Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:21 - ದೆವಾಚಿ ಖರಿ ಖಬರ್

21 ತನ್ನಾ ಲೆಕಾನ್ “ಬಾಬಾ, ದೆವಾಚ್ಯಾ, ಅನಿ ತುಜ್ಯಾ ವಾಟೆಕ್ ಅಡ್ವೆ ಜಾವ್ನ್, ಮಿಯಾ ಪಾಪ್ ಕರ್‍ಲೊ,ತುಜೊ ಲೆಕ್ ಮನುನ್ ಘೆತಲಿ ಮರ್‍ಯಾದ್ ಮಾಕಾ ನಾ”, ಮಟ್ಲ್ಯಾನ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೂ ಮಗನು ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ಆದರೂ ಮಗನು ತಂದೆಗೆ, ‘ಅಪ್ಪಾ, ನಾನು ಪರಲೋಕಕ್ಕೆ ವಿರೋಧವಾಗಿಯೂ ನಿಮ್ಮ ಮುಂದೆಯೂ ಪಾಪಮಾಡಿದ್ದೇನೆ. ಇನ್ನೆಂದಿಗೂ ನಾನು ನಿಮ್ಮ ಮಗನೆಂದು ಕರೆಯಿಸಿಕೊಳ್ಳಲು ಯೋಗ್ಯನಲ್ಲ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:21
10 ತಿಳಿವುಗಳ ಹೋಲಿಕೆ  

ಅಶೆ ತುಜ್ಯಾ ಭಾವ್ ಭೆನಿಚ್ಯಾ ವಿರೊದ್ ತಿಯಾ ಪಾಪ್ ಕರ್‍ತಾನಾ ಅನಿ ತೆಚ್ಯಾ ಘಟ್ ನಸಲ್ಲ್ಯಾ ಭುತ್ತುರ್ಲ್ಯಾ ಮನಾಕ್ ಲುಕ್ಷಾನಾತ್ ಘಾಲ್ತಾನಾ, ತಿಯಾ ಕ್ರಿಸ್ತಾಚ್ಯಾ ವಿರೊದುಚ್ ಪಾಪ್ ಕರ್ತೆ.


ನಾಹೊಲ್ಯಾರ್ ತೆಚಿ ಮೊಟಿ ದಯಾ, ಸೊಸುನ್ ಘೆತಲೆ, ಮೊಟೆ ಸಮಾದಾನ್, ಹೆ ಸಗ್ಳೆ ಕಾಯ್ಬಿ ನ್ಹಯ್ ಮನುನ್ ಚಿಂತ್ಲೆ ಕಾಯ್? ದೆವ್ ಖರೆಚ್ ದಯಾಳ್ ಮನುನ್ ತುಕಾ ಗೊತ್ತ್ ಹಾಯ್, ಕಶ್ಯಾಕ್ ಮಟ್ಲ್ಯಾರ್ ತೊ ತುಕಾ ಪರಿವರ್ತನಾಚ್ಯಾ ವಾಟೆಕ್ ಘೆವ್ನ್ ಜಾವ್ಕ್ ಬಗುಕ್ ಲಾಗ್ಲಾ.


ತಸೆ ಮನುನ್ ತೊ ಉಟ್ಲೊ ಅನಿ ಅಪ್ನಾಚ್ಯಾ ಬಾಬಾಚ್ಯಾ ಘರಾಕ್ಡೆ ಜಾವ್ಕಲಾಲೊ,ತೊ ಘರಾಕ್ನಾ ಧುರ್ ರ್‍ಹಾತಾನಾಚ್, ಬಾಬಾನ್ ತೆಕಾ ಬಗಟ್ಲ್ಯಾನ್; ತೆಕಾ ಬಗುನ್, ತೆಚೊ ಮನ್‍ ಚುಟ್ಮುಟ್ಲೊ, ಅನಿ ತೊ ಪಳುನ್ ಗೆಲೊ, ಅನಿ ಅಪ್ನಾಚ್ಯಾ ಹಾತಾನಿ ತೆಕಾ ಯಾಂಗ್ ಮಾರ್‍ಲ್ಯಾನ್,ಅನಿ ತೆಚಿ ಉಪ್ಪಾ ಘೆಟ್ಲ್ಯಾನ್.


ಖರೆ ಬಾಬಾನ್ ಆಳಾಕ್ನಿ ಬಲ್ವುನ್ “ಲಗ್ಗುನಾ, ಜಾವ್ನ್ ಬರ್‍ಯಾತ್ಲೆ ಬರೆ ಕಪ್ಡೆ ಹಾನಾ ಅನಿ ತೆಕಾ ನೆಸ್ವಾ. ಬೊಟಾಕ್ ಮುದ್ದಿ ಘಾಲಾ ಅನಿ ತೆಚ್ಯಾ ಪಾಯಾತ್ನಿ ಹೊನಾಯಾ ಘಾಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು