Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 14:32 - ದೆವಾಚಿ ಖರಿ ಖಬರ್

32 “ಅಶೆ ತೆನಿ ಯವ್ಜುನ್ ಅಪ್ನಾಕ್ ತೆಚ್ಯಾ ವಾಂಗ್ಡಾ ಝಗ್ಡುನ್, ಜಿಕುಕ್ ಹೊಯ್ನಾ ಮನುನ್ ಯವ್ಜುನ್, ತೊ ರಾಜಾ ಅಪ್ನಾಚ್ಯಾ ಖಬರ್ ದಿತಲ್ಯಾಕ್, ತೊ ದುಸ್ಮಾನ್ ರಾಜಾ, ಧುರುಚ್ ರಾತಾನಾ ‍ಶಾಂತಿ ಸಮಾದಾನ್ ಕರುನ್ ಘೆವ್ವಾ, ಝಗಡ್ತಲೆ ನಕ್ಕೊ” ಮನುನ್ ಸಾಂಗುನ್ ಧಾಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಮಾಡಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸಾಧ್ಯವಿಲ್ಲದಿದ್ದರೆ, ಶತ್ರು ರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಕೇಳಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 14:32
11 ತಿಳಿವುಗಳ ಹೋಲಿಕೆ  

ತಿರ್ ಅನಿ ಸಿದೊನ್ ಮನ್ತಲ್ಯಾ ಶಾರಾಂತ್ಲಾ ಲೊಕಾಂಚೆರ್ ಹೆರೊದಾಕ್ ಲೈ ರಾಗ್ ಯೆಲ್ಲೊ, ತ್ಯಾ ಶಾರಾಂತ್ಲಿ ಲೊಕಾ ಹೆರೊದಾಕ್ ಲೆಕ್ ಭೆಟ್ವುಚೆ ಮನುನ್ ಗೊಳಾ ಹೊವ್ನ್ ಗೆಲಿ, ಅನಿ ಬ್ಲಾಸ್ತಾ ಮನ್ತಲ್ಯಾ ಹೆರೊದಾಚ್ಯಾ ವಯಕ್ತಿಕ್ ಸೆವಕಾಕ್ ಅಪ್ನಾಕ್ಡೆ ಕರುನ್ ಘೆಟ್ಲ್ಯಾನಿ, ತೆನಿ ಅಪ್ನಾಂಚ್ಯಾ ವಾಂಗ್ಡಾ ಹೆರೊದ್‍ರಾಜಾನ್ ಶಾಂತ್ಪಾನಾಚೊ ಕರಾರ್ ಕರುನ್ ಘೆವ್ಚೆ ಮನುನ್ ಸಾಂಗ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತೆಂಚ್ಯಾ ಗಾಂವಾಕ್ನಿ ಹೆರೊದಾಚ್ಯಾ ಗಾಂವಾಕ್ನಾಚ್ ಜೆವ್ನಾಕ್ ಪಾಜೆ ಹೊಲ್ಲೆ ಸಗ್ಳೆ ಯೆಯ್ ನ್ಹಯ್.


ಕೊನ್ಬಿ ಎಕ್ಲೊ ತುಮ್ಚೆ ವರ್‍ತಿ ಪಿರ್ಯಾದ್ ಘಾಲುನ್ ತುಮ್ಕಾ ನ್ಯಾಯ್ ನಿರ್‍ನಯ್‍ ಕರ್‍ತಲ್ಯಾ ಜಾಗ್ಯಾಕ್ ಘೆವ್ನ್ ಜಾತಾ ಜಾಲ್ಯಾರ್, ತೆನಿ ತುಮ್ಕಾ ತ್ಯಾ ನ್ಯಾಯ್ ಕರ್‍ತಲ್ಯಾಕ್ಡೆ ಘೆವ್ನ್ ಜವ್ಚ್ಯಾ ಅದ್ದಿಚ್ ತೆಚೆಕ್ಡೆ ರಾಜಿ-ಕುಸಿ-ಹೊವಾ, ಜರ್ ತುಮಿ ಅಶೆ ಕರುಕ್ನ್ಯಾಶಿ, ತರ್ ತೊ ತುಮ್ಕಾ ನ್ಯಾಯ್ ದಿತಲ್ಯಾಚ್ಯಾ ತಾಬೆತ್ ದಿತಾ,ಅನಿ ನ್ಯಾಯ್‍ ನಿರ್‍ನಯ್ ಕರ್‍ತಲೊ, ತುಮ್ಕಾ ಪೊಲಿಸಾಂಚ್ಯಾ ಹಾತಿತ್ ದಿತಾ, ಅನಿ ತುಮ್ಕಾ ಬಂದಿಖಾನ್ಯಾತ್ ಘಾಲ್ತ್ಯಾತ್.


“ಕೊನ್ ತರ್ ತುಜ್ಯಾ ವಿರೊದ್ ಪಿರ್ಯಾದ್ ದಿವ್ನ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ಘೆವ್ನ್ ಜವ್ಚ್ಯಾ ಅದ್ದಿಚ್ ತೆಚ್ಯಾಕ್ನಾ ರಾಜಿ ಹೊ. ಎಗ್ದಾ ತಿಯಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ಜಾವ್ನ್ ಪಾವ್ಲೆ ತರ್, ತೊ ತುಕಾ ನ್ಯಾಯ್ ಕರ್‍ತಲ್ಯಾ ಮಾನ್ಸಾಚ್ಯಾ ಹಾತಿತ್ ದಿತಾ, ಅನಿ ತೊ ತುಕಾ ಅದಿಕಾರ್‍ಯಾಂಚ್ಯಾ ಹಾತಿತ್ ದಿತಾ, ಅನಿ ತುಕಾ ಬಂದಿಖಾನ್ಯಾತ್ ಘಾಲ್ತ್ಯಾತ್.”


ಕೊನ್ ತರ್ ಕಾಯ್ತರ್ ತುಮ್ಚೆಕ್ಡೆ ಮಾಗ್ಲ್ಯಾರ್ ತೆ ತನ್ನಾಚ್ ತೆಕಾ ದಿವಾ; ಕೊನ್ ತರ್ ತುಮ್ಚೆಕ್ಡೆ ಕಾಯ್ತರ್ ಉಸ್ನೆ ಮಾಗ್ಲ್ಯಾರ್ ತೆ ತೆಂಕಾ ದಿವಾ.


“ಎಕ್ಲೊ ಧಾ ಹಜಾರ್ ಸೈನಿಕಾ ಹೊತ್ತೊ ರಾಜಾ, ಎಕ್ಲ್ಯಾ ಇಸ್ ಹಜಾರ್ ಸೈನಿಕಾ ಹೊತ್ತ್ಯಾ ರಾಜಾಚ್ಯಾ ವಾಂಗ್ಡಾ ಝಗ್ಡೊ ಕರುಕ್ ಮನುನ್ ಜಾತಾನಾ, ತೊ ಅದ್ದಿಚ್ ಬಸುನ್, ಅಪ್ನಾಚ್ಯಾನ್ ತೆಚ್ಯಾ ವಾಂಗ್ಡಾ ಝಗ್ಡುನ್ ಜಿಕುಕ್ ಹೊತಾ ಕಾಯ್ ನಾ”, ಮನುನ್ ಯವ್ಜುನ್ ಬಗ್ತಾ


ತಸೆಚ್ “ತುಮ್ಚೆಕ್ಡೆ ಹೊತ್ತೆ ಸಗ್ಳೆ ಸೊಡುನ್ ಮಾಜ್ಯಾ ಫಾಟ್ನಾ ಯೆಲ್ಯಾ ಶಿವಾಯ್, ತುಮ್ಚ್ಯಾತ್ಲ್ಯಾ ಕೊನಾಕ್‍ಬಿ ಮಾಜೊ ಶಿಸ್ ಹೊವ್ಕ್ ಹೊಯ್ನಾ” ಮನುನ್ ಜೆಜುನ್ ಸಾಂಗಟ್ಲ್ಯಾನ್.


ಖರೆ ಅತ್ತಾ ತೆಚ್ಯಾ ಲೊಕಾನಿ ತೆಚ್ಯಾ ಫಾಟ್ನಾ ಹ್ಯೊ ರಾಜಾ ಅಮ್ಕಾ ನಕ್ಕೊ ಮನುನ್ ಸಾಂಗುಕ್ ಮನುನ್ ಎಕ್ಲ್ಯಾ ಖಬರ್ ಸಾಂಗ್ತಲ್ಯಾಕ್ ಸಾಂಗುನ್ ಧಾಡ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು