ಲೂಕ 14:13 - ದೆವಾಚಿ ಖರಿ ಖಬರ್13 ತಿಯಾ ಮೊಟೆ ಸನಾಚೆ ಜೆವಾನ್ ಥವ್ತಾನಾ, ಅದು ಅಸಲ್ಲ್ಯಾಕ್ನಿ, ಗರಿಬಾಕ್ನಿ, ಸೊಟ್ಟ್ಯಾಕ್ನಿ, ಅನಿ ಕುಡ್ಡ್ಯಾಕ್ನಿ, ಬಾಗುನ್ ಗೆಲ್ಲ್ಯಾಕ್ನಿ, ಬಲ್ವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಆದರೆ ನೀನು ಔತಣ ಮಾಡಿಸುವಾಗ ಬಡವರು ಊನವಾದವರು ಕುಂಟರು ಕುರುಡರು ಇಂಥವರನ್ನು ಕರೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು. ಅಧ್ಯಾಯವನ್ನು ನೋಡಿ |
ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್, ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೆಕಾ ಎಕ್ಲಿಚ್ ಬಾಯ್ಕೊ ರ್‍ಹಾವ್ಚಿ, ಘಟ್‍ಮನಾಚೊ, ಸಗ್ಳ್ಯಾ ರಿತಿನ್ ಸಂಬಾಳುನ್ ಘೆವ್ನ್ ಜಾತಲೊ, ಅನಿ ಬರ್‍ಯಾ ಗುನಾಚೊ ಮಾನುಸ್ ರ್‍ಹಾವ್ಚೊ. ವಳಕ್ ನಸಲ್ಲ್ಯಾಕ್ನಿ ಸೈತ್ ಅಪ್ನಾಚ್ಯಾ ಘರಾಕ್ ಬಲ್ವುನ್ ತೆಂಚಿ ಯವಸ್ತಾ ಕರ್‍ತಲೊ; ದುಸ್ರ್ಯಾಕ್ನಿ ಬರ್‍ಯಾ ಗೊಸ್ಟಿಯಾ ಸಿಕ್ವುತಲೊ ಗುನ್ ಬಿ ತೆಕಾ ರ್‍ಹಾವ್ಚೊ.
ತನ್ನಾ ಜೆಜುನ್ ಅಪ್ನಾಕ್ ಜೆವ್ನಾಕ್ ಬಲ್ವಲ್ಲ್ಯಾಕ್ “ಕನ್ನಾಬಿ ಜೆವ್ನಾಕ್ ಬಲ್ವುತಾನಾ ತಿಯಾ ತುಜ್ಯಾ ದೊಸ್ತಾಕ್ನಿ, ನಾಹೊಲ್ಯಾರ್ ಭಾವಾಕ್ನಿ, ನಾಹೊಲ್ಯಾರ್ ಸೊಯ್ರ್ಯಾಕ್ನಿ, ನಾಹೊಲ್ಯಾರ್, ತುಜ್ಯಾ ಸಾವ್ಕಾರ್ ಸೆಜಾರ್‍ಯಾಕ್ನಿ ಬಲ್ವುನಕೊ, ಕಶ್ಯಾಕ್ ಮಟ್ಲ್ಯಾರ್, ತೆನಿಬಿ ತುಕಾ ಜೆವ್ನಾಕ್ ಬಲ್ವುತ್ಯಾತ್. ಅನಿ ತಿಯಾ ತೆಂಕಾ ಕಾಯ್ ಕರ್‍ಲೆ, ತೆ ಸಗ್ಳೆ ತೆನಿ ತುಕಾಬಿ ಕರ್‍ತ್ಯಾತ್.