Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:36 - ದೆವಾಚಿ ಖರಿ ಖಬರ್

36 “ಲಗ್ನಾಕ್ ಗೆಲ್ಲ್ಯಾ ಅಪ್ನಾಚ್ಯಾ ಮಾಲ್ಕಾಚಿ ವಾಟ್ ರಾಕುನ್ಗೆತ್ ರ್‍ಹಾತಲ್ಯಾ ಆಳಾ ಸರ್ಕೆ, ರಾಕುನ್ಗೆತ್ ರ್‍ಹಾವಾ. ಧನಿನ್ ಯೆವ್ನ್ ದಾರ್ ಬಡ್ವಲ್ಲ್ಯಾ ತನ್ನಾ, ತೆನಿ ತಾಬೊಡ್ತೊಬ್ ದಾರ್ ಕಾಡ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದುರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ನೀವಂತೂ ತಮ್ಮ ಯಜಮಾನನು ಬಂದು ತಟ್ಟಿದ ಕೂಡಲೆ ಕದವನ್ನು ತೆರೆಯುವದಕ್ಕೆ ಸಿದ್ಧವಾಗಿದ್ದು ಮದುವೇ ಊಟವನ್ನು ಯಾವಾಗ ತೀರಿಸಿಕೊಂಡು ಬರುವನೋ ಎಂದು ಅವನನ್ನು ಎದುರುನೋಡುತ್ತಿರುವ ಮನುಷ್ಯರಂತಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಮದುವೆಯ ಔತಣದಿಂದ ಮನೆಗೆ ಮರಳಿಬರುವ ಯಜಮಾನನನ್ನು ಎದುರುನೋಡುತ್ತಿರುವ ಸೇವಕರಂತಿರಿ. ಯಜಮಾನನು ಬಂದು ಬಾಗಿಲನ್ನು ತಟ್ಟಿದಾಗ ಸೇವಕರು ಬಾಗಿಲನ್ನು ತೆರೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ನೀವಂತೂ ಮದುವೆಯ ಔತಣದಿಂದ ಹಿಂದಿರುಗುವ ತಮ್ಮ ಯಜಮಾನನಿಗಾಗಿ ಕಾಯುತ್ತಿದ್ದು, ಅವನು ಬಂದು ಬಾಗಿಲನ್ನು ತಟ್ಟಿದ ತಕ್ಷಣವೇ ಅವನಿಗಾಗಿ ತೆರೆಯುವ ಸೇವಕರಂತೆ ಇರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:36
16 ತಿಳಿವುಗಳ ಹೋಲಿಕೆ  

ಆಯ್ಕ್! ಮಿಯಾ ದಾರಾರ್ ಇಬೆ ರ್‍ಹಾವ್ನ್ ದಾರ್ ಬಡ್ವುತಾ, ಜೆ ಕೊನ್ ಮಾಜೊ ಧನ್ ಆಯಿಕ್ತಾ ಅನಿ ದಾರ್ ಉಗಡ್ತಾ, ತೆಂಚ್ಯಾ ಘರಾತ್ನಿ ಮಿಯಾ ಭುತ್ತುರ್ ಗುಸ್ತಾ ಅನಿ ತೆಂಚ್ಯಾ ವಾಂಗ್ಡಾ ಜೆವಾನ್ ಕರ್ತಾ, ಅನಿ ತೆನಿಬಿ ಮಾಜ್ಯಾ ವಾಂಗ್ಡಾ ಜೆವಾನ್ ಕರ್‍ತ್ಯಾತ್.


“ಕಾಯ್ ಯೆತಾ ತೆಕಾ ತಯಾರ್ ರ್‍ಹಾವಾ. ಕಪ್ಡೆ ನೆಸುನ್, ಅನಿ ತುಮ್ಚೆ ದಿವೆ ಪೆಟ್ವುನ್ ಘೆವ್ನ್ ರ್‍ಹಾವಾ”.


ಧನಿ ಪರ್‍ತುನ್ ಯೆಲ್ಲ್ಯಾ ತನ್ನಾ ಜಾಗೆ ರ್‍ಹಾವ್ನ್, ತಯಾರ್ ಹೊತ್ತ್ಯಾ ಆಳಾಂಚೆ ಕವ್ಡೆ ಬರೆ! ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ತೊ ಅಪ್ನಾಚಿ ವೈಲಿ ಆಂಗಿ ಕಾಡುನ್ ಥವ್ತಾ, ಅನಿ ತೆಂಕಾ ಬಸುಕ್ ಲಾವ್ತಾ. ಅನಿ ತೆಂಕಾ ಅಪ್ನಿಚ್ ಜೆವಾನ್ ವಾಡ್ತಾ.


ಅಮಿ ಸಂತೊಸ್ ಹೊವಾ, ಅನಿ ಖುಶಿ ಹೊವಾ; ತ್ಯೆಚ್ಯಾ ಮೊಟ್ಯಾಪಾನಾಚ್ಯಾ ವಿಶಯಾತ್ ಹೊಗ್ಳುವಾ! ಕಶ್ಯಾಕ್ ಮಟ್ಲ್ಯಾರ್ ಬೊಕ್ಡಾಚ್ಯಾ ಲಗ್ನಾಚೊ ಎಳ್ ಯೆವ್ನ್ ಪಾವ್ಲೊ, ಅನಿ ನ್ಹವ್ರಿ ಅಪ್ನಾಕುಚ್ ಲಗ್ನಾಕ್ ತಯಾರ್ ಕರುನ್ ಘೆವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು