Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:49 - ದೆವಾಚಿ ಖರಿ ಖಬರ್

49 “ಮಿಯಾ ಜಗಾಕ್ ಆಗ್ ಲಾವುಕ್ ಯೆಲಾ, ಅನಿ ಮಾಜ್ಯಾ ಮನಾಕ್ ಯೆಯ್ ಸರ್ಕಿ ಆಗ್ ಪೆಟ್ತಲೆ ಮಾಕಾ ಪಾಜೆ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ನಾನು ಬೆಂಕಿಯನ್ನು ಭೂವಿುಯ ಮೇಲೆ ಹಾಕಬೇಕೆಂದು ಬಂದೆನು; ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಯೇಸು ತನ್ನ ಮಾತನ್ನು ಮುಂದುವರೆಸಿ ಹೀಗೆಂದನು: “ನಾನು ಈ ಲೋಕಕ್ಕೆ ಬೆಂಕಿಹಾಕಲು ಬಂದೆನು! ಅದು ಇಷ್ಟರೊಳಗೆ ಉರಿಯುತ್ತಿದ್ದರೆ ನನಗೆ ಸಂತೋಷ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವುದಕ್ಕಾಗಿ ಬಂದೆನು, ಅದು ಈಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:49
14 ತಿಳಿವುಗಳ ಹೋಲಿಕೆ  

ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.


ಅನಿ ಧನಿಯಾಸಾಟ್ನಿ ಕಾಯ್ ಕರ್‍ತಲೆ ಮನುನ್ ಗೊತ್ತ್ ನಸಲ್ಲೊ ಆಳ್ ರ್‍ಹಾತಾ, ಅನಿ ತೆನಿ ಕಾಯ್ಬಿ ಧನಿಯಾಕ್ ನಕ್ಕೊ ಹೊಲ್ಲಿ ಚುಕ್ ಕರ್ಲ್ಯಾರ್, ತೆಕಾ ಕಮಿ ಶಿಕ್ಷಾ ಗಾವ್ತಾ. ಕೊನಾಕ್ ಲೈ ದಿಲ್ಲೆ ಹಾಯ್, ತೆಚೆಕ್ನಾ ಜಾಸ್ತಿಚೆ ಫಾಟಿ ಯವ್ಕ್ ಪಾಜೆ; ಅನಿ ಕೊನಾಕ್ ಎಗ್ದಮ್ ಜಾಸ್ತಿಚೆ ದಿಲ್ಲೆ ಹಾಯ್, ತೆಚೆಕ್ನಾ ಎಗ್ದಮ್ ಜಾಸ್ತಿಚೆ ಫಾಟಿ ಪರ್ತುನ್ ಯೆವ್ಕ್ ಪಾಜೆ.


“ಮಿಯಾ ಎಕ್ ಬಾಲ್ತಿಮ್ ಘೆತಲೆ ಹಾಯ್, ಅನಿ ಹೆ ಹೊಯ್ ಸಗೊಳ್ ಮಾಕಾ ಲೈ ತರಾಸ್ ಹೊತಲೊ ಹಾಯ್!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು