Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 12:24 - ದೆವಾಚಿ ಖರಿ ಖಬರ್

24 ಫಾಂಕ್ರಾಕ್ನಿ ಬಗಾ; ತೆನಿ ಭ್ಹಿಂಯ್ ಪೆರಿನ್ಯಾತ್, ನಾ ದಾನೆ ಗೊಳಾ ಕರುನ್ ಥವ್ನ್ ಘೆಯ್‌ನ್ಯಾತ್. ತೆಂಚಿ ದಾನೆ ಗೊಳಾ ಕರುನ್ ಥವ್ತಲಿ ಗುಡಾನಾ ನಾತ್, ದೆವ್ ತೆಂಕಾ ಜೆವಾನ್ ದಿತಾ. ಫಾಂಕ್ರಾಂಚ್ಯಾನ್ಕಿ ತುಮಿ ಲೈ ಕಿಮ್ತಿಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ. ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ. ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ಪಕ್ಷಿಗಳಿಗಿಂತ ನೀವು ಎಷ್ಟೋ ಮೇಲಾದವರು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಕಾಗೆಗಳನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಕಾಗೆಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವಾಗಲಿ ಕಣಜವಾಗಲಿ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ನೀವು ಪಕ್ಷಿಗಳಿಗಿಂತ ಎಷ್ಟೋ ಮೌಲ್ಯವುಳ್ಳವರಾಗಿದ್ದೀರಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 12:24
13 ತಿಳಿವುಗಳ ಹೋಲಿಕೆ  

ತಸೆಮನುನ್ ತುಮಿ ಭಿಂಯಾತಲಿ ಗರಜ್ ನಾ, ಗುಬ್ಬಿಯಾಂಚ್ಯಾನ್ಕಿ ತುಮ್ಚಿ ಕಿಮ್ಮತ್ ಲೈ.


ತುಮ್ಚ್ಯಾ ಟಕ್ಲ್ಯಾಚಿ ಕೆಸಾ ಸೈತ್ ಮೆಜುನ್ ಥವಲ್ಲಿ ಹಾತ್, ತೆಚೆಸಾಟ್ನಿ ಭಿಂವ್ನಕಾಶಿ,ತುಮಿ ಗುಬ್‍ಯಾಂಚ್ಯಾನ್ಕಿ ಲೈ ಕಿಮ್ತಿಚೆ ಮಟ್ಲ್ಯಾನ್.


ಹೆ ಆಯ್ಕುನ್ ರಾಜಾಕ್ ಲೈ ಬೆಜಾರ್ ಹೊಲೊ,ಖರೆ ಯೆಲ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಬೊಲಲ್ಲ್ಯಾ ಗೊಸ್ಟಿಚ್ಯಾ ಮುಲಾಜಾಕ್ ಪಡುನ್, ತೆಕಾ ತಿರಸ್ಕಾರ್ ಕರುಕ್ ಹೊವುಕ್ನಾ.


ಅಪ್ನಾಚೆ ಸುಪ್ಪ್ ತೆನಿ ಹಾತಾತ್ ಧರ್‍ಲ್ಯಾನಾಯ್, ಅನಿ ತೊ ಅಪ್ನಾಚೆ ಖಳ್ಯಾತ್ಲೆ ದಾನೆ ವಾರೆ ದಿವ್ನ್ ಮಾಳ್ ಕರ್‍ತಾ, ಬರೆ ಅಸಲ್ಲೆ ದಾನೆ ತೊ ಅಪ್ನಾಚ್ಯಾ ತಟ್ಟ್ಯಾತ್ ಭರುನ್ ಥವ್ತಾ, ಅನಿ ಜೊಳ್ಳ್ ಕನ್ನಾಬಿ ಇಜಿನಸಲ್ಲ್ಯಾ ಆಗಿತ್ ಘಾಲುನ್ ಜಾಳ್ವುತಾ.


ಬಗಾ ತ್ಯಾ ಫಾಂಕ್ರಾಕ್ನಿ: ತೆನಿ ಭ್ಹಿಂಯ್ ಪೆರಿನ್ಯಾತ್, ನಾ ಪಿಕ್ಕ್ ಕಾತ್ರಿನಾತ್ ಪಿಕ್ಕ್ ಗೊಳಾ ಕರುನ್ ತಟ್ಟ್ಯಾತ್ನಿ ಥವ್ನ್ ಘೆಯ್‍ನ್ಯಾತ್; ಜಾಲ್ಯಾರ್‍ಬಿ ತುಮ್ಚೊ ಸರ್‍ಗಾ ವೈಲೊ ಬಾಬಾ ತೆಂಕಾ ಬಾಳಗ್ತಾ! ಫಾಕ್ರಾಂಚ್ಯಾನ್ಕಿ ಕವ್ಡೆಕಿ ಕಿಮ್ತಿಚೆ ತುಮಿ, ಹೊಯ್ ಕಾಯ್ ನ್ಹಯ್?


ಮಾನಾ ತೊ, “ಮಿಯಾ ಅಶೆ ಕರ್‍ತಾ;” ಅತ್ತಾ ಹೊತ್ತಿ ಮಾಜಿ ಗುಡಾನಾ ಮಿಯಾ ಮೊಡುನ್ ಮೊಟಿ ಕರುನ್ ಭಾಂದ್ತಾ, ತನ್ನಾ ಮಿಯಾ ಮಾಜೆ ಸಗ್ಳೆ ಪಿಕ್, ಅನಿ ಕಾಯ್ ಹಾಯ್, ತೆ, ತ್ಯಾತುರ್‍ನಿ ಭರುನ್ ಥವ್ತಾ.


ಜಿವ್; ಜೆವ್ನಾನ್‍ಬಿ ಲೈ ಕಿಮ್ತಿಚೊ. ಅನಿ ಆಂಗ್ ನೆಸ್ತಲ್ಯಾ ಕಪ್ಡ್ಯಾಂಚಾನ್ಕಿ ಲೈ ಕಿಮ್ತಿಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು