Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:40 - ದೆವಾಚಿ ಖರಿ ಖಬರ್

40 ಅನಿ ತುಮಿಬಿ ತಯಾರ್ ರ್‍ಹಾವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ತುಮಿ ಯವ್ಜುಕ್ ನಸಲ್ಲ್ಯಾ ಎಳಾರ್ ಮಾನ್ಸಾಚೊ ಲೆಕ್ ಯೆತಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಅಂತೆಯೇ, ನೀವೂ ಸಿದ್ಧರಾಗಿರಿ! ನೀವು ನಿರೀಕ್ಷಿಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುವನು!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:40
10 ತಿಳಿವುಗಳ ಹೋಲಿಕೆ  

ತಸೆ ಮನುನ್ ಅಮಿ ದುಸ್ರ್ಯಾಚ್ಯಾ ಸರ್ಕೆ ನಿಜೆತ್ ರ್‍ಹಾತಲೆ ನಾ. ಅಮಿ ಜಾಗೆ ರ್‍ಹಾವ್ಚೆ ಅನಿ ಉಶಾರ್ಕಿನ್ ಹೊವ್ನ್ ರ್‍ಹಾವ್ಚೆ.


ಅಮಿ ಸಂತೊಸ್ ಹೊವಾ, ಅನಿ ಖುಶಿ ಹೊವಾ; ತ್ಯೆಚ್ಯಾ ಮೊಟ್ಯಾಪಾನಾಚ್ಯಾ ವಿಶಯಾತ್ ಹೊಗ್ಳುವಾ! ಕಶ್ಯಾಕ್ ಮಟ್ಲ್ಯಾರ್ ಬೊಕ್ಡಾಚ್ಯಾ ಲಗ್ನಾಚೊ ಎಳ್ ಯೆವ್ನ್ ಪಾವ್ಲೊ, ಅನಿ ನ್ಹವ್ರಿ ಅಪ್ನಾಕುಚ್ ಲಗ್ನಾಕ್ ತಯಾರ್ ಕರುನ್ ಘೆವ್ನ್ ಹಾಯ್.


ಹೆ ಸಗ್ಳೆ ಬಗ್ತಾನಾ, ಅಮಿ ಖಲ್ಯಾ ಎಳಾರ್ ಯೆವ್ನ್ ಪಾವ್ಲಾ ಮನ್ತಲೆ ಕಳ್ವುನ್ ಘೆವಾ, ಅಮಿ ನಿಜೆತ್ಲೊ ಉಟ್ತಲೊ ಎಳ್ ಯೆವ್ನ್ ಪಾವ್ಲೊ, ಅಮ್ಚಿ ಸುಟ್ಕಾ ಅಮಿ ವಿಶ್ವಾಸ್ ಕರುಕ್ ಚಾಲು ಕರಲ್ಲಾಂವ್ ತ್ಯಾ ಎಳಾರ್ ಹೊತ್ತಿ ತ್ಯೆಂಚ್ಯಾನಿಕಿ ಲೈ ಜಗ್ಗೊಳ್ ಯೆವ್ನ್ ಪಾವ್ಲಾ.


ತೆಚೆಸಾಟ್ನಿ ತುಮಿ ಕನ್ನಾಬಿ ಉಶಾರ್ಕಿತ್ ರ್‍ಹಾವಾ, ಕಸ್ಯಾಕ್ ಮಟ್ಲ್ಯಾರ್ ಮಾನ್ಸಾಚೊ ಲೆಕ್ ಯೆತಲೊ ದಿಸ್ ನಾಹೊಲ್ಯಾರ್ ಎಳ್ ತುಮ್ಕಾ ಗೊತ್ತ್ ನಾ. ಮನುನ್ ಜೆಜುನ್ ಮುಗಸ್ಲ್ಯಾನ್.


ಧನಿಯಾ ಜೆಜು ಕ್ರಿಸ್ತಾಕುಚ್ ತುಮ್ಚೆ ಮಾರಾಮಾರಿಕ್ ಜಾತಾನಾ ನೆಸ್ತಲೆ ಕವಚ್ ಕರುನ್ ಘೆವ್ನ್ ನೆಸಾ ಅನಿ ತುಮ್ಚ್ಯಾ ಪಾಪಾಚ್ಯಾ ಸ್ವಬಾವಾಕ್ ಅನಿ ಆಂಗಾಚಿ ಆಶಾ ಪುರಾ ಕರ್‍ತಲ್ಯಾ ಕಾಮಾಕ್ನಿ ಸೊಡುನ್ ಸೊಡಾ.


ತೆಚೆಸಾಟ್ನಿ ತುಮಿ ತಯಾರಿತ್ ರ್‍ಹಾವಾ ಕಶ್ಯಾಕ್ ಮಟ್ಲ್ಯಾರ್ ತುಮಿ ಚಿಂತಿನಸಲ್ಲ್ಯಾ ಎಳಾರ್ ಮಾನ್ಸಾಚೊ ಲೆಕ್ ಯೆತಾ.


ತಸೆಮನುನ್ ತುಮಿ ಉಶಾರ್‍ಕಿನ್ ರ್‍ಹಾವಾ; ಖಲ್ಯಾ ದಿಸಿ ತುಮ್ಚೊ ಧನಿ ಯೆತಾ ಮನ್ತಲೆ ತುಮ್ಕಾ ಗೊತ್ತ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು