Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 14:20 - ದೆವಾಚಿ ಖರಿ ಖಬರ್

20 ಅನಿ ಎಕ್ಲೊ “ಮಿಯಾ ಅತ್ತಾಚ್ ನಗಿನ್ ಕರುನ್‍ ಘೆಟ್ಲಾ, ಮಾಕಾ ಯೆವ್ಕ್ ಹೊಯ್ನಾ” ಮನುಕ್‍ಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಇನ್ನೊಬ್ಬ, ‘ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು,’ ಎಂದ. ಮತ್ತೊಬ್ಬ, ‘ನನಗೆ ಈಗ ತಾನೆ ಮದುವೆ ಆಗಿದೆ, ಬರುವುದಕ್ಕಾಗುವುದಿಲ್ಲ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಇನ್ನೊಬ್ಬನು - ನಾನು ಮದುವೆಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 14:20
7 ತಿಳಿವುಗಳ ಹೋಲಿಕೆ  

ಖರೆ ನಗಿನ್ ಹೊಲ್ಲ್ಯಾ ಘೊವ್ಮಾನ್ಸಾಕ್ ಸಂಸಾರಾಚ್ಯಾ ಸಂಗ್ತಿಯಾಂಚೊ ಉಸ್ಕೊ ಅಪ್ನಾಚ್ಯಾ ಬಾಯ್ಕೊಚ್ಯಾ ಮನಾಕ್ ಯೆಯ್ ಸಾರ್ಕೊ ಮಿಯಾ ಕಶೆ ಹೊತಲೆ ಮನುನ್ ತೊ ಚಿಂತಾ, ಅಶೆ ಅಪ್ನಾಚ್ಯಾ ಭುತ್ತುರುಚ್ ತೆಕಾ ದೊನಿಬಿ ಬಾಜುನ್ ವೊಡಲ್ಲ್ಯಾ ಸಾರ್ಕೆ ಹೊತಾ.


ಅನಿ ಎಕ್ಲೊ “ಮಿಯಾ ಪಾಂಚ್ ಜೊಡಿ ಬೈಲಾ ಘೆಟ್ಲಾ, ತಿ ಬೈಲಾ ಕಶಿ ಚಲ್ತ್ಯಾತ್ ಮನುನ್ ಬಗುಕ್ ಮನುನ್ ಜಾವ್ಕ್ ಲಾಗ್ಲಾ, ದಯಾ ಕರುನ್ ಬೆಜಾರ್ ಕರುನ್ ಘೆವ್‍ನಕ್ಕೊ”, ಮನುಕ್‍ಲಾಲೊ.


“ಪರ್ತುನ್ ಜಾವ್ನ್ ಆಳಾನ್ ಹೆ ಸಗ್ಳೆ ಅಪ್ನಾಚ್ಯಾ ಧನಿಯಾಕ್ ಸಾಂಗಟ್ಲ್ಯಾನ್. ತನ್ನಾ ಧನಿಯಾಕ್ ರಾಗ್ ಯೆಲೊ, ಅನಿ ಧನಿಯಾನ್ ಆಳಾಕ್” ತಾಬೊಡ್ತೊಬ್ ಶಾರಾನಿತ್ನಿ, ವನಿಯಾತ್ನಿ, ಸಂದ್ಡಿಯಾತ್ನಿ ಜಾ, ಅನಿ ಗರಿಬಾಕ್ನಿ, ಸೊಟ್ಟ್ಯಾಕ್ನಿ, ಕುಡ್ಡ್ಯಾಕ್ನಿ, ಅದು ಹೊತ್ತ್ಯಾಕ್ನಿ ಬಲ್ವುನ್ ಘೆವ್ನ್ ಯೆ, ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು