿ ತೊ ಪರ್ತುನ್ ಯೆಲಾ ಮನುನ್ ತಿಯಾ ಬರೊ ತಯಾರ್‍ಲೊ ಪುಟ್ಪುಟಿತ್ ಪಾಡ್ಕು ಮಾರ್ಲೆಯ್!” ಮಟ್ಲ್ಯಾನ್.


ತಸೆಮನುನ್ ಅನಿ ಎಗ್ದಾ ತ್ಯಾ ರಾಜಾನ್ ಅಪ್ನಾಚ್ಯಾ ಆಳಾಕ್ನಿ, “ಜಾವಾ ಅನಿ ತ್ಯಾ ಸೈರ್‍ಯಾಕ್ನಿ ಬಕ್ರಿ ಅನಿ ಪಾಡ್ಕಾ ಕಾತ್ರುನ್ ಗರ್‍ದಿಚೆ ಜೆವಾನ್ ರಾಂದುನ್ ತಯಾರ್ ಕರುನ್ ಹೊಲಾ. ಜೆವ್ನಾಕ್ ಯೆವಾ ಮನುನ್ ಸಾಂಗಾ.” ಮನುನ್ ಧಾಡುನ್ ದಿಲ್ಯಾನ್.


ತಸೆಮನುನ್ ತೆನಿ, ಎಕ್ಲ್ಯಾ ಆಳಾಕ್ ಬಲ್ವುಲ್ಯಾನ್, ಅನಿ “ಕಾಯ್ ಹೊವ್ಲಾ ಹಿತ್ತೆ?” ಮನುನ್ ಇಚಾರ್‍ಲ್ಯಾನ್.


ತನ್ನಾ ಥೊರ್‍ಲ್ಯಾ ಭಾವಾಕ್, ಲೈ ರಾಗ್ ಯೆಲೊ, ರಾಗಾನ್ ತೊ, ಘರಾತ್ ಭುತ್ತುರ್ ಜಾವ್ಕುಚ್‍ನಾ. ತೆಚೆಸಾಟ್ನಿ, ತೆಚೊ ಬಾಬಾಚ್‍ ಘರಾತ್ನಾ ಭಾಯ್ರ್ ಯೆಲೊ, ಅನಿ ತೆಕಾ ಘರಾತ್ ಭುತ್ತುರ್ ಬಲ್ವುಕ್‍ಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು