Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:23 - ದೆವಾಚಿ ಖರಿ ಖಬರ್

23 ಕೊನ್‍ ಕಿ ಎಕ್ಲ್ಯಾನ್ “ಗುರುಜಿ ಬಚಾವ್ ಹೊತಲಿ ಉಲ್ಲಿಸಿಚ್ ಲೊಕಾ ಕಾಯ್?” ಮನುನ್ ಜೆಜುಕ್ ಇಚಾರ್‍ಲ್ಯಾನ್. ಜೆಜುನ್ ತೆಂಕಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಆಗ ಒಬ್ಬನು, “ಸ್ವಾಮೀ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆ ಕಾಲದಲ್ಲಿ ಒಬ್ಬನು - ಸ್ವಾಮೀ, ರಕ್ಷಣೆ ಹೊಂದುವವರು ಸ್ವಲ್ಪಜನರೋ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು. ಅದಕ್ಕೆ ಯೇಸು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:23
12 ತಿಳಿವುಗಳ ಹೋಲಿಕೆ  

ಖರೆ ಮರಾನ್ ನಸಲ್ಲ್ಯಾ ಜಿವನಾಕ್ ಜಾತಲೆ ದಾರ್ ಲೈ ಬಾರಿಕ್, ಅನಿ ತಿ ವಾಟ್ ಲೈ ತರಾಸಾಚಿ, ಅನಿ ಖಾಲಿ ಉಲ್ಲ್ಯಾಸ್ಯಾಚ್ ಲೊಕಾಕ್ನಿ ತಿ ವಾಟ್ ಗಾವ್ತಾ”.


“ಅಶೆ ಲೈ ಜಾನಾಕ್ನಿ ಬಲ್ವಲ್ಲೆ ಹಾಯ್. ಖರೆ ಉಲ್ಲ್ಯಾಕ್ನಿ ತವ್ಡೆಚ್ ಎಚುನ್ ಕಾಡಲ್ಲೆ ಹಾಯ್.” ಮನುನ್ ಸಾಂಗುನ್ ಜೆಜುನ್ ಕಾನಿ ಮುಗಸ್ಲ್ಯಾನ್.


ತನ್ನಾ ಜೆಜುನ್,“ ಜೆ ಕೊನ್ ಫಿಡೆ ಹಾತ್ ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಫಾಟಿ ಹಾತ್ ತೆನಿ ಫಿಡೆ ಹೊತ್ಯಾತ್” ಮನುನ್ ಸಾಂಗಟ್ಲ್ಯಾನ್.


ಹೆ ಆಯ್ಕಲ್ಲ್ಯಾ ತನ್ನಾ ಶಿಸಾ ಎಗ್ದಮ್ ಅಜಾಪ್ ಹೊಲಿ, ಅನಿ,“ ತಸೆ ಜಾಲ್ಯಾರ್ ಪಾಪಾತ್ನಾ ಸುಟ್ಕಾ ಹೊತಲೆ ಕೊನ್?” ಮನುನ್ ಇಚಾರ್‍ಲ್ಯಾನಿ.


ಜೆಜು ಶಾರಾತ್ನಿ, ಅನಿ ಗಾಂವಾತ್ನಿ ಲೊಕಾಕ್ನಿ ಶಿಕ್ವುನ್ಗೆತ್, ಅನಿ ಜೆರುಜಲೆಮಾಕ್ಡೆ ಅಪ್ನಾಚಿ ವಾಟ್ ಕರುನ್ಗೆತ್ ಗೆಲೊ.


“ಬಾರಿಕ್ಲ್ಯಾ ದಾರಾತ್ನಾ ಭುತ್ತುರ್ ಗುಸುಕ್ ಖಟ್ಪಟ್ ಕರಾ; ಕಶ್ಯಾಕ್ ಮಟ್ಲ್ಯಾರ್, ಲೈ ಲೊಕಾ ತ್ಯಾತುರ್ ಗುಸುಕ್ ಕಸ್‍ರತ್ ಕರ್‍ತ್ಯಾತ್, ಖರೆ ತೆಂಕಾ ಗುಸುಕ್ ಹೊಯ್ನಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು