Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 14:18 - ದೆವಾಚಿ ಖರಿ ಖಬರ್

18 ಖರೆ, ತೆ, ಸೊಯ್ರೆ, ಎಕ್ಲ್ಯಾಚ್ಯಾ ಫಾಟ್ನಾ ಎಕ್ಲೊ, ಎಕ್ಯೆಕ್ ನೆವಾನ್ ದಿವ್ಕ್‌ ಲಾಗ್ಲೆ, ಪಯ್ಲೆಚ್ಯಾನ್ ತ್ಯಾ ಆಳಾಕ್ “ಮಿಯಾ ಎಕ್ ನ್ಹವೆ ಶೆತ್ ಖರಿದಿ ಕರ್‍ಲಾ, ಮಿಯಾ ಜಾವ್ನ್ ಉಲ್ಲೆ ತೆ ಬಗುಕ್ ಪಾಜೆ ದಯಾ ಕರುನ್ ಮಾಕಾ ಮಾಪ್ ಕರ್”, ಮನುನ್ ಸಾಂಗುಕ್ ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು ‘ಕ್ಷಮಿಸಬೇಕು,’ ಎಂದು ಹೇಳಲಾರಂಭಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದರೆ ಅವರೆಲ್ಲರೂ ಕ್ಷವಿುಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ - ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 “ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 14:18
24 ತಿಳಿವುಗಳ ಹೋಲಿಕೆ  

ಜೆಜುನ್ ತೊ ಮಾನುಸ್ ಬೆಜಾರ್ ಹೊಲ್ಲೆ ಬಗಟ್ಲ್ಯಾನ್, ಅನಿ, “ಸಾವ್ಕಾರ್ ಹೊತ್ತ್ಯಾ ಮಾನ್ಸಾಕ್, ದೆವಾಚ್ಯಾ ರಾಜಾತ್ ಗುಸ್ತಲೆ ಮಟ್ಲ್ಯಾರ್, ಕವ್ಡೆ ಕಸ್ಟ್ ಹಾಯ್!


ತೆನಿ ಖರಿ ಶಿಕಾಪಾ ಆಯಿಕ್ತಲೆ ಸೊಡುನ್ ಲೊಕಾನಿ ಅಪ್ನಿಚ್ ಘಡ್ವಲ್ಯಾ ಕಾನಿಯಾ ಆಯಿಕ್ತಲ್ಯಾಕ್ಡೆ ಲೈ ಧ್ಯಾನ್ ದಿತ್ಯಾತ್.


ಅಜುನ್‍ಬಿ ತುಮ್ಕಾ ಜಿವ್ ಕಮ್ವುನ್ ಘೆವ್‍ಸಾಟ್ನಿ ಮಾಜ್ಯಾಕ್ಡೆ ಯೆವ್ಕ್ ಮನ್‍ ನಾ.


ತೊ ಅಪ್ಲ್ಯಾ ಸ್ವತಾಚ್ಯಾ ದೆಶಾಕ್‍ ಯೆಲೊ. ಖರೆ ತ್ಯೆಚ್ಯಾ ಲೊಕಾನಿಚ್ ತೆಕಾ ಸ್ವಿಕಾರ್ ಕರುಕ್‍ನ್ಯಾತ್.


ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಖರೆ ತೆಂಚ್ಯಾ ಯವ್ಜನ್ಯಾ ಅನಿ ಪಯ್ಸ್ಯಾಂಚಿ ಆಶಾ, ಅನಿ ಹ್ಯಾ ಜಿವನಾಚ್ಯಾ ಯವ್ಜನ್ಯಾ, ತ್ಯಾ ಗೊಸ್ಟಿಯಾಕ್ನಿ ದಡ್ಪುನ್ ಧರ್‍ತ್ಯಾತ್, ಅನಿ ತೆಂಕಾ ಫಳ್ ದಿವ್ಕ್ ದಿನ್ಯಾತ್.


ತುಮ್ಚ್ಯಾತ್ ಕೊನ್ಬಿ ಅನೈತಿಕ್ ಸಮಂದ್ ಕರಿನಸ್ತಾನಾ ರ್‍ಹಾಂವ್ದಿತ್, ನಾ ಹೊಲ್ಯಾರ್ ಎಸಾವಾಚ್ಯಾ ಸಾರ್ಕೆ ಖೊಟ್ಯಾ ಚಾಲಿಚೊ ನಾಹೊಲ್ಯಾರ್ ದೆವಾಚೆ ಭಿಂಯೆನಸಲ್ಲೊ ಹೊವ್ನ್ ನಸ್ತಾನಾ ರ್‍ಹಾಂವ್ದಿತ್, ಎಸಾವಾನ್ ಎಕ್ ಜೆವ್ನಾಕ್ ಲಾಗುನ್ ಅಪ್ನಾಚೊ ಥೊರ್‍ಲ್ಯಾ ಲೆಕಾಚೊ ಹಕ್ಕ್ ಇಕುನ್ ಸೊಡ್ಲ್ಯಾನ್.


ದೆಮಸ್ ಹ್ಯಾ ಜಗಾಚ್ಯಾ ಪ್ರೆಮಾತ್ ಪಡುನ್ ಗೆಲಾ ಅನಿ ಮಾಕಾ ಸೊಡುನ್ ತೊ ಥೆಸಲೊನಿಕಾ ಮನ್ತಲ್ಯಾ ಗಾವಾಕ್ ಗೆಲಾ. ಕ್ರೆಸೆನ್ಸ್ ಗಾಲಾತಾಕ್ ಗೆಲಾ, ಅನಿ ತಿತ್ ದಲ್ಮಾತ್ಸಿಯಾಕ್ ಗೆಲಾ.


ಮೊಟ್ಯಾ ಜೆವ್ನಾಚೊ ಎಳ್ ಯೆಲ್ಲ್ಯಾ ತನ್ನಾ, ತೆನಿ ಸೊಯ್ರ್ಯಾಕ್ನಿ ಬಲ್ವುನ್ ಹಾನುಕ್ ಮನುನ್, ಅಪ್ನಾಚ್ಯಾ ಆಳಾಕ್ನಿ ಧಾಡುನ್ ದಿಲ್ಯಾನ್”, ಸಗ್ಳೆ ತಯಾರ್ ಹೊಲ್ಲೆ ಹಾಯ್, ಯೆವಾ! ಮನುನ್ ಸಾಂಗುನ್ ಧಾಡ್ಲ್ಯಾನ್.


ಅನಿ ಎಕ್ಲೊ “ಮಿಯಾ ಪಾಂಚ್ ಜೊಡಿ ಬೈಲಾ ಘೆಟ್ಲಾ, ತಿ ಬೈಲಾ ಕಶಿ ಚಲ್ತ್ಯಾತ್ ಮನುನ್ ಬಗುಕ್ ಮನುನ್ ಜಾವ್ಕ್ ಲಾಗ್ಲಾ, ದಯಾ ಕರುನ್ ಬೆಜಾರ್ ಕರುನ್ ಘೆವ್‍ನಕ್ಕೊ”, ಮನುಕ್‍ಲಾಲೊ.


ಅಮಿ ತರ್ಬಿ ಆಂಗಾಕ್ ಸಮಂದ ಪಡಲ್ಲ್ಯಾ ವಿಶಯಾತ್ ಬರೊಸೊ ಥವ್ಕ್ ಅವಕಾಶ್ ಹಾಯ್, ದುಸ್ರಿ ಲೊಕಾ ಕೊನ್ ತರ್ಬಿ ಆಂಗಾಕ್ ಸಮಂದ್ ಪಡಲ್ಲೆ ವಿಶಯಾತ್ ಬರೊಸೊ ಥವ್ಚ್ ಮನುನ್ ಚಿಂತುನ್ ರ್‍ಹಾಲ್ಯಾರ್ ಮಿಯಾ ತೆಚ್ಯಾ ಕಿಂತಾಬಿ ಲೈಚ್ ತಸೆ ಚಿಂತುಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು