Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 13:2 - ದೆವಾಚಿ ಖರಿ ಖಬರ್

2 ಜೆಜುನ್ ತೆಂಕಾ “ತಿ ಗಾಲಿಲಿಯಾಚಿ ಜಿವಾನಿ ಮಾರಲ್ಲಿ ಲೊಕಾ, ಹುರಲ್ಲ್ಯಾ ಸಗ್ಳ್ಯಾಂಚ್ಯಾನ್ಕಿ ಲೈ ಪಾಪಿ ಲೊಕಾ ಮನುನ್ ತುಮಿ ಯೌಜುಲ್ಯಾಸಿ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅದಕ್ಕೆ ಆತನು ಅವರಿಗೆ - ಆ ಗಲಿಲಾಯದವರು ಅಂಥ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 13:2
6 ತಿಳಿವುಗಳ ಹೋಲಿಕೆ  

ತ್ಯೆಚ್ಯಾ ಶಿಸಾನಿ ತೆಕಾ, “ಗುರುಜಿ, ಹ್ಯೊ ಮಾನುಸ್ ಕೊನಾಚ್ಯಾ ಪಾಪಾಕ್ ಲಾಗುನ್ ಕುಡ್ಡೊ ಹೊವ್ನ್ ಉಪಾಜ್ಲಾ? ತ್ಯೆಚ್ಯಾಚ್‍ ಪಾಪಾಕ್ನಿ ಲಾಗುನ್ ಕಾಯ್? ತ್ಯೆಚ್ಯಾ ಬಾಯ್ ಬಾಬಾಚ್ಯಾ ಪಾಪಾಕ್ನಿ ಲಾಗುನ್?” ಮನುನ್ ಇಚಾರ್‍ಲ್ಯಾನಿ.


ಪಾವ್ಲುಚ್ಯಾ ಹಾತಿಕ್ ಸುತ್ ಧರಲ್ಯಾ ಸಾಪಾಕ್ ಬಗಲಿ ದ್ವಿಪಾತ್ಲಿ ಲೊಕಾ, ಹ್ಯೊ ಖುನ್ಕಾರಿಚ್ ಹೊವ್ಕ್ ಫಿರೆ! ಸಮುಂದರಾತ್ನಾ ಚುಕುನ್ ಯೆಲ್ಯಾರ್ ಬಿ ತೆಚ್ಯಾ ನಸಿಬಾಕ್ ತೆಕಾ ಜಿವಾನಿ ಥವ್ತಲೆ ಮನ್‍ ನಾ ಮನುನ್ ಸಾಂಗ್ಲ್ಯಾನಿ.


ಎಕ್ ಲಾಂಬ್, ಉಪ್ಪರ್ಲೆ ಭಾಂದಾಪ್ ಕೊಸ್ಳುನ್ ಪಡುನ್ ಸಿಲೊಆಮಾತ್ ಮರಲ್ಲ್ಯಾ ಅಟ್ರಾ ಲೊಕಾಂಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ಜೆರುಜಲೆಮಾತ್ಲ್ಯಾ ಹುರಲ್ಲ್ಯಾ ಲೊಕಾಂಚ್ಯಾನ್ಕಿ, ತೆನಿ ಲೈ ಪಾಪಿ ಲೊಕಾ ಮನುನ್ ಯೆವಜ್ಲ್ಯಾಶಿ ಕಾಯ್?


ಎಗ್ದಾ ಉಲ್ಲ್ಯಾ ಲೊಕಾನಿ, ಜೆಜುಕ್ಡೆ ಪಿಲಾತಾನ್ ಗಾಲಿಲಿಯಾಚ್ಯಾ ಉಲ್ಲ್ಯಾ ಲೊಕಾಕ್ನಿ ದೆವಾಕ್ ಬಲಿ ಭೆಟ್ವುತಾನಾ ಜಿವಾನಿ ಮಾರಲ್ಲ್ಯಾ ವಿಶಯಾತ್ ಸಾಂಗಟ್ಲ್ಯಾನಿ.


'ನಾ. ಮಿಯಾ ತುಮ್ಕಾ ಸಾಂಗ್ತಾ, ತುಮಿ ತುಮ್ಚ್ಯಾ ಪಾಪಾನಿತ್ನಾ ಫಾಟಿ ಪರ್‍ತಿ ನಸ್ಲ್ಯಾರ್, ತುಮಿಬಿ ತಸೆಚ್ ಮರ್‍ತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು