Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:5 - ದೆವಾಚಿ ಖರಿ ಖಬರ್

5 'ನಾ, ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚೆ ಪಾಪಾಚೆ ಜಿವನ್ ಬದ್ಲಿನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ಹಾಳಾಗಿ ಹೋಗುವಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:5
5 ತಿಳಿವುಗಳ ಹೋಲಿಕೆ  

'ನಾ. ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚ್ಯಾ ಪಾಪಾನಿತ್ನಾ ಫಾಟಿ ಪರ್‍ತಿ ನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ.


ಎಕ್ ಲಾಂಬ್, ಉಪ್ಪರ್ಲೆ ಭಾಂದಾಪ್ ಕೊಸ್ಳುನ್ ಪಡುನ್ ಸಿಲೊಆಮಾತ್ ಮರಲ್ಲ್ಯಾ ಅಟ್ರಾ ಲೊಕಾಂಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ಜೆರುಜಲೆಮಾತ್ಲ್ಯಾ ಹುರಲ್ಲ್ಯಾ ಲೊಕಾಂಚ್ಯಾನ್ಕಿ, ತೆನಿ ಲೈ ಪಾಪಿ ಲೊಕಾ ಮನುನ್ ಯೆವಜ್ಲ್ಯಾಶಿ ಕಾಯ್?


ತನ್ನಾ ಜೆಜುನ್ ತೆಂಕಾ, ಹಿ ಕಾನಿ ಸಾಂಗಟ್ಲ್ಯಾನ್. “ಎಕ್ ಮಾನ್ಸಾಚ್ಯಾ ದ್ರಾಕ್ಷಿಚ್ಯಾ ಮಳ್ಯಾತ್ ಎಕ್ ಅಂಜುರಾಚೆ ಝಾಡ್ ಹೊತ್ತೆ. ತೊ ತ್ಯಾ ಝಾಡಾಕ್ ಅಂಜುರಾಚಿ ಫಳಾ ಹುಡ್ಕುಕ್ ಗೆಲೊ, ತನ್ನಾ ತೆಂಕಾ ಎಕ್‍ಬಿ ಫಳ್ ಗಾವುಕ್ನಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು