Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:27 - ದೆವಾಚಿ ಖರಿ ಖಬರ್

27 ಖರೆ ಅನಿಬಿ ತೊ “ತುಮಿ ಕೊನ್ ಅನಿ ತುಮಿ ಖೈತ್ನಾ ಯೆಲ್ಯಾಶಿ ಮನುನ್ ಮಾಕಾ ಗೊತ್ತ್ ನಾ! ಮಾಜೆಕ್ನಾ ಧುರ್ ಜಾವಾ ಬುರ್ಶ್ಯಾ ಲೊಕಾನು!” ಮನ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಆದರೆ ಅವನು ಪುನಃ, ‘ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆದರೆ ಅವನು - ನೀವು ಎಲ್ಲಿಯವರೋ ನಿಮ್ಮ ಗುರುತು ನನಗಿಲ್ಲ; ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟುಹೋಗಿರಿ ಎಂದು ನಿಮಗೆ ಹೇಳುತ್ತೇನೆ ಅನ್ನುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:27
15 ತಿಳಿವುಗಳ ಹೋಲಿಕೆ  

ಮಾನಾ ತೊ ಅಪ್ನಾಚ್ಯಾ ರೊಡ್ಡ್ಯಾ ಬಾಜುಕ್ ಹೊತ್ತ್ಯಾ ಲೊಕಾಕ್ನಿ, ಜಾವಾ ತುಮಿ ಸರಾಪ್ ಪಡಲ್ಲ್ಯಾನು ಮಾಜ್ಯಾ ಇದ್ರಾಕ್ನಾ ಧುರ್ ಜಾವಾ, ಗಿರೊ ಅನಿ ತೆಚ್ಯಾ ದುತಾಕ್ನಿ ತಯಾರ್ ಕರಲ್ಲ್ಯಾ ಕನ್ನಾಚ್ ಇಜಿ ನಸಲ್ಲ್ಯಾ ಆಗಿತ್ ಜಾವಾ.


ಘರಾಚೊ ಧನಿ ಉಟ್ತಾ, ಅನಿ ದಾರ್ ಧಾಪ್ತಾ; ತನ್ನಾ ತಿಯಾ ಭಾಯ್ರ್ ಇಬೆ ರ್‍ಹಾವ್ನ್ ದಾರ್ ಬಡ್ವುನ್ “ಧನಿಯಾ ಮಾಕಾ ದಾರ್ ಕಾಡ್” ಮನುನ್ ಇಚಾರ್ಲ್ಯಾರ್. ತನ್ನಾ ತೊ “ತುಮಿ ಖೈತ್ನಾ ಯೆಲ್ಯಾಶಿ ಮನುನ್ ಮಾಕಾ ಗೊತ್ತ್ ನಾ!” ಮನ್ತಾ.


ಖರೆ ದೆವಾನ್ ಘಾಟಲ್ಲೊ ಪಾಯಾ ಕೊನಾಕ್‍ಬಿ ಹಾಲ್ವುಕ್ ಹೊಯ್ನಾ ಅನಿ ತ್ಯಾ ಪಾಯಾಚ್ಯಾ ವರ್‍ತಿ, ಅಪ್ನಾಚೆ ಕೊನ್ ಮನುನ್ ಸರ್ವೆಸ್ವರ್ ವಳಕ್ತಾ, ಅನಿ ಎಗ್ದಾ “ಸರ್ವೆಸ್ವರಾಚೆ ನಾವ್ ಅಪ್ನಾಚ್ಯಾ ತೊಂಡಾನ್ ಸಾಂಗ್ತಲೊ, ಬುರ್ಶ್ಯಾಪಾನಾತ್ನಾ ಧುರ್ ರ್‍ಹಾಂವ್ದಿತ್. ಮನುನ್ ತೆಚೆ ವರ್ತಿ ಲಿವಲ್ಲೆ ಹಾಯ್”.


ಅತ್ತಾ ತರಿಬಿ ಖರ್‍ಯಾ ದೆವಾಕ್ ಕಳ್ವುನ್ ಘೆಟ್ಲ್ಯಾಶಿ, ಖರೆ ಸಾಂಗುಚೆ ಹೊಲ್ಯಾರ್ ತುಮ್ಕಾ ಕಳ್ವುನ್ ಘೆಟಲ್ಲೆ ದೆವಾನುಚ್, ಅಶೆ ರ್‍ಹಾತಾನಾ, ತುಮಿ ಅದ್ದಿಚ್ಯಾನ್ ಪಾಳುನ್ಗೆತ್ ಯೆಲ್ಲ್ಯಾ ಬಳ್ ನಸಲ್ಲ್ಯಾ ಅನಿ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾಕ್ನಿ ಕಶ್ಯಾಕ್ ಫಾಟಿ ಪರ್ತುನ್ ಜಾವ್ಚೆ? ತೆಂಕಾ ಅನಿಪರ್ತುನ್ ಗುಲಾಮ್ ಹೊವ್ಚೆ ಮನುನ್ ಕರ್ಲ್ಯಾಸಿ ಕಾಯ್?


ಖರೆ ಜೆ ಕೊನ್ ದೆವಾಚೊ ಪ್ರೆಮ್ ಕರ್‍ತಾ ತೆಕಾ ದೆವ್ ವಳಕ್ತಾ.


ಖರೆ ನ್ಹವ್ರ್ಯಾನ್ ಭುತ್ತುರ್‍ನಾ ಜಬಾಬ್ ದಿವ್ನ್. ನಾ ಹೊಯ್ನಾ! ತುಮಿ ಕೊನ್ ಮನುನ್ ಮಾಕಾ ಖರೆಚ್‍ಬಿ ಗೊತ್ತ್ ನಾ. ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು