Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:8 - ದೆವಾಚಿ ಖರಿ ಖಬರ್

8 ಖರೆ, ತ್ಯಾ ಕಾಮ್ ಕರ್‍ತಲ್ಯಾನ್, “ಸಾವ್ಕಾರ್, ತೊಡ್ತಲೆ ನಕ್ಕೊ ರಾಂವ್ದಿತ್; ಮಿಯಾ ತೆಚ್ಯಾ ಮುಳಾತ್ ಕೊಚುನ್, ತೆಕಾ ಗೊಬರ್ ಘಾಲ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅದಕ್ಕೆ ತೋಟಗಾರನು, ‘ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿ ತೆಗೆದು ಗೊಬ್ಬರ ಹಾಕುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆದರೆ ತೋಟಮಾಡುವವನು - ಅಯ್ಯಾ, ಈ ವರುಷವೂ ಇದನ್ನು ಬಿಡು; ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:8
17 ತಿಳಿವುಗಳ ಹೋಲಿಕೆ  

ಉಲ್ಲ್ಯಾ ಲೊಕಾನಿ ಒಳ್ಕುನ್ ಘೆಟಲ್ಲ್ಯಾ ಸಾರ್ಕೆ ಅಪ್ನಿ ಗೊಸ್ಟ್ ದಿಲ್ಲ್ಯಾ ಸಾರ್ಕೆ ಹಾಳ್ ಕರುಕ್ ತಡೊ ಕರಿನಾ, ಹೊಲ್ಯಾರ್ಬಿ ದೆವಾನ್ ತುಮ್ಚ್ಯಾ ವಿಶಯಾತ್ ಅಜುನ್ಬಿ ತಾಳುನ್ ಘೆಟಲ್ಲೆ ಎವ್ಡೆಚ್, ದೆವಾಚೊ ಮನ್ ಖಲೊ ಮಾನುಸ್ಬಿ ಹಾಳ್ ಹೊವ್ನ್ ಜಾವ್ಚೆ ನ್ಹಯ್ ಮನುನ್ ಹಾಯ್. ಹರ್ ಎಕ್ಲೊ ತೆಂಚಿ ಮನಾ ಪರ್ತುನ್ ಘೆವ್ನ್ ಪಾಪ್ ಕರ್ತಲೆ ಇಬೆ ಕರುಚೆ ಮನುನ್ ದೆವಾಚೊ ಮನ್.


ಹೆಚ್ಯಾ ವೈನಾ ಮಿಯಾ ಮಾಜ್ಯಾ ಸ್ವತಾಚ್ಯಾ ಕುಳಿಚ್ಯಾ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿಸರ್ಕೆ ಕರ್‍ತಾ, ಅನಿ ಅಶೆ ತೆಂಚ್ಯಾತ್ಲ್ಯಾ ಉಲ್ಲ್ಯಾಕ್ನಿ ಹುರ್‍ವುನ್ ಘೆವ್ಕ್ ಮಾಜ್ಯಾನ್ ಹೊತಾ.


ಮಾಜ್ಯಾ ಭಾವಾನು ಅನಿ ಭೆನಿಯಾನು, ಮಾಜಿ ಸ್ವತಾಚಿ ಲೊಕಾ ಬಚಾವ್ ಹೊವ್ಚೆ ಮನುನ್ ಮಿಯಾ ಕವ್ಡಿಕಿ ಆಶಾ ಕರ್‍ತಾ! ಮಿಯಾ ಕವ್ಡೆಕಿ ತೆಂಚ್ಯಾ ಸಾಟ್ನಿ ದೆವಾಕ್ಡೆ ಮಾಗ್ತಾ!


ತಸೆ ಮನುನ್ ತೆನಿ ಅಪ್ನಾಚ್ಯಾ ಮಳ್ಯಾತ್ ಕಾಮ್ ಕರ್‍ತಲ್ಯಾಕ್ “ಬಗ್, ತಿನ್ ವರ್ಸಾಕ್ನಾ ಮಿಯಾ ಹ್ಯಾ ಝಾಡಾಚಿ ಫಳಾ ಹುಡ್ಕುಕ್ ಯೆವ್ಲಾ, ಖರೆ ಮಾಕಾ ಎಕ್ ಸೈತ್ ಅಂಜುರಾಚೆ ಫಳ್ ಗಾವಿನಾ ಹೊಲಾ. ಜಿಮ್ನಿಕ್ ವಜ್ಜೆ ಹೊವ್ನ್ ಕಶ್ಯಾಕ್ ರ್‍ಹಾತಲೆ ತೆ,ತೊಡುನ್ ಟಾಕ್!” ಮಟ್ಲ್ಯಾನ್.


ಅನಿ ಫಿಡ್ಲ್ಯಾ ವರ್ಸಾಕ್ ತೆ ಬರಿ ಫಳಾ ದಿತಾ ಕಾಯ್ ಬಗುವಾ; ಅನಿಬಿ ತೆನಿ ಫಳಾ ದಿನಸ್ಲ್ಯಾರ್, ತೊಡುವಾ ಮನಿ” ಮಟ್ಲ್ಯಾನ್.


ಅಶೆ ತೆ ಮಿಟ್, ನಾ ಮಾಟಿ ಹೊವ್ಕ್ ನಾ ಗೊಬರ್ ಹೊವ್ಕ್; ಉಪಯೊಗಾಕ್ ಯೆತಾ ತೆ ಧುರ್ ನ್ಹೆವ್ನ್ ಟಾಕ್ತಲೆ, ತವ್ಡೆಚ್”, ತುಮ್ಕಾ ಆಯ್ಕುಕ್ ಮನ್ ರ್‍ಹಾಲ್ಯಾರ್ ಆಯ್ಕಾ! ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು