Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 15:1 - ದೆವಾಚಿ ಖರಿ ಖಬರ್

1 ಎಕ್ ದಿಸ್ ತೆರ್‍ಗಿ ವಸುಲ್ ಕರ್‍ತಲಿ ಲೊಕಾ, ಅನಿ ಪಾಪಿ ಲೊಕಾ, ಜೆಜುಚೆ ಶಿಕಾಪ್ ಆಯ್ಕುಚೆ ಮನುನ್ ಯೆಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ ಬಳಿಗೆ ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅನೇಕ ಸುಂಕದವರೂ ಪಾಪಿಗಳೆನ್ನಿಸಿಕೊಂಡವರೂ ಯೇಸುವಿನ ಉಪದೇಶವನ್ನು ಕೇಳಲು ಅವರ ಸಮೀಪಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 15:1
9 ತಿಳಿವುಗಳ ಹೋಲಿಕೆ  

ಜೆಜು ಕ್ರಿಸ್ತ್ ಹ್ಯಾ ಜಗಾತ್ ಪಾಪಿ ಲೊಕಾಕ್ನಿ ಬಚಾವ್ ಕರುಕ್ ಮನುನ್ ಯೆಲ್ಲೊ ಮನ್ತಲಿ ಗೊಸ್ಟ್ ಖರಿ ಅನಿ ಹೆ ಸಗ್ಳ್ಯಾ ರಿತಿನ್ ವಿಶ್ವಾಸ್ ಕರುಕುಚ್ ಪಾಜೆ: ಸಗ್ಳ್ಯಾಂಚ್ಯಾನಿಕಿ ಬುರ್ಸೊ ಪಾಪಿ ಮಿಯಾ.


ಖಾಯ್ದೆ ಯೆಲ್ಲ್ಯಾ ವೈನಾ ಚುಕ್ ಕರ್ತಲೆಬಿ ಜಾಸ್ತಿ ಹೊಲೆ; ಖರೆ ಪಾಪ್ ಜಾಸ್ತಿ ಹೊಲ್ಲ್ಯಾ ತನ್ನಾ, ದೆವಾಚಿ ಕುರ್ಪಾ ಜಾಸ್ತಿ-ಜಾಸ್ತಿ ಹೊವ್ನ್ ಗೆತ್ ಗೆಲಿ.


ತೆಕಾ ಆಯ್ಕಲ್ಲೆ ಸಗ್ಳ್ಯಾ ಲೊಕಾನಿ, ಅನಿ ತ್ಯಾತುರುಚ್ ತೆರ್‍ಗಿ ವಸುಲ್ ಕರ್‍ತಲಿ ಲೊಕಾ, ದೆವಾಚ್ಯಾ ಬರ್‍ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊಲ್ಯಾನಿ, ಅನಿ ಜುವಾಂವಾಕ್ನಾ ಬಾಲ್ತಿಮ್ ಘೆಟ್ಲ್ಯಾನಿ.


ತನ್ನಾ ಜೆ ಕೊನ್ ಅತ್ತಾ ಫಿಡೆ ಹಾತ್, ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಅತ್ತಾ ಫಾಟಿ ಹಾತ್, ತೆನಿ ಫಿಡೆ ಹೊತ್ಯಾತ್, ಮನುನ್ ಸಾಂಗಟ್ಲ್ಯಾನ್.


ತುಮ್ಚೊ ಪ್ರೆಮ್ ಕರ್‍ತಲ್ಯಾಂಚೊಚ್ ತುಮಿ ಪ್ರೆಮ್ ಕರ್‍ಲ್ಯಾರ್ ದೆವಾನ್ ತುಮ್ಕಾ ಕಶ್ಯಾಕ್ ಪ್ರತಿಫಳ್ ದಿವ್ಚೆ? ತೆರ್‍ಗಿ ವಸುಲಿ ಕರ್ತಲೆಬಿ ತಸೆಚ್ ಕರ್‍ತ್ಯಾತ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು