Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:52 - ದೆವಾಚಿ ಖರಿ ಖಬರ್

52 ಅತ್ತಾಚ್ಯಾನ್, ಪಾಚ್ ಜಾನಾ ಹೊತ್ತ್ಯಾತ್ಲೆ, ತಿಗೆಜಾನಾ ದೊಗ್ಯಾಂಚ್ಯಾ ವರ್‍ತಿ ಅನಿ ದೊಗೆ ಜಾನಾ ತಿಗ್ಯಾಂಚ್ಯಾ ವರ್‍ತಿ ಪರ್ತುನ್ ಪಡ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

52 ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

52 ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

52 ಹೇಗಂದರೆ - ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರು, ಈ ಮೇರೆಗೆ ಭೇದವುಳ್ಳವರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

52 ಇಂದಿನಿಂದ, ಐದು ಜನರಿರುವ ಕುಟುಂಬದಲ್ಲಿ ಭೇದ ಉಂಟಾಗುವುದು. ಅವರಲ್ಲಿ ಮೂವರು ಇಬ್ಬರಿಗೆ ವಿರೋಧವಾಗುವರು ಮತ್ತು ಇಬ್ಬರು ಮೂವರಿಗೆ ವಿರೋಧವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

52 ಹೇಗೆಂದರೆ ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯಲ್ಲಿ ಇಬ್ಬರಿಗೆ ವಿರೋಧವಾಗಿ ಮೂವರೂ ಮೂವರಿಗೆ ವಿರೋಧವಾಗಿ ಇಬ್ಬರೂ ವಿಭಾಗವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:52
12 ತಿಳಿವುಗಳ ಹೋಲಿಕೆ  

ತೆಂಚ್ಯಾತ್ಲ್ಯಾ ಉಲ್ಲ್ಯಾ ಲೊಕಾನಿ ತೆಚಿ ಗೊಸ್ಟಿಯಾ ಆಯಿಕ್ಲ್ಯಾನಿ, ಅನಿ ಹುರಲ್ಲ್ಯಾನಿ ವಿಶ್ವಾಸ್ ಕರುಕ್ನಾತ್.


ತುಮ್ಕಾ ಜುದೆವಾಚ್ಯಾ ಸಿನಾಗೊಗಾನಿತ್ನಾ ಭಾಯ್ರ್ ಘಾಲುನ್ ಹೊತಾ. ಅನಿ ತುಮ್ಕಾ ಜಿವಾನಿ ಮಾರ್‍ತಲ್ಯಾನಿ, ಅಪ್ನಿ ಜಿವಾನಿ ಮಾರುನ್ ಅಮಿ ದೆವಾಚಿ ಸೆವಾ ಕರುಲಾಂವ್ ಮನುನ್ ಚಿಂತ್ತಲೊ ಎಳ್‍ಬಿ ಯೆತಾ.


ತನ್ನಾ ಉಲ್ಲಿ ಫಾರಿಜೆವಾನಿ " ಹೆ ಕರಲ್ಲೊ ಮಾನುಸ್ ದೆವಾಕ್ ನಾ ಯೆಲ್ಲೊ ನ್ಹಯ್," ತೊ ಸಬ್ಬಾತಾಚೊ ಖಾಯ್ದೊಚ್ ಪಾಳಿನಾ, ಮಟ್ಲ್ಯಾನಿ. ಖರೆ ಅನಿ ಉಲ್ಲ್ಯಾನಿ " ಎಕ್ ಪಾಪಿ ಮಾನ್ಸಾನ್ ಎವ್ಡೆ ಮೊಟೆ ಅಜಾಪ್ ಕಶೆ ಕರುಕ್ ಹೊತಾ?" ಮಟ್ಲ್ಯಾನಿ, ಅಶೆ ತೆಂಚ್ಯಾ- ತೆಂಚ್ಯಾ ಮದ್ದಿಚ್ ವಾದ್‍ವಿವಾದ್ ಹೊಲ್ಲೆ.


ಹ್ಯಾ ಜಗಾತ್ ಸಮಾದಾನ್ ಹಾನುಕ್ ಮಿಯಾ ಯೆಲಾ ಮನುನ್ ತುಮಿ ಯವಜ್ಲ್ಯಾಶಿ? ನಾ, ಸಮಾದಾನ್ ನ್ಹಯ್, ಎಗ್ಳೆ ಕರುಕ್ ಮಿಯಾ ಯೆಲಾ.


ಬಾಬಾ ಅಪ್ನಾಚ್ಯಾ ಲೆಕಾಂಚ್ಯಾ ವಿರೊದ್, ಅನಿ ಲೆಕಾ ತೆಂಚ್ಯಾ ಬಾಬಾಂಚ್ಯಾ ವಿರೊದ್, ಅವ್ಸಿಯಾ ಅಪ್ನಾಚ್ಯಾ ಲೆಕಿಯಾಂಚ್ಯಾ ವಿರೊದ್, ಅನಿ ಲೆಕಿಯಾ ತೆಂಚ್ಯಾ ಅವ್ಸಿಯಾಂಚ್ಯಾ ವಿರೊದ್, ಮಾಮ್ಜಿ ಸುನ್ನೆಚ್ಯಾ ವಿರೊದ್, ಅನಿ ಸುನ್ನ್ ಮಾಮ್ಜಿಚ್ಯಾ ವಿರೊದ್ ಹೊತ್ಯಾತ್”, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು