Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:20 - ದೆವಾಚಿ ಖರಿ ಖಬರ್

20 ಅನಿಬಿ ಜೆಜುನ್, ದೆವಾಚೆ ರಾಜ್ ಮಟ್ಲ್ಯಾರ್, ಮಿಯಾ ಕಸ್ಲ್ಯಾಕ್ ಸಮಾ ಕರು? ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆತನು ಇನ್ನೂ ಹೇಳಿದ್ದೇನಂದರೆ - ದೇವರ ರಾಜ್ಯವನ್ನು ನಾನು ಯಾವದಕ್ಕೆ ಹೋಲಿಸಲಿ? ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:20
4 ತಿಳಿವುಗಳ ಹೋಲಿಕೆ  

“ಖರೆ ಅತ್ತಾಚ್ಯಾ ಕಾಲಾಚ್ಯಾ ಲೊಕಾಕ್ನಿ ಮಿಯಾ ಕಶ್ಯಾಕ್ ಸಮಾ ಕರು? ತೆನಿ ಬಾಜಾರಾತ್ ಬಸಲ್ಲ್ಯಾ ಪೊರಾಂಚ್ಯಾ ಸರ್ಕೆ, ಎಕ್ ತಾಂಡೊ ಅನಿ ಎಕ್ ತಾಂಡ್ಯಾಕ್ ಬೊಬ್ ಮಾರುನ್ ಸಾಂಗ್ತಾ.


ಮಾನಾ ಜೆಜುನ್ ತೆಂಕಾ ಅನಿ ಎಕ್ ಕಾನಿ ಸಾಂಗಟ್ಲ್ಯಾನ್. ಸರ್ಗಾಚೊ ರಾಜ್ ಮಟ್ಲ್ಯಾರ್, ಎಕ್ ಮಾನ್ಸಾನ್ ಅಪ್ನಾಚ್ಯಾ ಶೆತಾತ್ ಬರೆ ಭ್ಹಿಂಯ್ ಪೆರಲ್ಲ್ಯಾ ಸರ್ಕೆ.


ಜೆಜುನ್ ದೆವಾಚೆ ರಾಜ್ ಮಟ್ಲ್ಯಾರ್ ಕಶೆ? ಮನುನ್ ಇಚಾರ್‍ಲ್ಯಾನ್. “ದೆವಾಚ್ಯಾ ರಾಜಾಕ್ ಮಿಯಾ ಕಸ್ಲ್ಯಾಕ್ ಸಮಾ ಕರುಕ್ ಹೊತಾ?


ತೆ, ಕಶೆ ಮಟ್ಲ್ಯಾರ್, ಎಕ್ ಬಾಯ್ಕೊಮನುಸ್ ಸೊಡೊ ಘೆತಾ, ಅನಿ ಲೈಶ್ಯಾ ಪಿಟ್ಟಾತ್ ಘಾಲುನ್ ಥವ್ತಾ, ಅನಿ ತೆ ಪಿಟ್ಟ್ ಸಗ್ಳೆ ಫುಗ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು