Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:57 - ದೆವಾಚಿ ಖರಿ ಖಬರ್

57 ಬರಿ ಕಾಮಾ ಕರುಸಾಟಿ ತುಮಿ ತುಮ್ಚ್ಯಾ ಎವ್ಡ್ಯಾಕುಚ್ ಕಶ್ಯಾಕ್ ನಿರ್‍ನಯ್ ಕರುನ್ ಘೆಯ್ನ್ಯಾಶಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

57 “ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

57 “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

57 ಇದಲ್ಲದೆ ಇಂಥಿಂಥದು ನ್ಯಾಯವಾದದ್ದೆಂದು ನೀವೇ ಯಾಕೆ ತೀರ್ಮಾನಮಾಡಿಕೊಳ್ಳುವದಿಲ್ಲ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

57 “ನೀವೇ ನ್ಯಾಯನಿರ್ಣಯವನ್ನು ಮಾಡಬಾರದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

57 “ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಏಕೆ ನಿರ್ಣಯಿಸಿಕೊಳ್ಳುವುದಿಲ್ಲ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:57
10 ತಿಳಿವುಗಳ ಹೋಲಿಕೆ  

ಭಾಯ್ಲೆ ಬಗುನ್ ನಿತ್ ಕರುನಕಾಶಿ, ಖರೆಪಾನಾನ್ ನಿತ್ ಕರಾ”.


ಘೊವ್ಮಾನುಸ್ ಲಾಂಬ್ ಕೆಸಾ ಸೊಡ್ಲ್ಯಾರ್ ಅವ್ಮಾನಾಚೆ ಮನುನ್ ಅಮ್ಚೊ ಸ್ವಭಾವುಚ್ ಅಮ್ಕಾ ಶಿಕ್ವುತಾ.


ತೆಂಚಿ ಪಾನಾ ಚಿಗ್ರುಕ್ ಸುರು ಹೊಲಿ ಮನ್ತಾನಾ, ತುಮ್ಕಾ ನಿಂಬ್ರಾಚಿ ದಿಸಾ ಜಗ್ಗೊಳ್ ಯೆಲಿ ಮನುನ್ ಕಳ್ತಾ.


ಜುವಾಂವ್ ಬಾವ್ತಿಸ್ ತುಮ್ಕಾ ಬರಿ ವಾಟ್ ದಾಕ್ವುಕ್ ಮನುನ್ ಯೆಲೊ, ಖರೆ ತುಮಿ ತೆಚೆ ವರ್‍ತಿ ವಿಶ್ವಾಸ್ ಕರುಕ್ನ್ಯಾಶಿ, ಖರೆ ತೆರ್‍ಗಿ ವಸುಲ್ ಕರ್‍ತಲ್ಯಾನಿ ಅನಿ ವೆಭಿಚಾರ್ ಕರ್‍ತಲ್ಯಾ ಲೊಕಾನಿ ತೆಚೆ ವರ್‍ತಿ ವಿಶ್ವಾಸ್ ಕರ್‍ಲ್ಯಾನಿ. ಹೆ ಸಗ್ಳೆ ಬಗುನ್ಬಿ ತುಮಿ ತುಮ್ಚಿ ಮನಾ ಬದ್ಲುನ್‍ ತೆಚೆ ವರ್‍ತಿ ವಿಶ್ವಾಸ್ ಕರುಕ್‍ನ್ಯಾಶಿ.” ಮನುನ್ ಸಾಂಗ್ಲ್ಯಾನ್.


ಪೆದ್ರುನ್ ಅನಿ ಲೈ ಬೊಲ್ನ್ಯಾನಿ ಉಶಾರ್ಕಿ ದಿವ್ನ್, ತೆಂಕಾ, “ತುಮಿ ತುಮ್ಕಾ ಹ್ಯಾ ಬುರ್ಶ್ಯಾ ಲೊಕಾಂಚ್ಯಾ ವರ್ತಿ ಯೆತಲ್ಯಾ ಶಿಕ್ಷಾತ್ನಾ ಹುರ್ವುನ್ ಘೆವಾ!” ಮನುನ್ ಸಾಂಗ್ಲ್ಯಾನ್.


ಜೆಜುನ್ ತೆಂಕಾ,“ ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ಮನಾತ್ ಸಂಶೆವ್ ಕರಿನಸ್ತಾನಾ ತುಮಿ ವಿಶ್ವಾಸ್ ಕರ್ಲ್ಯಾರ್, ಮಿಯಾ ಹ್ಯಾ ಅಂಜುರಾಚ್ಯಾ ಝಾಡಾಕ್ ಕರ್ಲ್ಯಾ ಸರ್ಕೆ ತುಮಿಬಿ ಕರುಕ್ ಹೊತಾ. ಅನಿ ಎವ್ಡೆಚ್ ನ್ಹಯ್ ತುಮಿ ಎಕ್ ಮಡ್ಡಿಕ್ ಉಟ್ ಅನಿ ಸಮುಂದರಾತ್ ಜಾವ್ನ್ ಪಡ್. ಮನುನ್ ಸಾಂಗ್ಲ್ಯಾರ್ ತುಮಿ ಸಾಂಗಲ್ಲ್ಯಾ ಸರ್ಕೆಚ್ ಹೊತಾ.


ತುಮ್ಚಿಚ್ ತುಮಿ ನಿತ್ ಕರುನ್ ಬಗಾ, ಎಕ್ ಬಾಯ್ಕೊಮನ್ಸಿನ್ ಅಪ್ನಾಚೆ ಟಕ್ಲೆ ಉಗ್ಡೆ ಸೊಡುನ್ ಮಾಗ್ನಿ ಕರ್ತಲೆ ಬರೆ ದಿಸ್ತಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು