Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:25 - ದೆವಾಚಿ ಖರಿ ಖಬರ್

25 ಯವ್ಜುನ್ -ಯವ್ಜುನ್ ತುಮಿ ತುಮ್ಚ್ಯಾ ಜಿವನಾಚಿ ಅದ್ದಿ, ಎಕ್‍ ಉಲ್ಲಿಸಿ ತರ್ಬಿ ಜಾಸ್ತಿ ಕರುನ್ ಘೆವ್ಕ್ ಹೊತಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲು ನಿಮ್ಮಲ್ಲಿ ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನಿಮ್ಮಲ್ಲಿ ಯಾರಾದರೂ ಚಿಂತೆ ಮಾಡುವುದರಿಂದ ತಮ್ಮ ಜೀವನಾವಧಿಗೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:25
5 ತಿಳಿವುಗಳ ಹೋಲಿಕೆ  

ಕೊನ್ ತರ್ ಎಕ್ಲ್ಯಾನ್ ಯವ್ಜುನ್ ಅಪ್ನಾಚ್ಯಾ ಜಿವನಾಚಿ ಅವ್ದಿ ಎಕ್ ಉಲ್ಲಿ ತರ್‍ಬಿ ಜಾಸ್ತಿ ಕರುನ್ ಘೆವ್ಕ್ ಹೊತಾ ಕಾಯ್?”


ತುಮ್ಚ್ಯಾ ಟಕ್ಲ್ಯಾರ್ ಹಾತ್ ಥವ್ನ್ ಸೈತ್ ಆನ್ ಘಾಲುನಕಾಶಿ, ಕಸ್ಯಾಕ್ ಮಟ್ಲ್ಯಾರ್ ಎಕುಚ್ಎಕ್ ಕೆಸ್ ಸೈತ್ ಕಾಳೆ ನಾ ತರ್ ಫಾಂಡ್ರೆ ಕರುಕ್ ತುಮ್ಚ್ಯಾನ್ ಹೊಯ್ನಾ.


ತೊ ಜೆಜು ಕೊನ್ ಕಾಯ್ ಮನುನ್ ಬಗುಕ್ ಖಟ್‍ಪಟಿ. ಖರೆ ತೊ ಗಿಡ್ಡೊ ಹೊತ್ತೊ, ತಸೆ ಮನುನ್ ತ್ಯಾ ಲೊಕಾಂಚ್ಯಾ ದಾಟ್ನಿತ್ ತೆಕಾ ಜೆಜುಕ್ ಬಗುಕ್ ಗಾವ್ಕ್ ನಾ.


ಜರ್ ಎವ್ಡೆ ಬಾರಿಕ್ ಕಾಮ್ ತುಮ್ಚ್ಯಾ ಹಾತಿನ್ ಕರುಕ್ ಹೊಯ್ನಾ, ತರ್ ದುಸ್ರ್ಯಾ ಸಗ್ಳ್ಯಾಚ್ಯಾ ವಿಶಯಾತ್ ತುಮಿ ಕಶ್ಯಾಕ್ ಯವಜ್ತ್ಯಾಶಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು