Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:32 - ದೆವಾಚಿ ಖರಿ ಖಬರ್

32 ಜೆಜುನ್ ತೆಂಕಾ, “ಜಾವಾ, ಅನಿ ತ್ಯಾ ಕೊಲ್ಯಾಕ್, ಆಜ್ ಅನಿ ಉದ್ದ್ಯಾ ಮಾಕಾ ಗಿರೆ ಕಾಡ್ತಲೆ, ಅನಿ ಲೊಕಾಕ್ನಿ ಗುನ್ ಕರ್‍ತಲೆ ಕಾಮ್ ಹಾಯ್, ತಿನ್ವ್ಯಾ ದಿಸಿ ಮಿಯಾ ತೆ ಸಾರುನ್‍ ಘೆತಾ.ಮನುನ್ ಸಾಂಗಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಅದಕ್ಕೆ ಯೇಸು, “ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ, ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯಸಿದ್ಧಿಗೆ ಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆತನು ಅವರಿಗೆ - ನೀವು ಹೋಗಿ - ಇಗೋ ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಗಳನ್ನು ವಾಸಿಮಾಡುತ್ತಾ ಇದ್ದು ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ ಎಂದು ಆ ನರಿಗೆ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:32
16 ತಿಳಿವುಗಳ ಹೋಲಿಕೆ  

ಸಗ್ಳ್ಯಾಚೊ ಆರಂಬ್ ಅನಿ ಅಂತ್ ಹೊವ್ನ್ ಅಸಲ್ಲ್ಯಾ ದೆವಾನ್ ಲೈ ಲೊಕಾಕ್ನಿ ಮಹಿಮೆನ್ ಭರುಸಾಟ್ನಿ ತೆಂಕಾ ಸುಟ್ಕಾ ಗಾವಿ ಸಾರ್ಕೆ ಕರ್‍ತಲ್ಯಾ ಜೆಜುಕ್ ತರಾಸಾಂಚ್ಯಾ ವೈನಾ ಅದ್ದಿ ಸಂಪುರ್ನ್ ಕರುಚೆ ಮನ್ತಲೆ ಹೊತ್ತೆ.


ಅನಿ ಸಂಪುರ್ನ್ ತೆಚ್ಯಾ ಟೊಕೆಕ್ ತೆಚಿ ಗೊಸ್ಟ್ ಪಾಳ್ತಲ್ಯಾ ಸಗ್ಳ್ಯಾಕ್ನಿ ಸದಾ ಸರ್ವತಾಚ್ಯಾ ಸುಟ್ಕೆಚೊ ಕಾರನ್ ತೊ ಹೊಲೊ.


ಮೊಯ್ಜೆಚೆ ಖಾಯ್ದೆಚ್ ಮಾನ್ಸಾಂಚೊ ಮುಖ್ಯ್ ಯಾಜಕ್ ಹುಡಕ್ತಾ, ಹುಡ್ಕುನ್ ಕಾಡಲ್ಲ್ಯಾ ಹ್ಯಾ ಲೊಕಾತ್ನಿ ಮಾನ್ಸಾಂಚೆ ಬುರ್ಶೆ ಪಾನ್ ಹೊತ್ತಿ ಲೊಕಾಚ್ ಹಾತ್ ಖರೆ ದೆವಾನ್ ಖಾಯ್ದ್ಯಾಂಚ್ಯಾ ಮಾನಾ ದಿಲ್ಲಿ ಗೊಸ್ಟ್ ದೆವಾಚ್ಯಾ ಪೊರಾಕ್ ಮೊಟೊ ಯಾಜಕ್ ಕರ್‍ತಾ ತೊ ದೆವಾಚೊ ಪೊರ್ ಕನ್ನಾಬಿ ಸಗ್ಳೊ ಸಂಪುರ್ನ್ ಹೊವ್ನ್ ಹಾಯ್.


ಜೆಜುನ್ ತೆಂಕಾ,“ಮಾಜ್ಯಾ ಬಾಬಾನ್ ಕರುಕ್ ಮನುನ್ ಮಾಕಾ ದಿಲ್ಲಿ ಲೈ ಬರಿ ಕಾಮಾ ಮಿಯಾ ತುಮ್ಚ್ಯಾ ಮದ್ದಿ ಕರ್‍ಲೊ; ಹ್ಯಾ ಕಾಮಾನಿತ್ಲ್ಯಾ ಖಲ್ಯಾ ಕಾಮಾಸಾಟ್ನಿ ತುಮಿ ಮಾಕಾ ಗುಂಡ್ಯಾನಿ ಮಾರ್‍ತ್ಯಾಶಿ?” ಮಟ್ಲ್ಯಾನ್.


ಹೆರೊದ್ ರಾಜಾನ್ ಹೆಚ್ಯಾ ವಿಶಯಾತ್ ಆಯ್ಕ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಜೆಜುಚಿ ಖಬರ್ ಸಗ್ಳ್ಯಾಕ್ಡೆ ಫರ್ಗಟಲ್ಲಿ. ಥೊಡೆಜಾನಾ “ಬಾಲ್ತಿಮ್‍ ದಿತಲೊ ಜುವಾಂವ್ ಮರಲ್ಲೊ ಅನಿ ಝಿತ್ತೊ ಹೊವ್ನ್ ಯೆಲಾ! ತಸೆ ಮನುನ್ ತೆಕಾ ಅಜಾಪಾ ಕರ್‍ತಲೊ ಬಳ್ ಹಾಯ್” ಮನುಲಾಗಲ್ಲ್ಯಾನಿ.


ಜೆಜುನ್ ತಿ ಅಂಬೊಟ್ಲಿ ವಾಯ್ನ್ ಫಿಲ್ಯಾನ್, ಅನಿ,“ಸರ್ಲೆ” ಮಟ್ಲ್ಯಾನ್ ಅನಿ ಅಪ್ನಾಚಿ ಮಾನ್ ಬಾಗ್ವುಲ್ಯಾನ್ ಅನಿ ಅಪ್ನಾಚೊ ಜಿವ್ ಸೊಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು