Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:44 - ದೆವಾಚಿ ಖರಿ ಖಬರ್

44 ಖರೆಚ್ ಮಿಯಾ ತುಮ್ಕಾ ಸಾಂಗ್ತಾ, ಧನಿ ತ್ಯಾ ಆಳಾಕ್ ಅಪ್ನಾಚ್ಯಾ ಸಗ್ಳ್ಯಾ ಅಸ್ತಿಚಿ ಜವಾಬ್ದಾರಿ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇವಿುಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಯಜಮಾನನು ಆ ಸೇವಕನನ್ನು ತನ್ನ ಆಸ್ತಿಗೆಲ್ಲಾ ಮೇಲ್ವಿಚಾರಕನನ್ನಾಗಿ ನೇಮಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:44
8 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೊ ಮಾಲಿಕ್ ಅಪ್ನಾಚ್ಯಾ ಸಗ್ಳ್ಯಾ ಅಸ್ತಿಚಿ ಅನಿ ಬದ್‍ಕಾಚಿ ಜವಾಬ್ದಾರಿ ತೆಚ್ಯಾ ವರ್‍ತಿ ಸೊಡ್ತಾ.


ತೆಚೆಸಾಟ್ನಿ ಮಿಯಾ ತುಕಾ ಸಾಂಗ್ತಾ, ತಿಯಾ ಸಾವ್ಕಾರ್ ಹೊವ್ಕ್ ಮನುನ್ ಸೊನೆ, ಬರ್‍ಯಾತ್ಲೆ ಬರೆ ಸೊನೆ ಮಾಜೆಕ್ನಾ ಇಕಾತ್ ಘೆ, ಅನಿ ತುಜಿ ಮರ್ಯಾದ್ ಧಾಪುನ್ ಘೆವ್ಕ್ ತುಜ್ಯಾ ಆಂಗಾರ್ ನೆಸುಕ್ ಫಾಂಡ್ರೆ ಕಪ್ಡೆಬಿ ಮಾಜೆಕ್ನಾ ಇಕಾತ್ ಘೆ. ತುಜ್ಯಾ ಡೊಳ್ಯಾಕ್ನಿ ದಿಸಿ ಸರ್ಕೆ ಹೊತಲೆ ಉಲ್ಲೆಸೆ ವೊಕಾತ್‍ಬಿ ತಿಯಾ ಮಾಜೆಕ್ನಾ ಇಕಾತ್ ಘೆ.


ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಸ್ವಾಸಾಚೊ ಮನುನ್ ದಾಕ್ವುನ್ ದಿಲೆಯ್. ತಸೆಮನುನ್ ಮಿಯಾ ತುಕಾ ಲೈ ಮೊಟ್ಯಾ ಜವಾಬ್ದಾರಿಚೆ ಕಾಮ್ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮಟ್ಲ್ಯಾನ್.


ಧನಿ ಯೆಲ್ಲ್ಯಾ ತನ್ನಾ ಅಪ್ನಾಚಿ ಸಗ್ಳಿ ಜವಾಬ್ದಾರಿ ಸಂಬಾಳುನ್ ಘೆವ್ನ್ ತೊ ಆಳ್ ರ್‍ಹಾಲ್ಯಾರ್ ತ್ಯಾ ಆಳಾಚೆ ಕವ್ಡೆ ಬರೆ!


ಖರೆ, ಜರ್ ತೊ ಆಳ್, ಅಪ್ನಾಚೊ ಧನಿ ಪರ್ತುನ್ ಯೌಕ್ ಲೈ ಎಳ್ ಹೊತಾ ಮನುನ್ ಯವ್ಜುನ್ ಘೆವ್ನ್, ಹುರಲ್ಲ್ಯಾ ಆಳಾಕ್ನಿ ಘೊಮನುಸ್ ಅನಿ ಬಾಯ್ಕೊಮನುಸ್ ಮನಿನಸ್ತಾನಾ ಮಾರ್‍ತಾ, ಅನಿ ಖಾತಾ, ಫಿತಾ, ಅನಿ ಫಿದೊಡೊ ಹೊವ್ನ್ ಪಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು