Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:9 - ದೆವಾಚಿ ಖರಿ ಖಬರ್

9 ಅನಿ ಫಿಡ್ಲ್ಯಾ ವರ್ಸಾಕ್ ತೆ ಬರಿ ಫಳಾ ದಿತಾ ಕಾಯ್ ಬಗುವಾ; ಅನಿಬಿ ತೆನಿ ಫಳಾ ದಿನಸ್ಲ್ಯಾರ್, ತೊಡುವಾ ಮನಿ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,’ ಎಂದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಮುಂದೆ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:9
10 ತಿಳಿವುಗಳ ಹೋಲಿಕೆ  

ತೊ ಮಾಕಾ ಲಾಗುನ್ ಹೊತ್ತ್ಯಾ ಫಳಾ ದಿ ನಸಲ್ಲ್ಯಾ ಫಾಟೆ ತೊಡ್ತಾ ಅನಿ ಫಳ್ ದಿತಲ್ಯಾ ಫಾಟೆ ಅನಿ ಉಲ್ಲೆ ಫಳ್ ದಿವಸಾಟ್ನಿ ಮನುನ್ ಮಾಳ್ ಕರ್‍ತಾ.


ತಿಚ್ ಜಿಮಿನ್ ಭಾತಾಚ್ಯಾ ಬದ್ಲಾಕ್ ಅನಿ ನಕ್ಕೊ ಹೊಲ್ಲಿ ಝಾಡಾ ಚಿಗ್ರುಕ್ ಅವ್ಕಾಸ್ ದಿಲ್ಯಾರ್ ತೆಕಾ ದೆವ್ ಶರಾಪ್ ದಿತಾ, ಅನಿ ಕಾಟ್ಯಾಂಚ್ಯಾ ಝಾಡಾಕ್ನಿ ಆಗಿತ್ ಘಾಲುನ್ ಹೊತಾ.


ಜುದೆವಾನಿ ಜೆಜುಕ್ ಅಮ್ಚ್ಯಾ ಧನಿಯಾಕ್ ಅನಿ ಪ್ರವಾದ್ಯಾಕ್ನಿ ಜಿವಾನಿ ಮಾರ್‍ಲ್ಯಾನಿ, ಅನಿ ಅಮ್ಕಾಬಿ ತರಾಸ್ ದಿಲ್ಯಾನಿ. ತೆನಿ ದೆವಾಚ್ಯಾ ದಿಸ್ಟಿಕ್ ಲೈ ವಾಯ್ಟ್ ದಿಸ್ತಲೆ ಕರುಲ್ಯಾತ್, ಸಗ್ಳ್ಯಾ ಲೊಕಾಕ್ನಿ ತೆನಿ ವಿರೊದ್ ಹೊವ್ನ್ ಹಾತ್!


ಖರೆ, ತ್ಯಾ ಕಾಮ್ ಕರ್‍ತಲ್ಯಾನ್, “ಸಾವ್ಕಾರ್, ತೊಡ್ತಲೆ ನಕ್ಕೊ ರಾಂವ್ದಿತ್; ಮಿಯಾ ತೆಚ್ಯಾ ಮುಳಾತ್ ಕೊಚುನ್, ತೆಕಾ ಗೊಬರ್ ಘಾಲ್ತಾ,


ಎಕ್ ಸಬ್ಬತಾಚ್ಯಾ ದಿಸಿ ಜೆಜು ಸಿನಾಗೊಗಾತ್ ಶಿಕ್ವುಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು