Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:53 - ದೆವಾಚಿ ಖರಿ ಖಬರ್

53 ಬಾಬಾ ಅಪ್ನಾಚ್ಯಾ ಲೆಕಾಂಚ್ಯಾ ವಿರೊದ್, ಅನಿ ಲೆಕಾ ತೆಂಚ್ಯಾ ಬಾಬಾಂಚ್ಯಾ ವಿರೊದ್, ಅವ್ಸಿಯಾ ಅಪ್ನಾಚ್ಯಾ ಲೆಕಿಯಾಂಚ್ಯಾ ವಿರೊದ್, ಅನಿ ಲೆಕಿಯಾ ತೆಂಚ್ಯಾ ಅವ್ಸಿಯಾಂಚ್ಯಾ ವಿರೊದ್, ಮಾಮ್ಜಿ ಸುನ್ನೆಚ್ಯಾ ವಿರೊದ್, ಅನಿ ಸುನ್ನ್ ಮಾಮ್ಜಿಚ್ಯಾ ವಿರೊದ್ ಹೊತ್ಯಾತ್”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

53 ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

53 ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

53 ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು, ಅತ್ತೆಗೆ ವಿರೋಧವಾಗಿ ಸೊಸೆಯು ಭೇದವುಳ್ಳವರಾಗಿರುವರು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

53 ತಂದೆಗೂ ಮಗನಿಗೂ ಭೇದ ಉಂಟಾಗುವುದು. ಮಗನು ತನ್ನ ತಂದೆಗೆ ವಿರೋಧವಾಗುವನು. ತಂದೆಯು ತನ್ನ ಮಗನಿಗೆ ವಿರೋಧವಾಗುವನು, ತಾಯಿಗೂ ಮಗಳಿಗೂ ಭೇದ ಉಂಟಾಗುವುದು. ಮಗಳು ತನ್ನ ತಾಯಿಗೆ ವಿರೋಧವಾಗುವಳು, ತಾಯಿ ತನ್ನ ಮಗಳಿಗೆ ವಿರೋಧವಾಗುವಳು. ಅತ್ತೆಗೂ ಸೊಸೆಗೂ ಭೇದವಿರುವುದು. ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು, ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

53 ತಂದೆಗೆ ವಿರೋಧವಾಗಿ ಮಗನು, ಮಗನಿಗೆ ವಿರೋಧವಾಗಿ ತಂದೆಯು, ತಾಯಿಗೆ ವಿರೋಧವಾಗಿ ಮಗಳು, ಮಗಳಿಗೆ ವಿರೋಧವಾಗಿ ತಾಯಿಯು, ಅತ್ತೆಗೆ ವಿರೋಧವಾಗಿ ಸೊಸೆಯು, ಸೊಸೆಗೆ ವಿರೋಧವಾಗಿ ಅತ್ತೆಯು ವಿಭಾಗವಾಗುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:53
6 ತಿಳಿವುಗಳ ಹೋಲಿಕೆ  

ಲೈ ಜಾನಾ ವಿಶ್ವಾಸ್ ಸೊಡುನ್ ಸೊಡ್ತ್ಯಾತ್; ತೆನಿ ಎಕಾಮೆಕಾಕ್ ಘಾತ್ ಕರ್‍ತಾತ್ ಅನಿ ಎಕಾಮೆಕಾಂಚ್ಯಾ ವರ್‍ತಿ ದುಸ್ಮನ್ಕಿನ್ ರ್‍ಹಾತ್ಯಾತ್.


ಲೆಕಾಕ್ನಿ ತೆಂಚ್ಯಾ ಬಾಬಾಂಚ್ಯಾ ವಿರೊದ್, ಲೆಕಿಯಾಕ್ನಿ ತೆಂಚ್ಯಾ ಅವ್ಸಿಯಾಂಚ್ಯಾ ವಿರೊದ್, ಅನಿ ಸುನ್ನಾಕ್ನಿ ತೆಂಚ್ಯಾ ಮಾಮ್ಜಿಯಾಂಚ್ಯಾ ವಿರೊದ್ ಕರುಕ್ ಯೆಲಾ.


ಅತ್ತಾಚ್ಯಾನ್, ಪಾಚ್ ಜಾನಾ ಹೊತ್ತ್ಯಾತ್ಲೆ, ತಿಗೆಜಾನಾ ದೊಗ್ಯಾಂಚ್ಯಾ ವರ್‍ತಿ ಅನಿ ದೊಗೆ ಜಾನಾ ತಿಗ್ಯಾಂಚ್ಯಾ ವರ್‍ತಿ ಪರ್ತುನ್ ಪಡ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು