Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:12 - ದೆವಾಚಿ ಖರಿ ಖಬರ್

12 ಧಾಕ್ಲ್ಯಾ ಲೆಕಾನ್, “ಬಾಬಾಕ್ ಬಾಬಾ, ಮಾಜ್ಯಾ ವಾಟ್ಯಾಚಿ ಆಸ್ತಿ ಮಾಕಾ ದಿ” ಮನುನ್ ಸಾಂಗಟ್ಲ್ಯಾನ್. ತೆಚೆಸಾಟ್ನಿ, ತೊ ಮಾನುಸ್ ಅಪ್ನಾಚಿ ಆಸ್ತಿ ದೊನ್ ಭಾಗ್ ಕರ್‍ತಾ, ಅನಿ ಅಪ್ನಾಚ್ಯಾ ದೊಗ್ಯಾಬಿ ಲೆಕಾಕ್ನಿ ತೆಂಚೊ-ತೆಂಚೊ ಇಸ್ಸೊ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅವರಲ್ಲಿ ಕಿರಿಯವನು, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವರಲ್ಲಿ ಕಿರಿಯವನು ತಂದೆಗೆ - ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅವರಲ್ಲಿ ಕಿರಿಯವನು ತನ್ನ ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು,’ ಎಂದನು. ಆಗ ತಂದೆ ತನ್ನ ಆಸ್ತಿಯನ್ನು ಅವರಿಬ್ಬರಿಗೂ ಪಾಲು ಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:12
7 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಸಗ್ಳ್ಯಾನಿ ಅಪ್ನಾಚ್ಯಾ ಸಾವ್ಕಾರ್ಕಿತ್ ಫಿರೆಹೊವ್ನ್ ಹುರಲ್ಲೆ ಉಲ್ಲೆಸೆ ಘಾಟ್ಲ್ಯಾನಿ, ಖರೆ ಹ್ಯಾ ಗರಿಬ್ ಬಾಯ್ಕೊಮನ್ಸಿನ್ ಅಪ್ನಾಕ್ಡೆ ಅಪ್ನಾಚ್ಯಾ ಜಿವನಾ ಸಾಟ್ನಿ ಮನುನ್ ಹೊತ್ತೆ ದೊನುಚ್ ದೊನ್ ಪೈಸೆಬಿ ಅಪ್ನಾಕ್ ಥವ್ನ್ ಘೆಯ್ನಸ್ತಾನಾ ಘಾಟ್ಲಿನ್.” ಮಟ್ಲ್ಯಾನ್.


ಖರೆ, ಹ್ಯಾ ತುಜ್ಯಾ ಲೆಕಾನ್ ತುಜಿ ಸಗ್ಳಿ ಆಸ್ತಿ ಅನಿ ಪೈಸೆ ರಾಂಡಾ ಕರುನ್ ಹಾಳ್ ಕರ್‍ಲ್ಯಾನ್, ಅನಿ ತೊ ಪರ್ತುನ್ ಯೆಲಾ ಮನುನ್ ತಿಯಾ ಬರೊ ತಯಾರ್‍ಲೊ ಪುಟ್ಪುಟಿತ್ ಪಾಡ್ಕು ಮಾರ್ಲೆಯ್!” ಮಟ್ಲ್ಯಾನ್.


ಜೆಜು ಅನಿ ಫಿಡೆ ಅಶೆ ಸಾಂಗುಕ್ ಲಾಗ್ಲೊ, ಎಗ್ದಾ ದೊಗೆ ಜಾನಾ ಲೆಕಾ ಹೊತ್ತೊ ಎಕ್ ಮಾನುಸ್ ಹೊತ್ತೊ.


ಉಲ್ಲಿ ದಿಸಾ ಗೆಲ್ಲ್ಯಾ ಮಾನಾ, ಧಾಕ್ಲ್ಯಾ ಲೆಕಾನ್, ಅಪ್ನಾಚ್ಯಾ ವಾಟ್ಯಾಚಿ ಆಸ್ತಿ ಇಕ್ಲ್ಯಾನ್ ಅನಿ ಪೈಸೆ ಘೆವ್ನ್ ತೊ ಘರ್ ಸೊಡುನ್ ಎಕ್ ಧುರ್‍ಲ್ಯಾ ದೆಸಾಕ್ ಗೆಲೊ ಅನಿ ಫಿಡ್ಲೊ ಇಚಾರ್ ಕರಿನಸ್ತಾನಾ ಸಗ್ಳೆ ಪೈಸೆ ಮಜ್ಯಾ ಮಾರುನ್ ಖರಚ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು