Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:35 - ದೆವಾಚಿ ಖರಿ ಖಬರ್

35 ಅನಿ ತಿಯಾ ತುಜಿ ದೆವಾಚಿ ಗುಡಿ ಕಳ್ದುನ್ ಘೆತೆ. ಮಿಯಾ ತುಕಾ ಖರೆಚ್ ಸಾಂಗ್ತಾ, “ಸರ್ವೆಸ್ವರಾಚ್ಯಾ ನಾವಾನ್ ಯೆತಾ ತೆಕಾ ಜೈ ಹೊಂವ್ದಿ ಮನುನ್ ತಿಯಾ ಮಾಕಾ ಮನಿ ಪತರ್, ಮಿಯಾ ತುಕಾ ಬಗುಕ್ ಗಾವಿನಾ”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ನೋಡಿರಿ, ನಿಮ್ಮ ಮನೆಯು ಪಾಳುಬೀಳುವುದು. ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು’ ಎಂದು ನೀವು ಹೇಳುವ ವರೆಗೂ ನೀವು ನನ್ನನ್ನು ನೋಡುವುದೇ ಇಲ್ಲ” ಎಂದು ನಿಮಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು,’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿಬಿಟ್ಟದೆ. ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’ ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:35
31 ತಿಳಿವುಗಳ ಹೋಲಿಕೆ  

ತಸೆಮನುನ್ ತ್ಯಾನಿ ಖಜುರಾಚ್ಯಾ ಪಾನಾ ಸರ್ಕಿ ಪಾನಾ ಘೆವ್ನ್, “ಹೊಸಾನ್ನಾ! ಸರ್ವೆಸ್ವರಾಚ್ಯಾ ನಾವಾನ್ ಯೆತಾ ತೊ ದೆವ್ ಆಶಿರ್ವಾದ್ ದಿವ್ನ್ ದಿ! ದೆವಾ ಇಸ್ರಾಯೆಲಾಚೊ ರಾಜಾ ಆಶಿರ್ವಾದ್ ದಿವ್ನ್ ದಿ!” ಮನುನ್ ಬೊಬ್ ಮಾರುನ್ಗೆತ್ ಜೆಜುಕ್ ಭೆಟುಕ್ ಮನುನ್ ಗೆಲೆ.


ಜೆಜುಚ್ಯಾ ಫಿಡೆ ಅನಿ ಫಾಟಿ ಹೊತ್ತ್ಯಾ ಲೊಕಾನಿ. “ದಾವಿದಾಚ್ಯಾ ಲೆಕಾಕ್ ಹೊಗ್ಳಾಪ್! ಧನಿಯಾಚ್ಯಾ ನಾವಾನ್ ಯೆತಲ್ಯಾಕ್ ದೆವ್ ಆಶಿರ್ವಾದ್ ದಿಂವ್ದಿ! ದೆವಾಕ್ ಹೊಗ್ಳಾಪ್!” ಮನುನ್ ಬೊಬ್ ಮಾರ್‍ಲ್ಯಾನಿ.


ಉಲ್ಲ್ಯಾಸ್ಯಾಕ್ನಿ ಚಾಕ್ವಾನಿ ತೊಡುನ್ ಮಾರುನ್ ಹೊತಾ, ಅನಿ ಹುರಲ್ಲ್ಯಾಕ್ನಿ , ಗುಲಾಮ್ ಕರುನ್ ದುಸ್ರ್ಯಾ-ದುಸ್ರ್ಯಾ ದೆಸಾಕ್ನಿ ಘೆವ್ನ್ ಜಾವ್ನ್ ಹೊತಾ, ಅನಿ ತೆಂಚೊ ಎಳ್ ರ್‍ಹಾಯ್ ಪತರ್ ಮಟ್ಲ್ಯಾರ್, ಜುದೆವ್ ನ್ಹಯ್ ಹೊತ್ತಿ ಲೊಕಾ ಜೆರುಜಲೆಮಾಚೆ ತುಕ್ಡೆ-ತುಕ್ಡೆ ಕರುನ್ ಟಾಕ್ತ್ಯಾತ್”.


ಜೆರುಜಲೆಮಾ, ಜೆರುಜಲೆಮಾ! ದೆವಾನ್ ಧಾಡಲ್ಲ್ಯಾ ಪ್ರವಾದ್ಯಾಕ್ನಿ ತಿಯಾ ಜಿವಾನಿ ಮಾರ್‍ತೆಯ್ ಅನಿ ಬರಿ ಖಬರ್ ಸಾಂಗ್ತಲ್ಯಾಕ್ನಿ ಗುಂಡ್ಯಾನಿ ಮಾರ್‍ತೆಯ್! ಕವ್ಡೆಂದಾ ಎಕ್ ಕೊಂಬ್ಡಿನ್ ಅಪ್ನಾಚ್ಯಾ ಪಿಲ್ಲಾಕ್ನಿ ಅಪ್ನಾಚ್ಯಾ ಫಾಕಾಟ್ಯಾತ್ನಿ ಧಾಪುನ್ ಧರ್‍ಲ್ಯಾ ಸರ್ಕೆ ತುಜ್ಯಾ ಭುತ್ತುರ್ ಹೊತ್ತ್ಯಾ ಸಗ್ಳ್ಯಾ ಲೊಕಾಂಚ್ಯಾ ಭೊತ್ಯಾನಿ ಮಾಜಿ ಹಾತಾ ಘಾಲುನ್ ಧರುಕ್ ಮನುನ್ ಮಿಯಾ ಬಗಟ್ಲೊ, ಖರೆ ತಸೆ ಕರುಕ್ ತಿಯಾ ಮಾಕಾ ಸೊಡುಕ್‍ನೆಯ್!


ಜೆಜು ಜೆರುಜಲೆಮ್ ಶಾರಾಚ್ಯಾ ಜಗ್ಗೊಳ್ ಯೆಲೊ, ಅನಿ ತ್ಯಾ ಶಾರಾಕ್ ಬಗಟ್ಲ್ಯಾನ್, ಅನಿ ತೊ ತ್ಯಾ ಶಾರಾಸಾಟಿ ರಡ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು