Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:25 - ದೆವಾಚಿ ಖರಿ ಖಬರ್

25 ತ್ಯಾಚ್ ಎಳಾರ್, ಶೆತಾಕ್ಡೆ ಗೆಲ್ಲೊ ಥೊರ್‍ಲೊ ಲೆಕ್ ಘರಾಕ್ಡೆ ಯೆವ್ಲಾಗಲ್ಲೊ, ತೊ ಘರಾಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ ವಾಜ್ಪಾಂಚೊ, ಅನಿ ನಾಚ್ ಚಲಲ್ಲೊ ಅವಾಜ್ ತೆಚ್ಯಾ ಕಾನಾರ್ ಪಡ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆದರೆ ಅವನ ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆದರೆ ಅವನ ಹಿರೀಮಗನು ಹೊಲದಲ್ಲಿದ್ದನು. ಅವನು ಮನೆಯ ಹತ್ತಹತ್ತರಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 “ಆಗ, ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿದ್ದಾಗ, ನರ್ತನವನ್ನೂ ವಾದ್ಯವನ್ನೂ ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:25
12 ತಿಳಿವುಗಳ ಹೋಲಿಕೆ  

ತೆನಿ, ಬಾಜಾರಾತ್ ಬಸಲ್ಲ್ಯಾ ಪೊರಾಂಚ್ಯಾ ಬಾಸೆನ್, ಎಕ್ ಪೊರಾಂಚೊ ಗುಂಪೊ, ಅನಿಎಕ್ ಗುಂಪ್ಯಾಕ್ ಬಲ್ವುನ್ಗೆತ್ “ಅಮಿ ತುಮ್ಚ್ಯಾಸಾಟ್ನಿ ಲಗ್ನಾಚೆ ವಾಜಾಪ್ ವಾಜ್ವುಲಾವ್, ಖರೆ ತುಮಿ ನಾಚುಕನ್ಯಾಶಿ! ಅಮಿ ಮಾಟಿ ದಿತಲ್ಯಾ ಗಿತಾ ಮಟ್ಲಾಂವ್, ಖರೆ ತುಮಿ ರಡುಕ್ನ್ಯಾಶಿ!


ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ” ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ.


ತಸೆಮನುನ್ ತೆನಿ, ಎಕ್ಲ್ಯಾ ಆಳಾಕ್ ಬಲ್ವುಲ್ಯಾನ್, ಅನಿ “ಕಾಯ್ ಹೊವ್ಲಾ ಹಿತ್ತೆ?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು