Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:6 - ದೆವಾಚಿ ಖರಿ ಖಬರ್

6 ಪಾಚ್ ಗುಬ್‍ಯಾ ದೊನ್ ಪೈಸ್ಯಾಕ್ನಿ ಇಕಿನಾತ್ ಕಾಯ್? ಜಾಲ್ಯಾರ್‍ಬಿ ಎಕ್ ಗುಬ್ಬಿಕ್ ಸೈತ್ ದೆವಾನ್ ಇಸ್ರುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತು ಹೋಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಐದು ಗುಬ್ಬಿಗಳ ಬೆಲೆ ಕೇವಲ ಎರಡು ಪೈಸೆಗಳು. ಆದರೆ ದೇವರು ಅವುಗಳಲ್ಲಿ ಒಂದನ್ನೂ ಮರೆತುಬಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಎರಡು ರೂಪಾಯಿಗಳಿಗೆ ಐದು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:6
8 ತಿಳಿವುಗಳ ಹೋಲಿಕೆ  

ಫಾಂಕ್ರಾಕ್ನಿ ಬಗಾ; ತೆನಿ ಭ್ಹಿಂಯ್ ಪೆರಿನ್ಯಾತ್, ನಾ ದಾನೆ ಗೊಳಾ ಕರುನ್ ಥವ್ನ್ ಘೆಯ್‌ನ್ಯಾತ್. ತೆಂಚಿ ದಾನೆ ಗೊಳಾ ಕರುನ್ ಥವ್ತಲಿ ಗುಡಾನಾ ನಾತ್, ದೆವ್ ತೆಂಕಾ ಜೆವಾನ್ ದಿತಾ. ಫಾಂಕ್ರಾಂಚ್ಯಾನ್ಕಿ ತುಮಿ ಲೈ ಕಿಮ್ತಿಚೆ.


ಎಕುಚ್ಎಕ್ ಪೈಸ್ಯಾಕ್ ದೊನ್ ಗುಬ್ಬಿಯಾ ಇಕಾತ್ ಗಾವ್ತ್ಯಾತ್ ಹೊಯ್‍ ಕಾಯ್ ನ್ಹಯ್, ಖರೆ ತುಮ್ಚ್ಯಾ ಸರ್‍ಗಾ ವೈಲ್ಯಾ ಬಾಬಾಕ್ ಕಳಿನಸ್ತಾನಾ ಎಕ್‍ಬಿ ಗುಬ್ಬಿಕ್ ಖಾಲ್ತಿ ಪಡುಕ್ ಹೊಯ್ನಾ.


ತಿ, ಡಂಗ್ಳಾತ್ಲಿ ಫುಲ್ಲಾ ಕಸೆ ವಾಡ್ತ್ಯಾತ್ ಬಗಾ; ತೆನಿ ಕಾಮ್ ಕರಿನ್ಯಾತ್, ನಾ ಅಪ್ನಾಕ್ ಮನುನ್ ಕಪ್ಡೆ ತಯಾರ್ ಕರಿನ್ಯಾತ್. ಖರೆ ಮಿಯಾ ತುಮ್ಕಾ ಸಾಂಗ್ತಾ, ಸಾಲ್ಮಾವ್ ರಾಜಾ ಸೈತ್, ಅಪ್ನಾಚ್ಯಾ ಸಗ್ಳ್ಯಾ ವೈಭವಾನ್ ಹ್ಯಾತುರ್‍ಲ್ಯಾ ಎಕುಚ್ಎಕ್ ಫುಲ್ಲಾ ಸರ್ಕೊ ನೆಸುಕ್ ನಾ.


ತವ್ಡ್ಯಾಕ್ ಮಟ್ಲ್ಯಾರ್ ಎಕ್ ಗರಿಬ್ ಘೊವ್ ಮರಲ್ಲಿ ಬಾಯ್ಕೊಮನುಸ್ ಯೆವ್ನ್ ತಾಂಬ್ಯಾಚ್ಯಾ ದೊನ್ ಬಾರಿಕ್ಲ್ಯಾ ಗಾಲಿಯಾ ತ್ಯಾ ಕಾನಿಕಾಚ್ಯಾ ಡಬ್ಬ್ಯಾತ್ ಘಾಟ್ಲಿನ್. ತೆಚಿ ಕಿಮ್ಮತ್ ಎಕ್ ಪೈಸೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು