Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:15 - ದೆವಾಚಿ ಖರಿ ಖಬರ್

15 ತೆಚೆಸಾಟ್ನಿ, ತೊ ತ್ಯಾ ದೆಸಾತ್ಲ್ಯಾ ಎಕ್ ಮಾನ್ಸಾಚ್ಯಾ ಘರಾತ್ ಕಾಮಾಕ್ ಗೆಲೊ, ತ್ಯಾ ಸಾವ್ಕಾರಾನ್ ತೆಕಾ ಅಪ್ನಾಚ್ಯಾ ಶೆತಾತ್, ಡುಕ್ರಾ ರಾಕ್ತಲೆ ಕಾಮ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಿರ್ಗತಿಕನಾದ ಅವನು ಹೋಗಿ, ಆದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸುವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆಗ ಅವನು ಹೋಗಿ ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿಕೊಂಡನು, ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:15
27 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಎಕ್ ಕಾಲ್ ಹೊತ್ತೊ ತನ್ನಾ ಅಮಿ ಪಿಶೆ ಸರ್ಕೆ ಹೊತ್ತ್ಯಾಂವ್, ಸಾಂಗಲೆ ಆಯ್ಕಿ ನಸಲ್ಲೆ ಅನಿ ಚುಕಿದಾರ್ ಹೊತ್ತ್ಯಾಂವ್. ಬುರ್ಶಿ ಆಸ್ಯಾ ಕರ್‍ತಲೆ ಅನಿ ಸಗ್ಳ್ಯಾ ನಮುನ್ಯಾಚ್ಯಾ ಸುಕಾನ್ ರ್‍ಹಾತಲ್ಯಾಚಿ ಗುಲಾಮಾ ಹೊಲ್ಲ್ಯಾಂವ್, ಅಮಿ ಬುರ್ಶೆಪಾನ್ ಅನಿ ಖುದ್ಗೆಪಾನಾನ್ ಅಮ್ಚೊ ಎಳ್ ಖರ್ಚು ಲಾಗಲ್ಲಾವ್, ಲೊಕಾನಿ ಅಮ್ಕಾ ಬುರ್ಶೆ ಕರಲ್ಲ್ಯಾ ಸಾರ್ಕೆಚ್ ಅಮಿಬಿ ಎಕಾಮೆಕಾಕ್ ಬುರ್ಶೆ ಕರಿತ್ ಹೊತ್ತ್ಯಾಂವ್ .


ಖರೆ ಅತ್ತಾ ತುಮ್ಕಾ ಪಾಪಾತ್ನಾ ಸ್ವತಂತ್ರ್ ಕರುನ್ ದೆವಾಚಿ ಗುಲಾಮಾ ಕರುನ್ ಹೊಲಾ. ತುಮ್ಕಾ ಪವಿತ್ರಪಾನಾಚೆ ಜಿವನ್ ಗಾವ್ಲಾ, ಅನಿ ಹೆಚೊ ಪ್ರತಿಫಳ್ ಕನ್ನಾಚ್ ಮರಾನ್ ನಸಲ್ಲೆ ಜಿವನ್,


ಉಲ್ಲಿ ದಿಸಾ ಗೆಲ್ಲ್ಯಾ ಮಾನಾ, ಧಾಕ್ಲ್ಯಾ ಲೆಕಾನ್, ಅಪ್ನಾಚ್ಯಾ ವಾಟ್ಯಾಚಿ ಆಸ್ತಿ ಇಕ್ಲ್ಯಾನ್ ಅನಿ ಪೈಸೆ ಘೆವ್ನ್ ತೊ ಘರ್ ಸೊಡುನ್ ಎಕ್ ಧುರ್‍ಲ್ಯಾ ದೆಸಾಕ್ ಗೆಲೊ ಅನಿ ಫಿಡ್ಲೊ ಇಚಾರ್ ಕರಿನಸ್ತಾನಾ ಸಗ್ಳೆ ಪೈಸೆ ಮಜ್ಯಾ ಮಾರುನ್ ಖರಚ್ಲ್ಯಾನ್.


ಜೆ ಕಾಯ್ ಪವಿತ್ರ್ ಹಾಯ್, ತೆ ಕುತ್ತ್ಯಾಂಚ್ಯಾ ಫಿಡ್ಯಾತ್ ದಿವ್‍ನಕಾಶಿ, ತಿ ಪರ್ತುನ್ ತುಮ್ಕಾ ಚಾವುಕ್ ಫಾಟ್ ಲಾಗ್ತ್ಯಾತ್, ತುಮ್ಚಿ ಮೊತಿಯಾ ಡುಕ್ರಾಂಚ್ಯಾ ಫಿಡ್ಯಾತ್ ಟಾಕುನಕಾಶಿ. ತಿ ತೆಂಕಾ ಪಾಯಾತ್ನಿ ಘಾಲುನ್ ತುಡ್ವುತ್ಯಾತ್.


ಅಪ್ನಾಕ್ಡೆ ಹೊತ್ತೆ ಸಗ್ಳೆಚ್, ತೆನಿ ಖರ್ಚ್ ಕರ್‍ಲ್ಯಾನ್, ತನ್ನಾ ತ್ಯಾ ದೆಸಾತ್ ಎಗ್ದಮ್ ಮೊಟೊ ಬರಗಾಲ್ ಪಡ್ಲೊ, ತೆಚೆಕ್ಡೆ ಕಾಯ್-ಕಾಯ್ ಹುರುಕ್‍ ನತ್ತೆ.


ತೆನಿ ಡುಕ್ರಾನಿ ಖಾತಲೆ ಗಡ್ಡೆ ತರ್ ಬಿ ಖಾವ್ನ್, ಮಿಯಾ ಮಾಜೆ ಪೊಟ್ ಭರುನ್ ಘೆತಾ, ಮನುನ್ ಯವಜ್ಲ್ಯಾನ್, ಖರೆ, ಕೊನ್ಬಿ ತೆಕಾ ಕಾಯ್ಬಿ ಖಾವ್ಕ್ ದಿವ್ಕನ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು